ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Mohan Raj M
M

Mohan Raj M

೪ ಲೇಖನಗಳು ೪,೯೫೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಭಾರತದ ಹೊಸ್ತಿಲಲಿ ಸ್ವಾತಂತ್ರದ ಹಣತೆ

ಜೂನ್ ೦೨ ಕವನ ೭೬೭ ವೀಕ್ಷಣೆ

ಹಿಂದೂಸ್ಥಾನವೆಂಬ ಹಾಲಿನಲಿ ಹುಳಿ ಹಿಂಡುತಿದ್ದ ಹಡಗಿನವರ ಹೀನಕೃತ್ಯಗಳು ಹೇಳತೀರದ್ದು, ಹೂಬಿರಿದರೂ ಹೆದರುವಷ್ಟು ಹತೋಟಿ, ಹಾರಾಟ, ಹಡಗಿನವರದ್ದು ಹಾಡುಹಗಲೇ ಹಗೆತನದ ಹಾಡು, ಹದೆದವ್ವನ ಹಾಡನು ಹಸಿ-ಹಸಿಯಾಗಿ ಹೂಳುತಿದ್ದರು, ಹಿಂದುಸ್ಥಾನದಲಿ ಹೂತಿಟ್...

ಕವಿಯಾಗುವೆ ನೀ ಕವಿತೆಯಾದರೆ

ಮೇ ೨೮ ಕವನ ೧,೬೮೭ ವೀಕ್ಷಣೆ

ಮಳೆಯ ಚುಂಬನಕೆ ಚದುರಿದ ಧೂಳು ಕಂಪು ಸೂಸಿದೆ ಶ್ವಾಸದೊಳಗೆ ಚಾಚಿರುವೆ ಕೈಗಳನು ಬೀಸುವ ತಂಗಾಳಿಗೆ ಎದೆಯ ಗೂಡು ನೆನೆಯ ತೊಡಗಿದೆ ಪ್ರೀತಿಯ ಮಳೆಗೆ. ಕನಸೊಳಗೆ ಕನಸು ಬೀಳುತಿದೆ ತೊಟ್ಟಿಕ್ಕುತಿರುವ ನೆನಪುಗಳಿಗೆ, ಜಗವೇ ತೋಯುತಿದೆ ಪ್ರೀತಿಯ ಮಳೆಗೆ ಹೇಗಿ...

ಅಂತ್ಯದ ಆರಂಭ

ಮೇ ೨೬ ಕವನ ೧,೪೬೧ ವೀಕ್ಷಣೆ

ಕಿಡಿಯೊಂದು ತಲೆಗೆ ತಾಗಲು ಅಂತ್ಯದ ಆರಂಭ ಮೇಣಕ್ಕೆ ಅಂಚುಗಳಲಿ ಅಂತರವಿರುವವರೆಗೆ ಬೆಳಕಿನ ಕಾವು ಕತ್ತಲಿನ ಬುಡಕ್ಕೆ ಬೆಳಕಿನ ಮೇಲೆ ಚಲಿಸುವ ಗಾಳಿ ಎಡವಿ ಬೀಳಲು, ತಣ್ಣನೆ ಕತ್ತಲು ಮೇಣದ ಸುತ್ತಲು: ಜ್ಞಾನದ ಬಾಗಿಲಿಗೆ ಅಜ್ಞಾನದ ಕಾವಲು !

ಕವಿಯ ಹುಚ್ಚುತನ

ಮೇ ೨೬ ಕವನ ೧,೦೪೪ ವೀಕ್ಷಣೆ

ದೃಷ್ಟಿ ಹರಿಯುವುದು ಎಲ್ಲೆಡೆಗೆ ಹೇಗೆಂದರೆ ಹಾಗೆ, ಶಾಂತವಾಗಿ ಚಲಿಸುವನು ಬಾಗಿಲನು ತೆರೆದರೆ ಒಡೆದು ನುಗ್ಗುವನು ತೆರೆಯದಿದ್ದರೆ ಅವನ ಸ್ವಭಾವವೇ ಹಾಗೆ. ನೀವು, ಎಲ್ಲೆಂದರಲ್ಲಿ ಬಿಟ್ಟು ಹೋಗುತಿರುವ