ವಾರೇ..... ವಾಹ್.......
ವಾರೇ..... ವಾಹ್.......ನಮ್ಮೂರಿನ ಕೆಸರು ಗದ್ದೆಯಲ್ಲಿಸೊಗಸಾಗಿ ಬೆಳದ ಹುಲ್ಲಿನ ಮದ್ಯಸುಂದರವಾಗಿ ಕಂಡಹುಡುಗಿಯೊಬ್ಬಳ ಜೊತೆಯಲ್ಲಿಅಣ್ಣಾವ್ರ ಹಾಡು ಹಾಡಿಕೊಂಡುಹಾಗೆ ಸುಮ್ಮನೆಒಂದು ಲುಕ್ ಕೊಟ್ಟರೆಎನ್ ಮಜಾ ಅಂತೀರಾ...!ವಾರೇ..... ವಾಹ್.....ಬೆಂಗಳ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
sangeta
ವಾರೇ..... ವಾಹ್.......ನಮ್ಮೂರಿನ ಕೆಸರು ಗದ್ದೆಯಲ್ಲಿಸೊಗಸಾಗಿ ಬೆಳದ ಹುಲ್ಲಿನ ಮದ್ಯಸುಂದರವಾಗಿ ಕಂಡಹುಡುಗಿಯೊಬ್ಬಳ ಜೊತೆಯಲ್ಲಿಅಣ್ಣಾವ್ರ ಹಾಡು ಹಾಡಿಕೊಂಡುಹಾಗೆ ಸುಮ್ಮನೆಒಂದು ಲುಕ್ ಕೊಟ್ಟರೆಎನ್ ಮಜಾ ಅಂತೀರಾ...!ವಾರೇ..... ವಾಹ್.....ಬೆಂಗಳ...
ನನ್ನೀ ದೇಹ ಪ್ರಕೃತಿಯ ಮಡಿಲಿಗೆ ..ಏನೋ ಆಗಿದೆ ನನಗೇನೋ ಆಗಿದೆ ಏನೆಂದು ಕೇಳ ಬೇಡ ನೀನು,ನೀ .. ಸಿಗಲಿಲ್ಲ ವಾದ್ದರಿಂದ ನನ್ನೀ ಜೀವನ ಬೇಸರವಾಗಿದೆ .ಹುಡುಕಾಡಿದೆ ನಿನ್ನನ್ನು ಸುತ್ತಾಡಿದೆ ನಿನ್ನ ಮನೆಯನ್ನು ಧಣಿದು ಬಸವಳಿದಿರುವೆ, ಆದರೋಹುಡುಕಲಾಗಲಿ...
ಅಪರೂಪಕ್ಕೊಮ್ಮೆ ಸಿಕ್ಕ ಹುಡುಗಿಅಂದದ ತೊದಲು ನುಡಿಕಚಗುಳಿ ಇಡುವ ಕಣ್ಣ ನೋಟರೆಪ್ಪೆ ಕದಲಿಸಲಾಗದ ವಯ್ಯಾರಿ ನಡೆಸುಂದರ , ರಮಣೀಯ , ಮನೋಹರ ... ನನ್ನ ನಿನ್ನ ಮಿಲನ ಹೇಳಲಾಗದ ಪದಗಳ ನಯನ ಗೀಚಿ ಬರೆದರೂ ಕೂಡ ಮುಗಿಯಲಾರದ ಪ್ರೇಮ ಕವನ . ದೇವರ ಮಹಿಮೆ ನಾ...
ಹೇಳು ಹುಡುಗಿ ನೀನ್ಯಾರೆ...? ಹೇ ಹುಡುಗಿನೀ ತೊಟ್ಟರೆ ಲಂಗಾ-ದಾವಣಿ ರಾಜಕುಮಾರಿಯೂ ಎದ್ದು ಬಂದಾಳಲ್ಲಾ ನಿನಗೆ ಆರತಿ ಎತ್ತಿ, ದೃಷ್ಟಿ ತೆಗೆಯಲು. ನಿನ್ನ ನಗುವ ಕಂಡ ರಾಜಕುಮಾರ ಹೊರಟು ನಿಂತಾನಲ್ಲಾ ಕಾಶಿಯಾತ್ರೆಯ ನೋಡಲು ನಿನೇನು ಹುಡುಗಿಯೋ ಅಥವಾ ಧರ...