ನೆನಪುಗಳು...
ಪಕ್ಕದ ನದಿಯ ನೀರಿನಲೆಗಳಲಿ ತೇಲಿ ಬ೦ದಿದೆ ಗಾಳಿ...ಎ೦ದಿನ೦ತೇ ಇ೦ದೂ ಅವಳ ನೆನಪು...ನದಿಯ ರಭಸ, ಅದರೆಡೆಗೆ ಅವನ ನೆಟ್ಟ ನೋಟ,ಅವಳಿಲ್ಲ, ಅವಳ ನೆನಪು ಮಾತ್ರ...ಅವನ ಬಾಳೀಗ ಬಿಡಿಸಲಾಗದ ಒಗಟು... ಹರಿಯುತ್ತಿದೆ ನದಿ ಸ್ವಚ್ಛ೦ದಆದಿ ಮೂಲವ ಮರೆತು - ಸತತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಪಕ್ಕದ ನದಿಯ ನೀರಿನಲೆಗಳಲಿ ತೇಲಿ ಬ೦ದಿದೆ ಗಾಳಿ...ಎ೦ದಿನ೦ತೇ ಇ೦ದೂ ಅವಳ ನೆನಪು...ನದಿಯ ರಭಸ, ಅದರೆಡೆಗೆ ಅವನ ನೆಟ್ಟ ನೋಟ,ಅವಳಿಲ್ಲ, ಅವಳ ನೆನಪು ಮಾತ್ರ...ಅವನ ಬಾಳೀಗ ಬಿಡಿಸಲಾಗದ ಒಗಟು... ಹರಿಯುತ್ತಿದೆ ನದಿ ಸ್ವಚ್ಛ೦ದಆದಿ ಮೂಲವ ಮರೆತು - ಸತತ...
ಪುನರಾವರ್ತನೆಯಾಗಿದೆ.. ಅದಕ್ಕಾಗಿ ಅಳಿಸಿದ್ದೇನೆ. ಸ೦ಪದದಲ್ಲಿ ಇದು ನನ್ನ ಮೊದಲ ಕವನ.. ದಯವಿಟ್ಟು ತಮ್ಮ ಅಭಿಪ್ರಾಯ ತಿಳಿಸಿ...