ಮಗುವಿನ ನಗುವಿಗೆ ಬೆಲೆಕಟ್ಟಲಾದೀತೆ?? / ಎಳೆಯ ಕಂದಮ್ಮಗಳ ಕರುಳ ಕಾಡುವ ಅಪರೂಪದ ಖಾಯಿಲೆ = ಹರ್ಶ್ಸ್ ಸ್ಪ್ರುಂಗ್ಸ್
ಮದುವೆಯಾಗಿ ೨ ವರುಶಗಳ ನಂತರ ಮನೆಗೆ ಪುಟಾಣಿ ಪಾಪು ಬರುವ ಸಂತಸ, ಆ ದಂಪತಿಗಳ ಮೊಗದಲ್ಲಿ ಹೊಳಪು, ಉತ್ಸಾಹ ತಂದಿತ್ತು. ಮಗುವಿನ ಕನಸನ್ನೇ ಕಾಣುತ್ತ ಹಗಲಿರುಳ ಕಳೆಯುತಳಿದ್ದಳು ಆ ಭಾವಿ ತಾಯಿ.ಆಕೆಯ ಬಯಕೆ ತೀರಿಸುವುದೇ ತನ್ನ ಸದ್ಯದ ಗುರಿ ಎಂಬಂತೆ ಪತಿ...