ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Shashi Kiran
S

Shashi Kiran

shashi kiran

೪ ಲೇಖನಗಳು ೨,೮೮೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಬೆಂಗಳೂರು

ಜೂನ್ ೨೮ ಕವನ ೭೦೪ ವೀಕ್ಷಣೆ

ನಮ್ಮ ರಾಜಧಾನಿ ಬೆಂಗಳೂರುತಂತ್ರಜ್ಞಾನದಲ್ಲಿ ಮೇರುಸಮೃದ್ಧವಾದ ಊರುವಾಹನಗಳದ್ದೆ ಕಾರುಬಾರುಸುಂದರ ಉದ್ಯಾನನಗರಿಆಕರ್ಷಣೆಗಳಿಂದ ಕೂಡಿದ ಸಿರಿಬಜಾರುಗಳಿಲ್ಲಿದೆ ಹಲವುಧನಿಕರಿಗೆ ಇತ್ತ ಒಲವುಉದ್ಯೋಗಕ್ಕಿಲ್ಲ ಕೊರತೆಜಾಣ್ಮೆಗಿಲ್ಲಿದೆ ಘನತೆಸಿಗುತ್ತದೆ ಸಂಬ...

ನಿಶ್ಶಬ್ಧ ಯಂತ್ರ

ಮಾರ್ಚ್ ೨೮ ಕವನ ೬೫೫ ವೀಕ್ಷಣೆ

ಇದಕೆ ಇಲ್ಲ ಸರಿಸಮ ಹಲವು ಭಾಗಗಳ ಸಮಾಗಮ ಇದರ ವಿಶೇಷ ವೇಗ ಬಳಸುವವರಿಗೆ ಇದು ಸುಯೋಗ ಕೆಲಸ ಮಾಡಬಲ್ಲದು ಹಗಲು-ಇರುಳು ಆಗುವರು ಇದಕೆ ಮರುಳು ನೋಡುತ್ತಿದ್ದರೆ ಕಳೆಯುವುದು ಸಮಯ ಆನಂದಕೆ ಇಲ್ಲ ಯಾವುದೇ ಪ್ರಮೇಯ ಬಳಕೆಯಿದೆ ಇದು ಸರ್ವತ್ರ ಬಳಸಿಕೊಂಡು ಹಲವ...

ಪ್ರಕೃತಿ

ಮಾರ್ಚ್ ೨೦ ಕವನ ೬೪೩ ವೀಕ್ಷಣೆ

ಪ್ರಾಣಿ ಪಕ್ಷಿಗಳ ಸಂಕುಲನ ಮೂಡುವುದು ಆನಂದದ ಸಂಚಲನ ಇದಾಗಿದೆ ಪ್ರಕೃತಿಯ ನಯನ ಸುಂದರ ಸೊಬಗಿನ ಸಮ್ಮಿಲನ ಪ್ರಕೃತಿಯ ಮಡಿಲಿನ ಉತ್ಖನನ ಆಗುತಿರುವುದು ಪ್ರಕೃತಿಯ ಅಸಮತೋಲನ ಆದರೆ ಮರಗಳ ಮಾರಣಹೋಮ ಆಗುವನು ಮನುಜ ನಿರ್ನಾಮ ಸ್ವಚ್ಛ ಸುಂದರ ಪ್ರಕೃತಿ ಮಾಡು...

ಶಿವಮೊಗ್ಗ

ಮಾರ್ಚ್ ೧೯ ಕವನ ೮೮೬ ವೀಕ್ಷಣೆ

ಮಲೆನಾಡ ನಗರಿ ಶಿವಮೊಗ್ಗ ತುಂಬಿಹುದು ಸು೦ದರ ನಿಸರ್ಗ ಇಲ್ಲಿಹುದು ತು೦ಗೆಯ ಸಿರಿ ಹೊಳಪನು ಬೀರುವ ಝರಿ ಜಗದ್ವಿಖ್ಯಾತ ಜಲಪಾತ ಜೋಗ ಮೂಡಿಸುವುದು ಜನರಲ್ಲಿ ಸೋಜಿಗ ಶರವತಿಯ ವಿದ್ಯುತ್ ಸ್ಥಾವರ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಇಲ್ಲಿಯ ಮಂಡಗದ್ದೆ ಧಾಮ...