ನೀಲಿ ಚಡ್ಡಿ
ಗುಂಡ ಮನೆಗೆ ಬಂದವನೇ "ಗುಂಡೀ . . ." ಎಂದು ಹೆಂಡತಿಗೆ ಜೋರಾದ ಕೂಗು ಹಾಕಿದ. ಮನೆ ಕೆಲಸದಲ್ಲಿ ಮುಳುಗಿಹೋಗಿದ್ದ ಗುಂಡಿ "ಏನ್ರೀ ಅದೂ ಸೂರು ಹಾರಿ ಹೋಗೋಹಾಗೆ ಕಿರುಚಿಕೋತಿದೀರಿ, ರಸ್ತೆಯಲ್ಲಿ ಏನಾದರೂ ಹುಚ್ಚು ನಾಯಿ ಕಚ್ಚಿತೇನು? ಎಷ್ಟು ಸಾರಿ ಹೇಳಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಗುಂಡ ಮನೆಗೆ ಬಂದವನೇ "ಗುಂಡೀ . . ." ಎಂದು ಹೆಂಡತಿಗೆ ಜೋರಾದ ಕೂಗು ಹಾಕಿದ. ಮನೆ ಕೆಲಸದಲ್ಲಿ ಮುಳುಗಿಹೋಗಿದ್ದ ಗುಂಡಿ "ಏನ್ರೀ ಅದೂ ಸೂರು ಹಾರಿ ಹೋಗೋಹಾಗೆ ಕಿರುಚಿಕೋತಿದೀರಿ, ರಸ್ತೆಯಲ್ಲಿ ಏನಾದರೂ ಹುಚ್ಚು ನಾಯಿ ಕಚ್ಚಿತೇನು? ಎಷ್ಟು ಸಾರಿ ಹೇಳಿ...
ನನ್ನ ಸ್ವಭಾವವೆಂದರೆ ಬೆಳಗಿನ ತಿಂಡಿ ತಿಂದನಂತರ ಹತ್ತು, ಹತ್ತೂವರೆಯ ಹೊತ್ತಿಗೆ ಒಂದು ರೌಂಡ್ ಟಿವಿ ನೋಡುವುದು. ನೌಕರಿಯಿಂದ ನಿವೃತ್ತಿಯಾಗಿದೆ, ಕಚೇರಿಗೆ ಹೋಗುವಂತಿಲ್ಲ, ಮನೇಲಿ ಯಾರಿಗೂ ಬೇಕಿಲ್ಲ. ಎಂದಮೇಲೆ ನನ್ನನ್ನು ಕೇಳುವವರಾದರೂ ಯಾರು? ನನ್ನ...
ಇತ್ತೀಚೆಗೆ ಉಮ್ ರಾಜ್ ಜಾನ್.ಕಾಮ್ ಪ್ರಕಟಿಸಿದ ಒಂದು ಚಿಕ್ಕ ನೀತಿ ಕಥೆ ನನಗೆ ತುಂಬಾ ಇಷ್ಟವಾಯಿತು. ಅದರ ಕನ್ನಡ ಅನುವಾದವನ್ನು ಈ ಕೆಳಗೆ ಕೊಡುತ್ತಿದ್ದೇನೆ. ಸಂಪದದ ಓದುಗರು ಇಷ್ಟಪಡುವರೆಂದು ಭಾವಿಸಿದ್ದೇನೆ.
ದೋರಸಮುದ್ರವೆಂದು ಒಂದಾನೊಂದು ಕಾಲದಲ್ಲಿ ಹೆಸರಾಗಿದ್ದ, ಇಂದಿನ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯವು ೧೨ನೇ ಶತಮಾನದ್ದಾಗಿದ್ದು, ಎರಡನೇ ವೀರಬಲ್ಲಾಳ (ವಿಷ್ಣುವರ್ಧನ)ನಿಂದ ನಿರ್ಮಿತವಾದದ್ದೆಂದು ಚರಿತ್ರೆ ತಿಳಿಸುತ್ತದೆ.
ಮಾವಿನ ಮರವನ್ನು ನೋಡದವರಾರಿದ್ದಾರೆ? ಮಾವಿನ ಹಣ್ಣಿನ ಸವಿ ಅರಿಯದವರಾರಿದ್ದಾರೆ? ಮಾವಿಗೂ ಕೋಗಿಲೆಗೂ ಸಂಬಂಧವನ್ನು ಕಲ್ಪಿಸದ ಕವಿಗಳಾರಿದ್ದಾರೆ? ಆದರೆ, ಮಾವಿನ ಹೂವಿನ ಸೌಂದರ್ಯವನ್ನು ಕಂಡಿದ್ದೀರಾ?
ಚಿಕ್ಕಮಗಳೂರು ತಾಲ್ಲೂಕು, ಲೇಕ್ಯಾ ಹೋಬಳಿಯಲ್ಲಿರುವ ಬೆಳವಾಡಿ ಗ್ರಾಮವು ಒಂದಾನೊಂದು ಕಾಲದಲ್ಲಿ ಏಕಚಕ್ರನಗರವೆಂಚು ಖ್ಯಾತಿಯನ್ನು ಹೊಂದಿದ್ದು, ೨ನೇ ವೀರಬಲ್ಲಾಳರಾಯನ (ವಿಷ್ಣುವರ್ಧನ)ನ ಕಾಲದಲ್ಲಿ ನಿರ್ಮಿತವಾದ, ಎಂದರೆ ಸುಮಾರು ೧೨ನೇ ಶತಮಾನದ ಸುಂದರ...
ಇದೇ ತಿಂಗಳ ೫ - ೬ನೇ ದಿನಾಂಕಗಳಂದು ಬರುವ (ಪಾಲ್ಗುಣ ಚತುರ್ದಶಿ) ಶಿವರಾತ್ರಿ ನಮಗೆಲ್ಲಾ ಒಂದು ಪ್ರಮುಖ ಹಬ್ಬ. ಅಂದು ಶಿವನನ್ನು ಆರಾಧಿಸಿ ಪುಣ್ಯ ಸಂಪಾದನೆಯಲ್ಲಿ ಅತಿ ಹೆಚ್ಚಿನ ಗಳಿಕೆ ದೊರಕಿಸಿಕೊಳ್ಳುವ ಕಾತುರ, ಆತುರ ಭಕ್ತರೆಲ್ಲರಿಗೆ. ಶಿವದೇವಾಲ...
ಅತ್ಯಂತ ಹೆಚ್ಚಿನ ಬರವಸೆಯೊಂದಿಗೆ ಶೇರು ಮಾರುಕಟ್ಟೆ ಪ್ರವೇಶಿಸಿದ ರಿಲಯನ್ಸ್ ಪವರ್ ಶೇರುಗಳು ಮೊದಲದಿನವೇ ಮುಗ್ಗರಿಸಿ ಮೂಗು ಜಜ್ಜಿಸಿಕೊಂಡದ್ದು ಎಲ್ಲರಿಗೂ ತಿಳಿದ ವಿಷಯವೇ. ಈ ರೀತಿಯಲ್ಲಿ ಹೂಡಿಕೆದಾರರು ಅನುಭವಿಸುತ್ತಿರುವ ನಷ್ಟವನ್ನು ತುಂಬಿಕೊಡಲು...
ನಾನು ಈ ಹಿಂದೆ ತೊಗಲುಗೊಂಬೆಯಾಟದ ಪ್ರವೀಣ ಶ್ರೀ ಬೆಳಗಲ್ಲು ವೀರಣ್ಣನವರ ವ್ಯಕ್ತಿ ಪರಿಚಯ ಮಾಡಿಕೊಟ್ಟಿರುವುದು ಸರಿಯಷ್ಟೆ.
ಹಾಸನ ಜಿಲ್ಲೆಯು ದೇವಾಲಯಗಳ ಆಗರ. ಹಾಸನದಿಂದ ಸುಮಾರು ೨೫ ಕಿ.ಮೀ. ದೂರದಲ್ಲಿರುವ ದೊಡ್ಡಗದ್ದವಳ್ಳಿಯ ೧೨೦೦ ವರ್ಷಗಳಷ್ಟು ಪುರಾತನ ಲಕ್ಷ್ಮೀದೇವಿ ದೇವಾಲಯವು ತನ್ನ ಸೌಂದರ್ಯದಿಂದ ಹಾಗು ಸ್ಥಳ ಮಹಿಮೆಯಿಂದ ಭಕ್ತಾದಿಗಳನ್ನು ತನ್ನತ್ತ ಸೆಳೆಯುತ್ತಲೇ ಇದೆ...
ಈ ಕೆಳಗೆ ತಿಳಿಸಿರುವ ಪ್ರಸಂಗ ನಾನು ಬ್ಯಾಂಕಿನ ಕಾರ್ಯ ನಿಮಿತ್ತ ಉತ್ತರ ಗುಜರಾತಿನ ಪಾಲನಪುರ ಎಂಬಲ್ಲಿ ಇದ್ದಾಗ ನಡೆದದ್ದು. ಪಾಲನಪುರ ಒಂದು ಚಿಕ್ಕ ಜಿಲ್ಲಾ ಕೇಂದ್ರ. ಅಹ್ಮದಾಬಾದಿನಿಂದ ಸುಮಾರು ೧೪೦ ಕಿ.ಮಿ. ದೂರದಲ್ಲಿದೆ. ಅಲ್ಲಿಗೆ ತಲಪಬೇಕಾದರೆ ಅ...
ಹೌದು, ಅವರು ಕರ್ನಾಟಕದಲ್ಲಿ ಹುಟ್ಟಲೇ ಬಾರದಿತ್ತು. ಅವರಿಂದ ಬಂದ ಈ ನುಡಿಮುತ್ತುಗಳು ನೊಂದ ಜಿವದ ಬೆಂದ ಮಾತುಗಳು. ಇದನ್ನು ಅರಿಯುವಷ್ಟು ನಮ್ಮ ಕನ್ನಡಿಗರಿನ್ನೂ ಬುದ್ಧಿಮತ್ತೆಯನ್ನು ಪಡೆದಿಲ್ಲ.