Sandeepa mm
mmsndp
ಚುಟುಕುಗಳು..
1. ಬೆಳ್ಳಕ್ಕಿ ಬೆರಳಚ್ಚು ಮೀನಿಗೇನು ಗೊತ್ತು ? ಬದುಕು ತೊರೆಯುತಿತ್ತೆ ಬಡಜೀವ , ಭವಿಷ್ಯ ಗೊತ್ತಿದ್ದರೆ.......? 2. ಕಾವ್ಯ ಸೃಷ್ಠಿಯ ಆ೦ತರ್ಜಲ ಖಾಲಿಯಾಗಿದೆ ಇ೦ದು, ನೀ ಕಾಡುತ್ತಲೆ ಇರಬೇಕು, ಕೇವಲ ಕಲ್ಪನೆಗಳಿಗಾಗಿ. 3. ರತ್ನದ ಹೊಳಪೆನಗೆ ಬೇಡ,...
ಸುಮ್ಮನೆ ಬರೆದಿದ್ದು....
ತ೦ಗಾಳಿಯ ತುಸು ರಭಸಕೆ ನಲಿದಾಡುವ ಎಲೆಗಳೇ,,,,, ಬೆಳಾದಿ೦ಗಳ ಬರಿನೋಟಕೆ ಬಡಿದಾಡುವ ಆಲೆಗಳೇ,,,,,,, ಅವಳಪ್ಪಲು ಝಲ್ ಎನ್ನುವ ಗಾಜಿನ ಬಳೆಗಳೇ.....