ಕತ್ತಲು ನಡಿಗೆ
ಕತ್ತಲೆಯಲಿ ಅನವರತ ನಡಿಗೆಹೊರಟಿರುವೆ ಹುಡುಕುತ ಬದುಕಿನ ಅರ್ಥವ ಕಣ್ತೆರೆದು ಹುಡುಕಲೇ ಕಣ್ಮುಚ್ಚಿ ಹುಡುಕಲೇ .ಕನಸಿನ ಹಾಗೆ ತೋರುವ ವಾಸ್ತವ ವಾಸ್ತವದ ಹಾಗೆ ಅನಿಸುವ ಕನಸುಗಳು ಕನಸಿನ ಮುಕ್ತಾಯವೆಲ್ಲೋ ,ವಾಸ್ತವದ ಶುರುವೆಲ್ಲೋ ಕಣ್ತೆರೆದರೊಂದು,ಕಣ್ಮು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
bvbSangamesh
ಕತ್ತಲೆಯಲಿ ಅನವರತ ನಡಿಗೆಹೊರಟಿರುವೆ ಹುಡುಕುತ ಬದುಕಿನ ಅರ್ಥವ ಕಣ್ತೆರೆದು ಹುಡುಕಲೇ ಕಣ್ಮುಚ್ಚಿ ಹುಡುಕಲೇ .ಕನಸಿನ ಹಾಗೆ ತೋರುವ ವಾಸ್ತವ ವಾಸ್ತವದ ಹಾಗೆ ಅನಿಸುವ ಕನಸುಗಳು ಕನಸಿನ ಮುಕ್ತಾಯವೆಲ್ಲೋ ,ವಾಸ್ತವದ ಶುರುವೆಲ್ಲೋ ಕಣ್ತೆರೆದರೊಂದು,ಕಣ್ಮು...
ಏನೋ ಒಂಥರಾ ಭಾವಮೌನ ಏನೋ ಒಂಥರಾ ನೀರವತೆ ತಪ್ಪ್ಯಾರದೋ ಅರಿಯೆನು , ಆದೆವು ನಾವು ದೂರ-ದೂರ ಮತ್ತೆ ಒಂದಾಗಲು ಸಾಧ್ಯವಾ ? ಈ ದೂರವೇ ಆತ್ಮೀಯವಾಗಿರುವಾಗ , ಏಕೆ ಆ ಪ್ರಶ್ನೆ ? ಹೋದರೇನು ನೀ ದೂರ ನಿನ್ನ ಸಿಹಿ ನೆನಪಿನ ಶಿಖರವಿದೆ ನನ್ನಲ್ಲಿ ಜೀವಂತ. ಬೇ...
ಮಳೆಯು ಬಂದು ಮನವು ಇಂದು ಹಸಿಯಾಗಿದೆ ಇಲ್ಲೇ ಎಲ್ಲೋ ಇದ್ದ ಬೇಸರಿಕೆ ಮಾಯವಾಗಿದೆ ತಂಪು ತಂಗಾಳಿ ಮೂಡಿಸಿ ನವೀನ ಕೌತುಕ ಕರೆದೊಯ್ದಿದೆ ನನ್ನ ಕರೆದೊಯ್ದಿದೆ ನಿನ್ನ . ಜೊತೆಯಲಿ ನಡೆಯುವ ಮಳೆಯಲಿ ನೆನೆಯುತ ತನು ಮನ ಒಂದಾಗಲು ನಲಿಯುತ ಕಲಿಸಿದೆ ಹೊಸ ಭಾಷ...
ಮೌನ ಹರಟೆಯ ವಿಷಯ ನೀ.ಬರೆಯಲಾಗದ ಸಾಲಿನಲಿ ಮೂಡಿದ ಅಕ್ಷರ ನೀ. ಬಾಡದ ಹೂವಿನ ಪರಿಮಳ ನೀ. ನಾ ತೊದಲಿದ ಸ್ಪಷ್ಟ ನುಡಿ ನೀ. ಕಪ್ಪು ಬಿಳುಪು ನೆನಪಿನ ಬಣ್ಣ ನೀ.ಮರುಭೂಮಿಯ ಹಸಿರು ಹಾಸಿಗೆ ನೀ.ಗೋಡೆಯಲಿ ಕಂಡ ಪ್ರತಿಬಿಂಬ ನೀ.ನೆನಪಾಗದ ಕೊನೆಯ ಸಾಲಿನ ಭಾವ...