ಬರೆಯುವ ಗೀಳು.....
ಬರೆಯಲೇ ಬೇಕೆಂದು ಕುಳಿತ್ತಿದ್ದೆ ರಾತ್ರೆ ಅದೇಕೊ ಗೊತ್ತಿಲ್ಲದೆ ಕಣ್ಣು ಮುಚ್ಚಿಸಿತು ನಿದ್ರೆ ಬರವಣಿಗೆ ಸಾಗಿತು ಆಯಾಸವಿಲ್ಲದೆ ಪುಟ ಪುಟಗಳೆ ಉರುಳಿದವು ನನಗೂ ತಿಳಿಯದೆ ಪ್ರೆಸ್ಸಿಗೆ ಹೋಗಿ ಅಚ್ಚಾಗಿ ಬಂದಿದೆ ಪುಸ್ತಕ ಮಾರಾಟವಾಗಿದೆ ನಾಡಿನೆಲ್ಲೆಡೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
glany001
ಬರೆಯಲೇ ಬೇಕೆಂದು ಕುಳಿತ್ತಿದ್ದೆ ರಾತ್ರೆ ಅದೇಕೊ ಗೊತ್ತಿಲ್ಲದೆ ಕಣ್ಣು ಮುಚ್ಚಿಸಿತು ನಿದ್ರೆ ಬರವಣಿಗೆ ಸಾಗಿತು ಆಯಾಸವಿಲ್ಲದೆ ಪುಟ ಪುಟಗಳೆ ಉರುಳಿದವು ನನಗೂ ತಿಳಿಯದೆ ಪ್ರೆಸ್ಸಿಗೆ ಹೋಗಿ ಅಚ್ಚಾಗಿ ಬಂದಿದೆ ಪುಸ್ತಕ ಮಾರಾಟವಾಗಿದೆ ನಾಡಿನೆಲ್ಲೆಡೆ...
ಆಡಬೇಡವೇ ಹುಡುಗಿ ನೀ ಆಟವಾಡಬೇಡ ನೊಂದ ಹ್ರದಯವಿದು ತೊರೆದು ದೂರ ಹೋಗಬೇಡ ಪ್ರೀತಿಯ ಸೆಲೆಗೆ ಸಿಕ್ಕ ರೋಗಿಯಾಗಿ ಮಾಡಬೇಡ ನಿನ್ನ ಬಿಟ್ಟು ಬಾಳುವ ತುಮುಲಕ್ಕೆ ದೂಡಬೇಡ ಹೂ ಹಾಗು ದುಂಬಿಯ ನಂಟು ನಮ್ಮದು ಮಕರಂದ ಇಲ್ಲದಿರೆ ದುಂಬಿ ಬದುಕಿತೆ ? ಮಾಮರ ಹಾಗು...
ಕೈ ಮುಗಿದು ಗೆದ್ದು, ನರಿಯಂತೆ ವಂಚಿಸಿ ಒಮ್ಮೆಯೂ ಕ್ಷೇತ್ರವನು ತಿರುಗಿ ನೋಡದ ಭೂಪ ಪುಕ್ಕಟೆ ಮನೆ ಮಠ, ತಿಂದುಂಡು ಕೊಬ್ಬಿ ರಾಕ್ಷಸ ಗಾತ್ರದಿಂದ ಆಕರ್ಶಿಸುವ ರೂಪ ಖಾಧಿಯ ತೊಟ್ಟು, ಟೋಪಿಯ ಇಟ್ಟು ಗಾಂಧಿಯ ಪ್ರತಿಮೆಗೆ ನಮಸ್ಕರಿಸುವ ವಂಚಕ ಆಧಿಕಾರ ಸಿಕ...
ಹುಟ್ಟು ಸಾವಿನ ನಡುವೆ ಮನುಷ್ಯನ ಬದುಕು ಜೀವನ ಹುಟ್ಟಿದ ಮೇಲೆ ಸಾವೆ ಇಲ್ಲವೆಂಬ ಪ್ರತಿಪಾದನೆ ಮೊಂಡುತನ ಬದುಕಿನ ಹಾದಿಯಲಿ ಬದುಕಲು ಕಲಿಯುವುದೇ ಜೀವನ ಹೇಗೂ ಬದುಕಿ ಆಯಸ್ಸು ತೀರಿಸುವುದು ಅಲ್ಪತನ ಇರುವ ಕಣ್ಣುಗಳಿಂದ ಸುಂದರತೆ ಸವಿಯುವುದು ಜೀವನ ಕಂಡೂ...
ನಾನು-ನೀನು ಎಂಬ ಖಡು ಜಂಬವೇಕಯ್ಯಾ ನಮ್ಮಲ್ಲರಿಯುವುದು ಒಂದೇ ರಕ್ತವಯ್ಯಾ ನನ್ನದು-ನಿನ್ನದು ಎಂಬ ಜಗಳವೇಕಯ್ಯಾ ಇದೆಲ್ಲವೂ ಆ ಪರಮನ ವರದಾನವಯ್ಯಾ ಪರರ ನಿಂದಿಸಿ ನಕ್ಕು ನಲಿಯುವ ಮ್ರಗನಾದರೆ ನಿನ್ನ ಪಾಡೇನೆಂದು ಅರಿತಿರುವೆಯಾ ಉಪಕಾರಿಯಾಗದೆ ನಯವಂಚಕ ಜ...
"ಜನ ಸೇವೆ ಜನಾರ್ಧನ ಸೇವೆ" ಬಾಯಿ ಮಾತು ಮಾತ್ರ ರಾಜಕೀಯ ಎನ್ನುವುದು ಹಣ ಮಾಡುವ ಸೂತ್ರ ದುಡ್ಡೆ ದೊಡ್ಡಪ್ಪ ಅನ್ನೊ ಇವರಿಗೆ ಇಲ್ಲ ಕುಲ-ಗೋತ್ರ ವಿಧಾನಸೌಧ ತವರಿದ್ದಂತೆ ತಿಂದುಂಡು ಮಲಗುವ ಛತ್ರ ಕೈ ಮುಗಿದು ಓಟು ಕೇಳಲು ಬರುವಾಗ ಕಾಲು ನಡಿಗೆ ಆಕಸ್ಮಾತ...