ಮನುಷ್ಯನ ಕ್ರೌರ್ಯವನ್ನು ತೆರೆದಿಡುವ ಕಾಂಬೋಡಿಯದ ‘ಜಿನೊಸೈಡ್’ ಮ್ಯೂಸಿಯಂ
ಮಾನವ ನಿರ್ಮಿತ ಪ್ರಪಂಚದ ಅದ್ಭುತಗಳಲ್ಲಿ ಒಂದು ಎಂದು ಖ್ಯಾತಿ ಪಡೆದ ಅಂಗ್ಕೊರ್ (Angkor) ದೇವಾಲಯಗಳಿರುವುದು ಕ್ಯಾಂಬೋಡಿಯದ ಹಿಂದಿನ ರಾಜಧಾನಿ ಅಂಗ್ಕೊರ್ ನಗರದಲ್ಲಿ. ಇವುಗಳು ಮಾನವನ ಪರಿಕಲ್ಪನೆ, ಸೃಜನಶೀಲತೆ (ಕ್ರಿಯೇಟಿವಿಟಿ) ಮತ್ತು ಅಸಾಮಾನ್ಯ...