ಚುನಾವಣೆಗಳು ಸಮೀಪಿಸುತ್ತಿದ್ದಂತೆ ಏನೇನು ಬದಲಾವಣೆಗಳಾಗುತ್ತವೆ.
ಚುನಾವಣೆಗಳು ಸಮೀಪಿಸುತ್ತಿದ್ದಂತೆ ಏನೇನು ಬದಲಾವಣೆಗಳಾಗುತ್ತವೆ. ಯಾರು ಯಾವ ಪಕ್ಷದಲ್ಲಿರುತ್ತಾರೆ? ಯಾರು ಯಾವ ಪಕ್ಷಕ್ಕೆ ಹಾರುತ್ತಾರೆ? ಆಯಾಯಾ ಪಕ್ಷಗಳ ಅಂತರಿಕ ಸ್ಥಿತಿ ಏನಾಗುತ್ತದೆ? ಯಾರಿಗೆ ಯಾವ ಪಕ್ಷದಿಂದ ಟಿಕೆಟ್ ಸಿಗುತ್ತದೆ/ ತಪ್ಪುತ್ತದೆ...