ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / N ಅಂಜನ್ ಕುಮಾರ್
N

N ಅಂಜನ್ ಕುಮಾರ್

thewiseant

೧೪ ಲೇಖನಗಳು ೨೮,೯೫೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಹೊಸ ವರುಷಕೆ ಹೊಸತಾಗಿ

ಏಪ್ರಿಲ್ ೦೪ ಲೇಖನ ೧,೨೫೨ ವೀಕ್ಷಣೆ

· ಹೊಸ ವರುಷವು ಶುಭ್ರವಾದ ಪುಟಗಳಿರುವ ಖಾಲಿ ಪುಸ್ತಕದಂತೆ. ವರ್ಷದ ಕೊನೆಯಲ್ಲಿ ಹಿಂತಿರುಗಿ ನೋಡಿದಾಗ ವಿಷಾದವಿಲ್ಲದೇ ಹರುಷವ ನೀಡುವ ರೀತಿಯಲ್ಲಿ ಅದರ ಪ್ರತಿ ಪುಟಗಳನ್ನೂ ತುಂಬಿಸೋಣ. · ಹೊಸ ಆರಂಭ ಹೊಸ ವರ್ಷದಲ್ಲಿ ಮಾತ್ರವಲ್ಲ, ಪ್ರತಿ ಮುಂಜಾವಿನಲ್...

ಜ್ಯೋತಿ ಬಸು ಇನ್ನಿಲ್ಲ

ಜನ ೧೭ ಪುಟ ೬೭ ವೀಕ್ಷಣೆ

ಕಳೆದ ಹದಿನೇಳು ದಿನಗಳಿಂದ ಸಾವಿನ ಜೊತೆ ಹೋರಾಟ ನಡೆಸಿದ್ದ ಹಿರಿಯ ಕಮ್ಯುನಿಸ್ಟ್ ನಾಯಕ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೊತಿ ಬಸು ಇಂದು ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಕೊಲ್ಕತ್ತ: ಜ್ಯೋತಿ ಬಸು ಅವರ ನಿಧನದ ಸುದ್ದಿಯನ್ನ...

ಈ ಚಿತ್ರಕ್ಕೊ೦ದು ಚೆಂದದ ಶೀರ್ಷಿಕೆ ಕೊಡಿ. ನೋಡೋಣ !

ಜನ ೧೧ ಚರ್ಚಾವೇದಿಕೆ ೧,೩೫೨ ವೀಕ್ಷಣೆ

ಈ ಚಿತ್ರ ನೋಡಿದರೆ ನಿಸಾರ್ ಅಹ್ಮದ್ ಅವರ ಕವನವೊ೦ದು ನೆನಪಾಗುತ್ತದೆ. ಈ ಲಿಂಕಿನಲ್ಲಿರುವ ಚಿತ್ರಕ್ಕೊ೦ದು ಶೀರ್ಷಿಕೆ ಕೊಡಿ http://sampada.net/image/23417

'ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ '

ಸೆಪ್ಟೆಂ ೧೩ ಪುಟ ೧೨೬ ವೀಕ್ಷಣೆ

ಕಡೆಯ ನಿಲ್ದಾಣಕ್ಕಿಂತ ಹಿಂದಿನ ಸ್ಟಾಪ್ನಲ್ಲಿ ಬಸ್ಸಿಗಾಗಿ ಬಹಳ ಹೊತ್ತಿನಿಂದ ನಿಂತಿದ್ದೆ. ದೂರದಲ್ಲೊಂದು ವೋಲ್ವೋ ಬಸ್ ಕಾಣಿಸಿಕೊಂಡಿತು. ತಡವಾಗುತ್ತಿರುವುದರಿಂದ ಬೇಗ ಹೋಗೇಬಿಡೋಣ ಎಂದುಕೊಳ್ಳುತ್ತಾ ಇತರ ಕೆಲವರೊಂದಿಗೆ ನಾನೂ ಕೈ ತೋರಿಸಿದೆ. ಬಸ್ಸಿ...

ಬೇಂದ್ರೆ ನೆನಪು

ಏಪ್ರಿಲ್ ೧೪ ಪುಟ ೧೭೮ ವೀಕ್ಷಣೆ

ಪ್ರತಿ ಯುಗಾದಿಯಂದು ರೇಡಿಯೋ ಅಥವಾ ದೂರದರ್ಶನದಲ್ಲಿ ತಪ್ಪದೆ ಪ್ರಸಾರವಾಗುವ ಗೀತೆ ಬೇಂದ್ರೆಯವರ "ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ". ಒಂದು ರೀತಿಯಲ್ಲಿ ಬೇವು ಬೆಲ್ಲದಂತೆ ಈ ಗೀತೆಯೂ ಹಬ್ಬದ ಅವಿಭಾಜ್ಯ ಅಂಗವಾಗಿದೆ. ಬೇಂದ್ರೆಯವರು ಈ ಪ್ರ...

ಮಹಾತ್ಮಾ ಗಾಂಧಿಯವರ ಜ್ಞಾಪಕಾರ್ಥ

ಜನ ೨೯ ಪುಟ ೧೧೭ ವೀಕ್ಷಣೆ

ಮಹಾತ್ಮಾ ಗಾಂಧಿಯವರ ಜ್ಞಾಪಕಾರ್ಥ "ಹೇ ರಾಂ" ಎನ್ನುತ್ತಾ ರಾಮನೆಡೆ ಹೊರಟ "ರಾಮರಾಜ್ಯ"ದ ಕನಸು ಕಂಡ ಬಾಪು "ನಿಜವಾದ ಅರ್ಥದಲ್ಲಿ ಆತ ಒಬ್ಬ ರಾಷ್ಟ್ರ ಪಿತನಾಗಿದ್ದ. ಒಬ್ಬ ಹುಚ್ಚ ಆತನನ್ನು ಕೊಂದ. ಜ್ಯೋತಿ ನಂದಿದುಕ್ಕಾಗಿ ಲಕ್ಷಾಂತರ ಜನ ದುಃಖಿಸುತ್ತಿ...

ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ

ಸೆಪ್ಟೆಂ ೨೫ ಚರ್ಚಾವೇದಿಕೆ ೩,೬೧೮ ವೀಕ್ಷಣೆ

ಓದುಗ ಮಿತ್ರರಿಗೆಲ್ಲ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಕೃಷ್ಣಾಷ್ಟಮಿ ಮತ್ತು ಕ್ರಿಸ್ಮಸ್ ಎರಡೂ ಸಂಭ್ರಮದ ಹಬ್ಬಗಳು. ಈ ಎರಡೂ ಭಗವದ್ ಅವತಾರಗಳ ಜೀವನ ಮತ್ತು ಸಂದೇಶಗಳಲ್ಲಿ ಅನೇಕ ಸಾಮ್ಯಗಳಿವೆ. ಕೆಲವು ಕುತೂಹಲಕಾರಿ ಹೋಲಿಕೆಗಳನ್ನು ಪಟ್ಟಿಮಾ...

ಸ್ವತಂತ್ರ ಭಾರತದೊಲ್ಲೊಂದು ಆತಂಕಕಾರಿ ಕ್ಷಣ

ಜುಲೈ ೧೫ ಪುಟ ೭೭ ವೀಕ್ಷಣೆ

ಸತ್ಯ ಅಹಿಂಸೆಯ ಹಾದಿಯಲ್ಲಿ ಹೋರಾಡಿ ಪರಕೀಯ ಅಳ್ವಿಕೆಯಿಂದ ಬಿಡುಗಡೆ ಹೊಂದಿ ವಿಷ್ವ ಸಮುದಾಯದಲ್ಲಿ ಜವಾಬ್ದಾರಿಯುತ ರಾಷ್ಟ್ರವಾಗಿ ಭಾರತ ಸ್ಥಾನಮಾನ ಪಡೆದಿದೆ. ಸ್ವತಂತ್ರ ಬಂದ ಹೊಸತರಲ್ಲೇ ನಡೆದ ಈ ಘಟನೆ ನಂಬಲಸಾಧ್ಯವಾದರೂ ಸತ್ಯ.

ಹಿತನುಡಿ

ಮೇ ೩೧ ಉಲ್ಲೇಖಗಳು ೮೬೬ ವೀಕ್ಷಣೆ

ಪ್ರಾಮಾಣಿಕವಲ್ಲದ ಸನ್ನಡತೆಗಳು ಜೀವವಿಲ್ಲದ ಸುಂದರ ಸ್ತ್ರೀಯಂತೆ. ಸಭ್ಯತೆಯಿಲ್ಲದ ನಿಷ್ಕಪಟ ಶಸ್ತ್ರವೈದ್ಯನ ಚಾಕು ಇದ್ದಂತೆ, ಪರಿಣಾಮಕಾರಿಯಾಗಿದ್ದರೂ ಅಪ್ರಿಯವಾಗುತ್ತದೆ. ನಿಷ್ಕಪಟತೆ ಸೌಜನ್ಯದೊಡನೆ ಬೆರೆತರೆ ಸಹಾಯಕವೂ, ಶ್ಲಾಘನೀಯವೂ ಆಗುತ್ತದೆ.

ಹಿತನುಡಿ

ಮೇ ೩೦ ಉಲ್ಲೇಖಗಳು ೧,೦೧೮ ವೀಕ್ಷಣೆ

ಭೂಮಿಯ ಮೇಲಿನ ಪ್ರತಿಯೊಂದು ವಸ್ತುವೂ ಸಕ್ಕರೆ ಮರಳುಗಳ ಮಿಶ್ರಣವೇ. ಬುದ್ದಿಶಾಲಿಯಾದ ಇರುವೆಯಂತೆ ಸಕ್ಕರೆಯನ್ನು ಮಾತ್ರ ಗ್ರಹಿಸಿ ಮರಳು ಕಣಗಳನ್ನು ಬಿಟ್ಟುಬಿಡಬೇಕು.

ಹಿತನುಡಿ

ಏಪ್ರಿಲ್ ೧೧ ಉಲ್ಲೇಖಗಳು ೮೦೪ ವೀಕ್ಷಣೆ

ಹಿಂದಿನದನ್ನು ಮರೆತುಬಿಡು. ಎಲ್ಲ ಮಾನವರ ಕಣ್ಮರೆಯಾದ ಬಾಳುಗಳೂ ಅನೇಕ ಲಜ್ಜಾಸ್ಪದ ಕರ್ಮಗಳಿಂದ ಕರಾಳವಾದುದೇ. ಮಾನವನಲ್ಲಿ ದೈವೀ ಭಾವನೆ ದೃಢವಾಗಿ ನೆಲೆಗೊಳ್ಳುವವರಗೆ ಅವನ ನಡತೆ ಎಂದಿಗೂ ನೆಚ್ಚುವಂತಹುದಲ್ಲ. ಈಗ ನೀನು ಅದ್ಯಾತ್ಮಿಕ ಪ್ರಯತ್ನ ನಡೆಸುವ...