ಬೆಳ್ಳಿ ತೆರೆಯ ಬಂಗಾರದ ಹಾಡುಗಳು - ಅಂದಿಗೂ ಹಿಟ್, ಎಂದೆಂದಿಗೂ ಹಿಟ್!
ಅಂದೊಂದಿತ್ತು ಕಾಲ. ಅವತ್ತಿಗೆ ರೇಡಿಯೋನೇ ಐಷಾರಾಮಿಯ ಸಂಕೇತವಾಗಿತ್ತು. ಮೂರ್ಖರ ಪೆಟ್ಟಿಗೆ (ಟಿವಿ) ಬರುವುದಕ್ಕೆ ಇನ್ನು ಕೆಲವು ದಶಕಗಳು ಬಾಕಿ ಇದ್ದವು. ಅವತ್ತಿನ ಮುಖ್ಯ ಮನರಂಜನೆ ಎಂದರೆ ಸಿನಿಮಾ - ಬೆಳ್ಳಿ ತೆರೆ. ವಾರಕ್ಕೊಂದು ಸಿನೆಮಾ ನೋಡದೇ ಇ...