ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Gopalkrishna Bhat
G

Gopalkrishna Bhat

gopubhat

೯ ಲೇಖನಗಳು ೩,೧೨೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಕಥೆ: ~ಸಂವೇದನೆ~

ಜನ ೦೮ ಲೇಖನ ೭೨ ವೀಕ್ಷಣೆ

ಮೌನದ ಕತ್ತಲು. ನದಿ ನೀರಿನ ಕಾಲದ ಹರಿತ. ಆ ಕ್ಷಣ ಆಕಾಶದತ್ತ ಚಿಮ್ಮಿ, ಮತ್ತೆ ತನ್ನತನವ ಸೇರಿತು. ಮತ್ತೆರಡು-ಮೂರು ಬಾರಿ ಆವರ್ತನ. ಯಾರದೋ ಆಕ್ರಂಧನ, ರೋಧನ. ಸ್ವಲ್ಪವೇ ಹೊತ್ತು. ಮತ್ತೆ ಅದೇ ಮೌನ. ಮೌನದ ಅರ್ಥ ಅಂತ್ಯ? ಅಲ್ಲಾ, ಆರಂಭ. ಹೊಸಹುಟ್ಟು....

"ಜನನಿ ತಾನೇ ಮೊದಲ ಗುರು"

ಸೆಪ್ಟೆಂ ೦೫ ಲೇಖನ ೧,೨೬೭ ವೀಕ್ಷಣೆ

"ರೊಂಯ್.....ರೊಂಯ್ ರೊಂಯ್ ರೊಂಯ್....." ನಾಲ್ಕು ವರ್ಷದ ಮಗ; ರಸ್ತೆಯಲ್ಲಿ ಅಮ್ಮ ಕೊಡಿಸಿದ ಪುಟ್ಟ ಕಾರಿನೊಡನೆ ಆಡುತ್ತಿದ್ದ. ಎರಡು ವರ್ಷಕ್ಕೊಮ್ಮೆ ಬರುವ ಊರಿನ ಜಾತ್ರೆ ಅದ್ದೂರಿಯಿಂದಲೇ ಸಾಗುತ್ತಿದ್ದು, ಬಂದು ಹೋಗುವ ಜನ ಬಹಳೇ ಇದ್ದರು. ಆ ಸಮಯದ...

ನನಗೊಂದು ಹೆಣ್ಣು ಕೊಡಿ-ಕಥೆ

ಏಪ್ರಿಲ್ ೦೪ ಬ್ಲಾಗ್ ೨೦೭ ವೀಕ್ಷಣೆ

’ಮಹಾಸ್ವಾಮಿ.. ನನ್ ಜಾತ್ಗ’, ಮುಗ್ಧತೆಯನ್ನೇ ಮುಖ, ಕೈ-ಕಾಲುಗಳಲ್ಲಿ ತುಂಬಿ, ಮುದುರಿಕೊಂಡು ಆ ಮಹಾಸ್ವಾಮಿಯ ವಂದಿಸುತ್ತಾ, ಎದುರುನಿಂತು, ನನ್ನದೆಂದು ನಂಬಿಸಿದ ಜಾತಕವ ಟೇಬಲ್ ಮೇಲಿಟ್ಟಿದ್ದೆ.ತುಸು ಬ್ಯುಜಿಯಂತೇ ತೋರುತಿದ್ದ ಅವರೋ, ಕೈಸನ್ನೆಯಲ್ಲಿ...

ಕುಣಿಕೆ.

ಏಪ್ರಿಲ್ ೦೧ ಬ್ಲಾಗ್ ೫೬ ವೀಕ್ಷಣೆ

ದಾರಿ ಹತ್ತುತ್ತಿದ್ದಂತೆ ಬಲುಕಠಿಣವಾಗುತ್ತಿತ್ತು. ನೇರ ನಿಂತ ಬಂಡೆಗಳು ಪಾತಾಳಕ್ಕೆ ನೂಕಿಬಿಡುವ ಭಯವನ್ನ ಹುಟ್ಟುಹಾಕಿಸುವಂತಿತ್ತು.ಅತಿ ಪ್ರಾಯಾಸಕರ ಮಾರ್ಗದಲ್ಲಿ ಅವನು ಮೇಲಕ್ಕೆ ಸಾಗುತಿದ್ದ. ಬೆವರು ಒಂದೇಸವನೆ ಸುರಿಯುತಿತ್ತು. ಶ್ರಮದ ಉಸಿರು ನಿಧ...

ಕಥೆ: ಛನ್ನ

ಮಾರ್ಚ್ ೩೧ ಬ್ಲಾಗ್ ೮೦ ವೀಕ್ಷಣೆ

ಕಾಲವೆಂಬ ಸಾಗರದಲ್ಲಿ, ವಿಧಿಯೆಂಬ ಅಲೆಯ ಹೊಡೆತಕ್ಕೆ ಸಿಲುಕಿ ನುಚ್ಚು ನೂರಾಗಿದ್ದವು ಕನಸುಗಳು. ಸೋಲಿನಿಂದ ಬೆವೆತ ಕೈ-ಕಾಲುಗಳು ನಡುಗುತಿದ್ದವು. ಕನಸುಗಳ ಕಾಣುವ ಕಣ್ಣುಗಳು; ಮುಚ್ಚಲೇ ಭಯಪಡುತಿದ್ದು, ಹಾಯಿಸಿದಲ್ಲೆಲ್ಲೂ ಹಸಿರಿಲ್ಲ. ಉಸಿರು ಆಗಾಗ್ಗ...

ಚಂದಿರನೇತಕೆ ಓಡಿದ!

ಮಾರ್ಚ್ ೩೦ ಕವನ ೫೬೧ ವೀಕ್ಷಣೆ

ಆಗಾಗ ಮೋಡದ ಮರೆಯಿಂದ ಇಣುಕಿಣುಕಿ ನೋಡುವನು.. ಕತ್ತಲರಾಶಿಯಲಿ ತನ್ನವಳು ಎಲ್ಲಾದರೂ ಕಾಣುವಳೋ ಎಂದು??? ಕೆರೆಯಂಚಿನಲಿ ನಿಂದು, ಮಿಂದು ಮಡಿಯುಟ್ಟುಂಡು.. ಕವಳದ ರಸಕೆಂಪನ್ನು ತುಟಿಯಂಚಿನಲಿ ಮೆದ್ದು ನಕ್ಷತ್ರಗಳ ಪಲ್ಲಂಗವನೇತಂದು....! ಆಗಾಗ ಮೋಡದ ಮರ...

ಬೃಂದಾವನ-2.

ಡಿಸೆಂ ೨೪ ಬ್ಲಾಗ್ ೮೧ ವೀಕ್ಷಣೆ

ತಂಪು ಕೊಡುವ ಮರವು ಬರಿದಾಗುವಿಕೆಯನ್ನೇ ಕಾಯುತ್ತಿರುವಂತಿದ್ದ ಚಿಂತೆಯೆಂಬ ದೆವ್ವವು, ಚಿತೆಗೆ ಬೆಂಕಿಗಾಹುತಿ ನೀಡಲು ಅಣಿಮಾಡತೊಡಗಿತು ವಸುದೇವನ ದೇಹವನ್ನು. "’ನಿನ್ನ ಪಾದತಳದ ಧೂಳಿನ ಸ್ಥಳದಲ್ಲಿ ನನ್ನ ಕಂದಮ್ಮಗಳನ್ನಿರಿಸುವೆ, ದಯವಿರಲಿ ನಮ್ಮಲ್ಲಿ....

ಬೃಂದಾವನ- 1.

ಡಿಸೆಂ ೧೫ ಬ್ಲಾಗ್ ೬೮ ವೀಕ್ಷಣೆ

ಕಾರ್ಮುಗಿಲನ್ನೆಲ್ಲಾ ಮರೆಯಾಗಿಸಿ ಕರಿಮೋಡವು, ವಾರಿಧಿಯ ಜಲವನ್ನೇಲ್ಲಾ ಜಗಚ್ಛಕ್ಷುವಿನಾ ಬಿಸಿನೊಟದಿಂದ ಹೀರಿ, ದ್ರುಮಿಲಕುಮಾರನ ಮಂಗಾಟದಿಂದಾ ಬೆದರಿ ಓಡುತ್ತಿರುವ ರಸ-ಋಷಿಗಳ ಎದುರುಸುರಿಗೆ ಹಾರಿ, ಜಗದುಸುರಿನ ಹಸಿರು ತೋರಣದಾ, ಮುಗಿಲೆತ್ತರಕೆ ಮೊಗವ...

ಮಾಯಾಂಗನೆ...!

ಅಕ್ಟೋ ೧೪ ಲೇಖನ ೭೩೫ ವೀಕ್ಷಣೆ

ನಾಗಲೋಕವನ್ನೇ ಪ್ರವೇಶಿಸುವಂತೆ ವೊಂದೇ ಓಟದಲ್ಲಿ ವೋಡುತಿತ್ತು ಬಸ್ಸು. "ಡ್ರೈವರ್, ಯುವಕನಿರಬೇಕು" ಅಂದುಕೊಂಡೆ. ಮೋಡ ಹನಿಹಾಕುತ್ತಿರುವುದರಿಂದ ಕಿಟಕಿಗಳೆಲ್ಲಾ ಮುಚ್ಚಿದ್ದು, ಉಸಿರು ಕಟ್ಟಿಸುವ ಅನುಭೂತಿಯನ್ನುಂಟುಮಾಡುತಿತ್ತು. ಅಸಾಧ್ಯವನ್ನ ತಡೆಯಲ...