ಇರುವುದೆಲ್ಲವ ಬಿಟ್ಟು, ಇರುವೆ ಬಿಟ್ಟು ಕೊಳ್ಳುವುದೇ ಜೀವನ… (ಭಾಗ ೫)
ಅವನು ಹಾಗೆಯೇ ಬೇರೆ ಏನೇನೋ ಮಾತಾಡುತ್ತಿದ್ದ. ಘಂಟೆ ೯.೩೦ ಆಗಿದ್ದರಿಂದ ನಾನು ಬರುತ್ತೇನೆ ಅಂತ ಹೇಳಿ ಅಲ್ಲಿಂದ ಕಾಲು ಕಿತ್ತೆ. ಒಂದೆರಡು ವಾರದ ಒಳಗಾಗಿ ಕಾರ್ ನ ಮಾರಿ, ಸೈಟ್ ಗೆ ಹಣ ಹೊಂದಿಸಬೇಕು ಅಂತ ಲೆಕ್ಕ ಹಾಕಿ ನನ್ನ ಹೆಂಡತಿಗೆ ಸೈಟ್ ತೆಗೆದುಕ...