ಗಂಡನ ಹೆಸರು..
ಕೆಲಸ ಮುಗಿಸಿ ಬಂದು ಊಟ ಮಾಡಿ ರಾತ್ರಿ ಅದೇನೋ ಆಲೋಚನೆ ಮಾಡುತ್ತಾ ಮಲಗಿದ್ದೆಇದ್ದಕಿದ್ದಂತೆ ನನ್ನ ಹೆಸರು ನನಗೆ ಮರೆತೇ ಹೋಯಿತು ನಂಬಿ ಬಿಡಿ ಮಾರಾಯ್ರೆ ಅದೆಷ್ಟು ಆಲೋಚನೆ ಮಾಡಿದರುಹೆಸರು ಹೊಳೆಯುತಲೇ ಇಲ್ಲ .. ತಲೆ ಚಿಟ್ಟು ಹಿಡಿಯುವ ಮುನ್ನ ಅರ್ಧಾಂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Kripalani
ಕೆಲಸ ಮುಗಿಸಿ ಬಂದು ಊಟ ಮಾಡಿ ರಾತ್ರಿ ಅದೇನೋ ಆಲೋಚನೆ ಮಾಡುತ್ತಾ ಮಲಗಿದ್ದೆಇದ್ದಕಿದ್ದಂತೆ ನನ್ನ ಹೆಸರು ನನಗೆ ಮರೆತೇ ಹೋಯಿತು ನಂಬಿ ಬಿಡಿ ಮಾರಾಯ್ರೆ ಅದೆಷ್ಟು ಆಲೋಚನೆ ಮಾಡಿದರುಹೆಸರು ಹೊಳೆಯುತಲೇ ಇಲ್ಲ .. ತಲೆ ಚಿಟ್ಟು ಹಿಡಿಯುವ ಮುನ್ನ ಅರ್ಧಾಂ...
ಅಬಲೆ ಮಹಿಳೆಯನ್ನು ಹೊಡೆಯುವುದು ದುಶ್ಶಾಸನರೆ.. ಮದ್ಯಕುಡಿಯುವ ಮಹಿಳಾ ಮಣಿಗಳಾರು ದ್ರೌಪದಿಯೇ ..? ನಿಮ್ಮ ಸಹೋದರಿಯನ್ನು ಈ ಥರಾ ಎಳೆದಾಡಿದರೆ ಸಹಿಸುತೀರಾ ನೀಚರೇ ಮಕ್ಕಳನ್ನು ಮದ್ಯ ಪಾರ್ಟಿಗೆ ಕಳುಹಿಸುವುದು ನಿಜವಾಗಿಯೂ "ಅಮ್ಮ"ನೇ ..?
ನಾನೊಬ್ಬ ಲೇಖಕನಾಗುತಿದ್ದರೆ ಎಷ್ಟು ಚೆನ್ನಾಗಿತ್ತು, ಬರೆಯಲು ಮನಸಲ್ಲಿ ಅದೆಷ್ಟು ಭಾವನೆಗಳು, ಅದೆಷ್ಟು ವಿಷಯಗಳು. ನನ್ನಕರ್ಮ ಇಷ್ಟೆಲ್ಲಾ ಇದ್ದು ಅದನ್ನು ಒಂದು ವಾಕ್ಯ ಕೂಡಾಮಾಡಲಾಗುವುದಿಲ್ಲ. ಅದೆಷ್ಟು ಭಾರಿ ಬರೆದೆ ಅಳಿಸಿ ಹಾಕಿದೆ,ಮರೆತು ಹೋದೆ....
ಬರೆಯಲು ನಾ ಬರಹಗಾರನಲ್ಲ ಕವಿಯಂತು ನಾ ಅಲ್ಲವೇ ಅಲ್ಲ.. ಗೀಚಬೇಕೆಂದಿತು ಮನಸ್ಸು ಇದು ನನ್ನ ಮೊದಲ ಗೀಚು ಸಂಪದದಲ್ಲಿ ಕಣ್ಣಿಟ್ಟವರಿಗೆ ನನ್ನದೊಂದು "ಕಪ್ಪು ಚುಕ್ಕೆ"
ಬರೆಯಲು ನಾ ಬರಹಗಾರನಲ್ಲ ಕವಿಯಂತು ನಾ ಅಲ್ಲವೇ ಅಲ್ಲ.. ಗೀಚಬೇಕೆಂದಿತು ಮನಸ್ಸು ಇದು ನನ್ನ ಮೊದಲ ಗೀಚು ಸಂಪದದಲ್ಲಿ ಕಣ್ಣಿಟ್ಟವರಿಗೆ ನನ್ನದೊಂದು "ಕಪ್ಪು ಚುಕ್ಕೆ"