ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಗಂಧ
ಶ

ಶ್ರೀಗಂಧ

shreegandha

೨ ಲೇಖನಗಳು ೧,೨೪೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಏಕಾಂತ‌

ಜುಲೈ ೦೭ ಕವನ ೪೨೫ ವೀಕ್ಷಣೆ

ಕಣ್ಣಂಚಿನಲಿ ಕೂಡಿಟ್ಟ ಹನಿಗಳಿಗೆ ಬಿಡುಗಡೆಯ ಸಮಯ ಎಲ್ಲೋ ಮೂಲೆಯಲಿ ಬಚ್ಚಿಟ್ಟ, ನೆನಪಿನ ಗಂಟನ್ನು ಬಿಚ್ಚಿಡುವ ಸಮಯ ಕನಸಿನ ನೋಟಕ್ಕೆ ಬಣ್ಣ ಬಳಿಯುವ ಸಮಯ ಮನಸಿನ ಮಾತಿಗೆ ಕಿವಿಗೊಡುವ ಸಮಯ ನಿನ್ನವರ ನೆನೆಯುವ ಸಮಯ ನಿನ್ನ ನೀ ಅರಿಯುವ ಸಮಯ..

ಒಂದು ಕಣ್ಣಿನ‌ ಕಥೆ

ಜುಲೈ ೦೨ ಕವನ ೮೨೩ ವೀಕ್ಷಣೆ

ಕಣ್ಣು ತೆರೆದಾಗ ಒಂದು ಜಗತ್ತು, ಮುಚ್ಚಿದರಿನ್ನೊಂದು. ಕಣ್ಮುಚ್ಚಿದಾಗ ಕಂಡ ಕನಸು, ಕಣ್ತೆರೆದಾಗ ಕಳೆದು ಹೋಗುವುದೇಕೆ?? ಕಳೆದು ಹೋದ ಕನಸಿನ ಹೆಜ್ಜೆ ಗುರುತನೆ, ಮನಸ್ಸು ಹಿಂಬಾಲಿಸುವುದೇಕೆ?? ಜಾಡು ಸಿಕ್ಕಿ, ರೆಪ್ಪೆಯಡಿಯಲಿ ಚಿತ್ರ ಮೂಡುವಾಗ, ಕಣ್ಣ...