ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Nevaeh L. Brown
N

Nevaeh L. Brown

Nlb

೫ ಲೇಖನಗಳು ೩,೧೬೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಪೂಜೆ

ಏಪ್ರಿಲ್ ೧೭ ಕವನ ೪೭೧ ವೀಕ್ಷಣೆ

ದೇವರೇ ನಿಮ್ಮ ಕಳುಹಿಸಿದನಾ? ದೇವರೇ ನಿಮ್ಮ ರೂಪದಲ್ಲಿ ಬಂದನಾ? ಹೇಗೆ ಪೂಜಿಸಲಿ ನಿಮ್ಮ? ಜೇನಿನ ಮಾತಲೇ? ಪ್ರೀತಿಯ ಹೊಳೆಯಲೇ? ಚಂದನವಾಗಲೇ? ನಾ? ಪ್ರೀತಿಯ ಗಂಧದಿ ನಿಮ್ಮ ಪೂಜಿಸುತ್ತಾ ನಾ ಇಲ್ಲವಾಗುವೆ ನನ್ನ ದೇವನಲಿ ಲೀನವಾಗುವೆ.

ತಿಂಡಿಗಳ ಪಜೀತಿ ಅವತಾರಗಳು.

ಏಪ್ರಿಲ್ ೧೨ ಲೇಖನ ೮೨೫ ವೀಕ್ಷಣೆ

ನನ್ನ ಪತಿ ದೇವನಿಗೆ ನಮ್ಮ ಭಾರತೀಯ ಅಡುಗೆ ರುಚಿ ಕಲಿಸುವುದರೊಂದಿಗೆ ನಾನು ಕಲಿಯುತ್ತಿದ್ದೇನೆ ನಮ್ಮ ತಿಂಡಿಗಳ ಅವತಾರ ಬದಲಾಯಿಸುವ ಅವರ ವೈಖರಿ! ಮೊದಲು ದೋಸೆ ಮಾಡಿಕೊಟ್ಟೆ. ಅವರು ಒಂದು ದೋಸೆ ತಿಂದು "ಇದರ ಮೇಲೆ bacon ಇಟ್ಟುಕೊಂಡು ತಿಂದರೆ ಎಂಥಹ...

ಕನ್ನಡ ಮುತ್ತು ಗತ್ತು

ಏಪ್ರಿಲ್ ೧೨ ಲೇಖನ ೭೪೫ ವೀಕ್ಷಣೆ

ಕೆಲಸದ ಗಡಿಬಿಡಿಯಲ್ಲಿ ಫೋನ್ ರಿಂಗಣಿಸಿದಾಗ ಆ ಕಡೆ ಯಿಂದ ಭಾರತೀಯ ಧ್ವನಿ ಇಂಗ್ಲಿಷ್ ನಲ್ಲಿ "ಮೇಡಂ ನಾನು ಕರಿಯಪ್ಪ ಗುಂಡಪ್ಪ" ಎಂದು ಪರಿಚಯ ಮಾಡಿಕೊಂಡು ತಮ್ಮ ರಿಸರ್ಚ್ ಬಗ್ಗೆ ಹೇಳಿಕೊಂಡು ರಿಸರ್ಚ್ ಶುರು ಮಾಡಲು ಹೇಗೆ ಅನುಮತಿ ಪಡೆಯುವುದು ಎಂದು ಕ...

ಬಾಡದ ಹೂವು

ಏಪ್ರಿಲ್ ೧೨ ಕವನ ೫೯೬ ವೀಕ್ಷಣೆ

ನಿಮ್ಮ ಕೋಪದ ತಾಪಕೆ ಸ್ವಾರ್ಥದ ಜ್ವಾಲೆಗೆ ವಿರಹದ ಉರಿಗೆ ಬಾಡದ ಹೂವು ನನ್ನ ಪ್ರೇಮದ ದಳಗಳ ಚಂದದ ಹೂವು.

ನಲ್ಲ

ಏಪ್ರಿಲ್ ೧೨ ಕವನ ೫೨೮ ವೀಕ್ಷಣೆ

ನಲ್ಲ ಅವನಲ್ಲ ಇವನಲ್ಲ ನನ್ನ ನಲ್ಲ ಹುಟ್ಟೇ ಇಲ್ಲ.