ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Anil Talikoti
A

Anil Talikoti

AnilTalikoti

೪ ಲೇಖನಗಳು ೧,೭೪೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಸರ್ವಂ ಖಲ್ವಿದಂ

ಏಪ್ರಿಲ್ ೦೩ ಕವನ ೪೭೯ ವೀಕ್ಷಣೆ

ಬೆಳದಿಂಗಳ ಅಂಗಳದಲಿಅಂದು ಗುರುವಾರಮಾಡಿ ಫಳಾರ,ಕೂತಿರುವೆ ನಾನು ಕಟ್ಟಿಗಾನಿಸಿಬ್ರಹ್ಮಾಂಡದ ಗೂಢಾಂಡದಲಿತಲೆ ತೊಡಗಿಸಿ. ಮಾರು ದೂರದಲಿತುಳಸಿ ಕಟ್ಟೆ ಬದಿಯಲಿಸತ್ತಂತೆ ಬಿದ್ದಿರುವ ಮರಿ ಗುಬ್ಬಿ.ನೀರೂಣಿಸಿ ನೋಡಲೇ?ಹುಟ್ಟು ಪರಿಜುಇರಲಿ ಬಿಡು ಅಲ್ಲೇ ಗಲೀ...

ಸರ್ವಂ ಖಲ್ವಿದಂ

ಏಪ್ರಿಲ್ ೦೩ ಕವನ ೪೩೭ ವೀಕ್ಷಣೆ

ಬೆಳದಿಂಗಳ ಅಂಗಳದಲಿ ಅಂದು ಗುರುವಾರ ಮಾಡಿ ಫಳಾರ, ಕೂತಿರುವೆ ನಾನು ಕಟ್ಟಿಗಾನಿಸಿ ಬ್ರಹ್ಮಾಂಡದ ಗೂಢಾಂಡದಲಿ ತಲೆ ತೊಡಗಿಸಿ. ಮಾರು ದೂರದಲಿ ತುಳಸಿ ಕಟ್ಟೆ ಬದಿಯಲಿ ಸತ್ತಂತೆ ಬಿದ್ದಿರುವ ಮರಿ ಗುಬ್ಬಿ. ನೀರೂಣಿಸಿ ನೋಡಲೇ? ಹುಟ್ಟು ಪರಿಜು ಇರಲಿ ಬಿಡು...

ಕರುಣಾಮಯಿಯ ಕಣ್ಣು

ಡಿಸೆಂ ೧೩ ಕವನ ೫೨೭ ವೀಕ್ಷಣೆ

ಹೂವಿನ ಮನಸಿನ ಹುಡಗಿ ಎಷ್ಟೆಲ್ಲರಿಗೆ ಅಂತಾ ಹಂಚತಿ? ಬದಿ ಬಿದ್ದಿರುವ ಸವಕಲು ಹಾದಿ ನಾನು ನಗುಚೆಲ್ಲಿ ನಡೆದುಹೊದಿ ಸಾಕು ನೀನು! ಹೂವು ನಗೂವದ ಮರೆತಿತೆ? ಹಾರೂದ ಮರೆತಿತೆ ಹಕ್ಕಿ? ಭೂಮಿ ತಿರಗೂದ ಬಿಟ್ಟಿತೆ? ಹೊಳೆಯೂದ ಬಿಟ್ಟಿತೆ ಚುಕ್ಕಿ? ದಿನದ ವಹಿ...