ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಸತ್ಯ-ಅನ್ವೇಷಿ
ಅ

ಅಸತ್ಯ-ಅನ್ವೇಷಿ

BogaleRagale

೬೭ ಲೇಖನಗಳು ೮೬,೬೬೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮತ್ತೆ ಬೊಗಳೆ

ಅಕ್ಟೋ ೨೫ ಬ್ಲಾಗ್ ೫೯ ವೀಕ್ಷಣೆ

ಸಂಪದಿಗರೆಲ್ಲರಿಗೂ ನಮಸ್ಕಾರಗಳು. ಮೂರುವರೆ ವರ್ಷಗಳ ನಂತರ ನಮ್ಮ ಬೊಗಳೂರು ಬ್ಯುರೋದ ಈ ಸಂಪದ ಶಾಖೆಯ ಬಾಗಿಲು ತೆಗೆದಾಗ, ಸಂಪದವು ಸಿರಿ ಸಂಪದವಾಗಿದ್ದು ಗಮನಕ್ಕೆ ಬಂತು. ನೆಟ್ಗನ್ನಡಿಗರೆಲ್ಲರೂ ನಮ್ಮಷ್ಟು ಅಲ್ಲದಿದ್ದರೂ ನಮಗಿಂತಲೂ ಸುಧಾರಣೆ ಕಂಡಿದ್...

ಕಾಂguess ಸತ್ಯಾಗ್ರಹದ ವಿರುದ್ಧ ಬಿಜೆಪಿ ಸತ್ಯಾಗ್ರಹ !

ಜನ ೩೦ ಬ್ಲಾಗ್ ೨,೧೭೪ ವೀಕ್ಷಣೆ

ಬೊಗಳೂರು, ಜ.31- ಗಾಂಧೀಜಿ ಪ್ರಣೀತ ಸತ್ಯಾಗ್ರಹದ ಶತಮಾನೋತ್ಸವವನ್ನು ಪಕ್ಷಕ್ಕೆ ಸೀಮಿತಗೊಳಿಸಿ ಆಚರಿಸಿದೆ ಎಂದು ವಿರೋಧಿಗಳಿಂದ ಶ್ಲಾಘನೆಗೆ ಕಾರಣವಾಗಿರುವ ಕಾಂguess, ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. [http://bogaleragale.blogspot.co...

ಬೆತ್ತಲೆ ಪ್ರತಿಭಟನೆಯಲ್ಲ, Dog-Walk ಅಭ್ಯಾಸ !

ಜನ ೨೯ ಬ್ಲಾಗ್ ೧,೪೬೬ ವೀಕ್ಷಣೆ

ಬೊಗಳೂರು, ಜ.30- ಶಾಲಾ ಮಕ್ಕಳನ್ನು ಬೆತ್ತಲೆಗೊಳಿಸಲಾಗಿದೆ ಎಂಬ ಸುದ್ದಿ ಕೇಳಿ ಬೊಗಳೆ ರಗಳೆ ಬ್ಯುರೋ ಭೋಪಾಲಕ್ಕೆ ತೆರಳಿ ವರದಿಯ ಅನೈಜತೆಯೇನು ಎಂಬುದನ್ನು ಪರೀಕ್ಷಿಸಿ ಓದುಗರಿಗೆ ಅಸತ್ಯಾಂಶ ತಿಳಿಯಪಡಿಸಲು ನಿರ್ಧರಿಸಿತು.

ಹೆಗ್ಗಳಿಕೆಗೆ ಕಳಂಕ ಯತ್ನ : ಲಂಚಾವತಾರಿಗಳ ಆಕ್ರೋಶ

ಜನ ೨೮ ಬ್ಲಾಗ್ ೧,೩೩೨ ವೀಕ್ಷಣೆ

ಬೊಗಳೂರು, ಜ.29- ದೇಶದ ಅತ್ಯಂತ ಭ್ರಷ್ಟ ರಾಜ್ಯಗಳಲ್ಲೊಂದು ಎಂಬ ಹೆಗ್ಗಳಿಕೆಯನ್ನು ನಿವಾರಿಸಲು ಹುಟ್ಟಿಕೊಂಡಿರುವ ಸಂಘಟನೆ ವಿರುದ್ಧ ರಾಜ್ಯಾದ್ಯಂತ ಅಧಿಕಾರಿ ವರ್ಗವು ಸಿಡಿದೆದ್ದಿರುವುದಾಗಿ ವರದಿಯಾಗಿದೆ.

ಮಲ್ಲಿಕಾ ಮೇಲೆ ಬಾರ್‌ಬಾರಿಕ್ ಕೇಸ್

ಜನ ೨೬ ಬ್ಲಾಗ್ ೧,೩೪೦ ವೀಕ್ಷಣೆ

ಬೊಗಳೂರು, ಜ.27- ಇತ್ತೀಚೆಗೆ ನ್ಯಾಯವಾದಿಗಳೇ ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿರುವಂತೆಯೇ, ಅವರು ಕಾನೂನು ರಕ್ಷಕರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಪ್ರಕರಣವೂ ವರದಿಯಾಗುತ್ತಿದೆ. (http://bogalerag...

ಆಂಟಿ-ಉಪದ್ರವ ಆಯುಧ (ಆಉಆ) ಸಂಶೋಧನೆ

ಜನ ೨೪ ಬ್ಲಾಗ್ ೧,೪೭೨ ವೀಕ್ಷಣೆ

ಬೊಗಳೂರು, ಜ.25- ಉಪಗ್ರಹಗಳನ್ನು ಕೊಲ್ಲುವ ಆಯುಧವೊಂದನ್ನು ಪತ್ತೆ ಹಚ್ಚಿರುವುದಾಗಿ ಚೀನಾ ಕೊನೆಗೂ ಒಪ್ಪಿಕೊಂಡಿರುವುದು ಇಡೀ ವಿಶ್ವದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಕೆಲವರು ಹರ್ಷಚಿತ್ತರಾಗಿದ್ದರೆ, ಮತ್ತೆ ಕೆಲವರು ರೋಷಾಕುಲರಾಗಿದ್ದಾರೆ. (bogal...

ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆಗೆ ವಿಶ್ವ ಸುಂದರಿ

ಜನ ೨೨ ಬ್ಲಾಗ್ ೧,೪೯೪ ವೀಕ್ಷಣೆ

ಬೊಗಳೂರು, ಜ.23- ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮಾವೇಶಕ್ಕೆ ಗ್ಲ್ಯಾಮರಸ್-ಸ್ಪರ್ಷ ನೀಡಲು ಉದ್ದೇಶಿಸಿರುವ ಆಯೋಜಕ ಬಳಗದವರೊಬ್ಬರ ಸಲಹೆಗೆ ಬೊಗಳೆ ವಲಯದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. (bogaleragale.blogspot.com)

ಸದ್ದಾಂಗಳ ಪತ್ತೆ : ಬಿಹಾರದ ಮೇಲೆ ಅಮೆರಿಕ ಕೆಂಗಣ್ಣು

ಜನ ೧೮ ಬ್ಲಾಗ್ ೧,೧೯೩ ವೀಕ್ಷಣೆ

ಬೊಗಳೂರು, ಜ.19- ಸದ್ದಾಂ ಹುಸೇನ್‌ನನ್ನು ಮುದ್ದಾಂ ಆಗಿ ಗಲ್ಲಿಗೇರಿಸಿದ ಬಳಿಕ ವಿಶ್ವದ ದೊಡ್ಡಣ್ಣನಾಗಲು ಹೊರಟ ದೇಶದ ಮುಂದಿನ ಗುರಿ ಭಾರತ ಎಂದು ಗೊತ್ತಾಗಿದೆ. (bogaleragale.blogspot.com)

ತತ್ತರ ಪ್ರದೇಶ : ಮುಲಾಮು ಟ್ಯೂಬ್‌ಗೆ ಪಿನ್ ಚುಚ್ಚಿದ ಕಾಂ-guess!

ಜನ ೧೮ ಬ್ಲಾಗ್ ೧,೧೩೦ ವೀಕ್ಷಣೆ

ಬೊಗಳೂರು, ಜ.18- ಮಕ್ಕಳ ಮೂಳೆ ಮಾಂಸಗಳು ದೊರೆತು ತತ್ತರ ಪ್ರದೇಶವಾಗಿರುವ ಉತ್ತರ ಪ್ರದೇಶದಲ್ಲಿ, ಐದು ವರ್ಷಗಳ ಆಡಳಿತದ ಸವಿಯನ್ನು ಸಂಪೂರ್ಣವಾಗಿ ಸವಿದು, ತಿಂದು ತೇಗಿದ ಬಳಿಕ, ಶೀಘ್ರವೇ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ತಾವು ಮುಲಾಮು ಸ...

ಸಿಪಾಯಿ ದಂಗೆ-II

ಜನ ೧೬ ಬ್ಲಾಗ್ ೧,೪೪೩ ವೀಕ್ಷಣೆ

ಬೊಗಳೂರು, ಜ.17- ಪೊಲೀಸ್ ಠಾಣೆ ಧ್ವಂಸ ಮಾಡಿದ ಸುದ್ದಿಯನ್ನು ತಡವಾಗಿ ಸಮರ್ಥಿಸಿಕೊಂಡಿರುವ ಸಂಬಂಧಪಟ್ಟ ಸೈನಿಕರು, ತಮ್ಮ ಪೂರ್ವಜರು ಕೂಡ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಸಿಡಿದೆದ್ದು ಪ್ರತಿಭಟನೆ ನಡೆಸಿದ ಘಟನೆಯನ್ನು ಉಲ್ಲೇಖಿಸಿದ್ದಾರೆ. (bogale...

20K ಒದೆತಗಳ ಸಂ-ಕ್ರಾಂತಿ

ಜನ ೧೪ ಬ್ಲಾಗ್ ೧,೨೧೫ ವೀಕ್ಷಣೆ

ಕನ್ನಡ ಕುಲ ಕೋಟಿಗೆ ಉತ್ತರಾಯಣ ಪುಣ್ಯಕಾಲವಾದ ಮಕರ ಸಂಕ್ರಾಂತಿಯ ಶುಭಾಶಯಗಳು. (bogaleragale.blogspot.com)

ಪ್ರಾಣಿಗಳ 'ಮಾನವನಿಷ್ಠೆ' ಅಗ್ಗಳಿಕೆಗೆ ಪೈಪೋಟಿ !

ಜನ ೦೩ ಬ್ಲಾಗ್ ೧,೦೧೪ ವೀಕ್ಷಣೆ

ಬೊಗಳೂರು, ಜ.3- ಮನುಷ್ಯ ಪ್ರಾಣಿಯ ನಿಷ್ಠಾವಂತ ಮಿತ್ರ ಎಂಬ ಸ್ಥಾನಕ್ಕೆ ನೈಜ ಪ್ರಾಣಿ ವಲಯದಲ್ಲಿ ಪೈಪೋಟಿ ಶುರುವಾಗಿದ್ದು, ನಾಯಿ ಬೆಕ್ಕುಗಳ ಕಾದಾಟಕ್ಕೆ ಚಾಲನೆ ದೊರೆತ ಲಕ್ಷಣಗಳು ಗೋಚರಿಸತೊಡಗಿವೆ.