ಗಾಳಿಯೇ ಇಲ್ಲದ ಟೈರ್ - ಬ್ರಿಡ್ಜ್ ಸ್ಟೋನ್ ಸಂಸ್ಥೆಯ ನೂತನ ಬಿಡುಗಡೆ
ಗಾಳಿಯೇ ಬೇಕಿಲ್ಲದ ಹೊಸ ಟೈರ್ ನ ಅವಿಷ್ಕಾರದ ವಿಷಯವನ್ನು ಖ್ಯಾತ ಟೈರ್ ನಿರ್ಮಾಣ ಸಂಸ್ಥೆಯಾದ ಬ್ರಿಡ್ಜ್ ಸ್ಟೋನ್ ಕಳೆದ ತಿಂಗಳು ಪ್ರಕಟಿಸಿದೆ. ನಾನ್ ನ್ಯೂಮಾಟಿಕ್ (non-pneumatic) ಅಥವಾ ವಾಯುರಹಿತ ಟೈರುಗಳ ತಂತ್ರಜ್ಞಾನದ ಪರಿಕಲ್ಪನೆ ಬೆನ್ನು ಹತ...