ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸತೀಶ್ H B
ಸ

ಸತೀಶ್ H B

sathishyogo

೪ ಲೇಖನಗಳು ೨,೬೩೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಕಾಫಿ

ಜೂನ್ ೦೫ ಕವನ ೬೩೩ ವೀಕ್ಷಣೆ

ಕೈಲಾಸ ಪರ್ವತದರಮನೆಯಲ್ಲಿ ತಲೆ ನೋವ್ ಬಂದಿತು ಶಿವನಿಗೆ ಅಲ್ಲಿ ಕಾವಲುಗಾರರ ಗತಿ ಗೋಳಾಟ ಪಾರ್ವತಿಗ್ಬಂದಿತು ಪಿಕಲಾಟ ಗಿರಿಜೆಯು ಹೊಡೆದಳು ಗಣಪತಿಯನ್ನು ಮುರಿದಳು ಕೈಲಿದ್ದ ಕಡುಬನ್ನು ಕೆಲವರು ಹೋದರು ಕೆಲವರು ಬಂದರು ಕೆಲವರು ಮೇಲ್ಗಡೆ ನೋಡುತ ನಿಂತರ...

ಪ್ರೀತಿ

ಜೂನ್ ೦೨ ಕವನ ೫೨೬ ವೀಕ್ಷಣೆ

ಹುಡುಗ : ಪ್ರಿಯೇ, ನಾನು ನಿನಗೋಸ್ಕರ ಹೆತ್ತ ತಾಯಿಯನ್ನು ಬಿಟ್ಟು ಬಂದೆ. ! ಹುಡುಗಿ : ಹೌದ ಪ್ರಿಯ, ನಾನು ಅಷ್ಟೇ ನಿನಗೋಸ್ಕರ ಹೆತ್ತ ಮಗುವನ್ನು ಸಹ ಬಿಟ್ಟು ಬಂದೆ?

ಎಕಾಂಗಿ

ಜೂನ್ ೦೨ ಕವನ ೮೬೮ ವೀಕ್ಷಣೆ

ಎಕಾಂಗಿ ದಾರಿಯಲ್ಲಿ ಪಯಣಿಗ ನನಗಲೊಲ್ಲೆ,ಆದರೂ ಇಂದು ವಿಧಿಯಾಟದಿ ಸಿಲುಕಿ ನಡೆಯಬೇಕಾಗಿದೆ.ಸವಿ ನೆನಪುಗಳ ಮೆಲುಕು ಹಾಕುತ್ತಾ,ಕಣ್ಣಂಚಲ್ಲಿ ಕಂಬನಿಯ ತುಂಬಿ ನಡೆದಿಹೆನು ನಾನು.ಭಾರವೆನಿಸಿದೆ ಮನವು ಇಂದು ನೋವುಗಳ ತುಂಬಿಕೊಂಡು .ಪ್ರೀತಿಯ ಆಸರೆಯ ಬಯಸುತ...

ಕಾಫಿ ನಿನ್ನ ಬಿಟ್ಟಿರೆನುಭೂಮಿಯ ಮೇಲಿರುವನಕಾ ?

ಜೂನ್ ೦೧ ಕವನ ೬೦೫ ವೀಕ್ಷಣೆ

ಆಹಾರವನಾದರು ಬಿಡುವೆ ಕಾಫಿ ನಿನ್ನ ಬಿಟ್ಟಿರೆನುಭೂಮಿಯ ಮೇಲಿರುವನಕಾ ನಾ ನಿನ್ನ ಕೈಬಿಡೆನುನಾನಿರುವುದೆ ನಿನಗಾಗಿ ಈ ದೇಹ ನಿನಗಾಗಿ ||ಆಹಾರವ|| ಪಿಂಗಾಣಿಯ ಲೋಟದಲ್ಲಿ ಓಲಾಡುತ ನೀ ಬರುವೆನೀ ಬರುವ ಹಾದಿಯಲ್ಲಿ ಚಾತಕನಾನಾಗುವೆಚಳಿಯಿರಲಿ ಮಳೆಯೇ ಇರಲಿ ನ...