ಕನಸುಗಳನು ಹೊತ್ತು ತನ್ನಿ
ಓ ತಾರೆಗಳೇ ನಾನಿದ್ದಲ್ಲಿಗೆ ನೀವೂ ಬಂದಿರುವಿರಾ ನಮ್ಮೂರಿಗೂ ಹೋಗಿದ್ದೀರಾ ನಮ್ಮ ಮನೆಯ ಅಂಗಳದಲ್ಲೂ ನಿಂತಿದ್ದೀರಾ ದಯಮಾಡಿ ಹೇಳಿ ನನಗೊಮ್ಮೆ ಕೇಳುವ ತವಕ ನನ್ನಲ್ಲಿ ಮನಸೆಲ್ಲ ಮನೆಯಲ್ಲಿ ಮನಸ ಹತ್ತಿರವಿದ್ದವರು ಯಾರೂ ಇಲ್ಲ ನನ್ನ ಜೊತೆಯಲ್ಲಿ ಹೊರಡಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಓ ತಾರೆಗಳೇ ನಾನಿದ್ದಲ್ಲಿಗೆ ನೀವೂ ಬಂದಿರುವಿರಾ ನಮ್ಮೂರಿಗೂ ಹೋಗಿದ್ದೀರಾ ನಮ್ಮ ಮನೆಯ ಅಂಗಳದಲ್ಲೂ ನಿಂತಿದ್ದೀರಾ ದಯಮಾಡಿ ಹೇಳಿ ನನಗೊಮ್ಮೆ ಕೇಳುವ ತವಕ ನನ್ನಲ್ಲಿ ಮನಸೆಲ್ಲ ಮನೆಯಲ್ಲಿ ಮನಸ ಹತ್ತಿರವಿದ್ದವರು ಯಾರೂ ಇಲ್ಲ ನನ್ನ ಜೊತೆಯಲ್ಲಿ ಹೊರಡಿ...
ಅಕ್ಷರಗಳ ಹೊತ್ತು ಮುತ್ತುಗಳ ಪೋಣಿಸಿ ಭಾವಗಳ ಬಿತ್ತರಿಸಿ ಹೊತ್ತಗೆಯಾಗುವ ಆಸೆ ಮನಸಿಂದ ಮನಸಿಗೆ ಕಟ್ಟೆ ಕಟ್ಟಿ ಛಂದಃ ಅಲಂಕಾರ ಇಲ್ಲದ ಸರಳ ಅಂಗಿ ತೊಟ್ಟು ಮಿನುಗುವ ಕಣ್ಣಲಿ ಇಣುಕುವ ಆಸೆ ಕಂಡೂ ಕಾಣದಂತಿರುವ ಜನರ ಎಬ್ಬಿಸಿ
ಸಂಪದ ಬಳಗಕ್ಕೆ ನಾನು ಹೊಸದಾಗಿ ಸೇರಿದ್ದೇನೆ. ಸಾಹಿತ್ಯ ನನ್ನ ಹವ್ಯಾಸ. ಉತ್ತಮ ಲೇಖನಗಳನ್ನು ಸ್ವಾಗತಿಸುತ್ತೇನೆ. ವಂದನೆಗಳು