ಮರುಭೂಮಿಯ ಮರೀಚಿಕೆಯ೦ತೆ
ಮರುಭೂಮಿಯ ಮರೀಚಿಕೆಯ೦ತೆ ಕಾರ್ಯೋನ್ಮತ್ತ ಈ ಜನಸಾಗರ ನರಿಯ೦ತಾ ಬುದ್ದಿ ಕುರಿಯ೦ಧಾನುಕರಣೆ ಬರಿ, ಮರುಭೂಮಿಯ ಮರೀಚಿಕೆಯ೦ತೆ ಬರಿ ಮೋಸ ನೀರಿನಾಭಾಸ ಆಶ್ವಾಸನೆ ನೀಡುವುದು ಆ ಶ್ವಾನದ೦ತೆ ಹಿ೦ದೋಡುವುದು ಪಾಪ, ಬರಗಾಲ ಬಡವರ ಉಪವಾಸ ಬರಿಹೊಟ್ಟೆ...ಅಯ್ಯೋ.....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
maheshpallakki