ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Chandrakala Nandavara
C

Chandrakala Nandavara

kvcn

೨೧ ಲೇಖನಗಳು ೨,೫೪೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕೈ ಹಿಡಿದು ಎತ್ತಿದವರು

ಜುಲೈ ೦೬ ಲೇಖನ ೧೨೮ ವೀಕ್ಷಣೆ

ಖುಲ್ಸುಮಾಬಿಯಂತಹ ಮಹಿಳೆಯನ್ನು ನಾನು ಆ ಮೊದಲು ನೋಡಿರಲಿಲ್ಲ ಎಂದರೆ ಸರಿಯಾದುದೇ. ಅವರ ಮತ್ತು ನನ್ನ ಅಮ್ಮನ ಸ್ನೇಹ ಗಾಢವಾದಾಗ ಇತರ ಹಳೆಯ ನೆರೆಯ ಸ್ನೇಹಿತರಿಗೆ ಅಸಮಾಧಾನವಾದುದೂ ಇದೆ. ಜೊತೆಗೆ ಅವರ ಸ್ನೇಹದ ಕುರಿತು ಆಶ್ಚರ್ಯಪಟ್ಟವರೂ ಇದ್ದರು. ಆದರ...

ನೆಮ್ಮದಿಯ ನೆರೆಗೆ ಹೊಸ ಸೇರ್ಪಡೆ

ಜೂನ್ ೨೮ ಲೇಖನ ೯೩ ವೀಕ್ಷಣೆ

ಸುತ್ತಲೂ ಮಲ್ಲಿಗೆ ತೋಟದ ಪರಿಮಳ. ಮಾವು, ಹಲಸು, ಪೇರಳೆ, ಚಿಕ್ಕು, ಪಪ್ಪಾಯ ಮೊದಲಾದ ಹಣ್ಣುಗಳ ಸವಿ, ಇವುಗಳ ನಡುವೆ ಗುಡ್ಡದಿಂದ ಬೀಸಿ ಬರುವ ಗಾಳಿ. ಆ ಗಾಳಿ ಹೊತ್ತು ತರುತ್ತಿದ್ದ ಹಸಿರು ತುಂಬಿದ ಸುವಾಸನೆ. ಆ ಗುಡ್ಡಗಳು ಕಾಪಿಕಾಡು ರಸ್ತೆಯ ಬದಿಯ ಮ...

ಪ್ರೀತಿ ವಿಶ್ವಾಸಗಳಿಗೆ ಮಲ್ಲಿಗೆ ಕಂಪು

ಜೂನ್ ೨೧ ಲೇಖನ ೧೩೮ ವೀಕ್ಷಣೆ

ಈಗಾಗಲೇ ಹೇಳಿದಂತೆ ನಮ್ಮ ಮನೆಯೊಂದನ್ನು ಬಿಟ್ಟರೆ ಉಳಿದೆಲ್ಲ ಮನೆಗಳು ಕ್ರಿಶ್ಚಿಯನ್ ಸಮುದಾಯದವರದು. ನನ್ನ ಅಮ್ಮನಿಗೆ ತುಂಬಾ ಚೆನ್ನಾಗಿ ಅವರ ಕೊಂಕಣಿ ಭಾಷೆ ಬರುತ್ತಿತ್ತು. ಆದ್ದರಿಂದ ಅವರ ಸ್ನೇಹಕ್ಕೆ ಭಾಷೆಯೂ ಕಾರಣವೇ? ಹೌದಲ್ಲ ಭಾಷೆ ಕಲಿತಷ್ಟು ಒ...

ಹಾಲು ಹೂವುಗಳ ಮನೆ

ಜೂನ್ ೧೫ ಲೇಖನ ೧೨೭ ವೀಕ್ಷಣೆ

ನಾನು ಈಗಾಗಲೇ ಹೇಳಿಕೊಂಡಂತೆ ಆನೆಗುಂಡಿಯ ರಾಮಪ್ಪ ಮೇಸ್ತ್ರಿ ಕಾಂಪೌಂಡ್‍ನ ಹುಲ್ಲು ಚಾವಣಿಯ ಮನೆಯಲ್ಲಿ ಹುಟ್ಟಿದ ನನ್ನನ್ನು ಎತ್ತಿ ಆಡಿಸಿದವರು ಆ ವಠಾರದ ಹಿರಿಯ ಕಿರಿಯ ಬಂಧುಗಳು. 1946ರಿಂದ ಕೊಂಚಾಡಿ ಶ್ರೀ ರಾಮಾಶ್ರಮ ಹಿರಿಯ ಪ್ರಾಥಮಿಕ ಶಾಲೆಯಲ್ಲ...

ನೆರೆಕರೆಯೇ ಹೊರತು ನೆರೆಹೊರೆಯಲ್ಲ

ಜೂನ್ ೦೮ ಲೇಖನ ೭೮ ವೀಕ್ಷಣೆ

ಒಂದು ಊರಿನ ಜನರ ಅವಶ್ಯಕತೆಗಳನ್ನು ಊರವರೇ ಪೂರೈಸಲಾಗುವುದಿಲ್ಲ. ಆಗ ಬೇರೆ ಬೇರೆ ಊರುಗಳಿಂದ ಅಲ್ಲಿಗೆ ಬಂದು ಹೋಗುವ ವ್ಯವಸ್ಥೆ ಇರಬೇಕಾಗುತ್ತದೆ. ಓಡಾಡುವುದಕ್ಕೇ ಬಸ್ಸುಗಳೆ ಇಲ್ಲದ ಕಾಲಕ್ಕೆ ಜನ ದೂರದ ಊರುಗಳಿಂದ ನಡೆದೇ ಬಂದು ತಮ್ಮ ಬದುಕು ಸಾಗಿಸುತ...

ನನ್ನೂರು ನನ್ನ ಜನ - ೪ ಬದುಕುತ್ತಲೇ ಬದುಕಗೊಟ್ಟವರು

ಜೂನ್ ೦೧ ಲೇಖನ ೧೨೬ ವೀಕ್ಷಣೆ

ಊರು ಎಂದ ಮೇಲೆ ಅಲ್ಲಿರುವ ಮಂದಿ ತಾವು ಬದುತ್ತಿರುವುದರೊಂದಿಗೆ ಇತರರ ಬದುಕಿಗೂ ಅಗತ್ಯವಾಗಿ ಬದುಕುವವರೇ ಆಗಿರುತ್ತಾರೆ. ಡಾಕ್ಟರರು ವಕೀಲರು ಒಂದು ಸಮಾಜದಲ್ಲಿ ಊರಿನಲ್ಲಿ ಗಣ್ಯರಾಗಿದ್ದಂತೆಯೇ ಅವರಿಗಿಂತ ಜನರೊಂದಿಗೆ ಹೆಚ್ಚು ಹೊಕ್ಕು ಬಳಕೆಯಿರುವವರು...

ನನ್ನೂರು ನನ್ನ ಜನ - ೩ ನನ್ನೂರಿನ ಹೆಮ್ಮೆಯ ಮಂದಿ

ಮೇ ೨೬ ಲೇಖನ ೮೮ ವೀಕ್ಷಣೆ

ನನ್ನೂರಿನಲ್ಲಿ ಡಾಕ್ಟರ್‍ಗಳಲ್ಲದೆ ವಕೀಲರೂ ಇದ್ದರು. ಅವರ ಜೊತೆಗೆ ನಮ್ಮ ಅಥವಾ ನನ್ನೂರಿನ ಮಂದಿಗೆ ಯಾವ ವ್ಯವಹಾರಗಳು ಇಲ್ಲವೆಂದರೂ ಸರಿಯೇ. ಯಾಕೆಂದರೆ ನಮ್ಮೂರಲ್ಲಿ ಆಸ್ತಿಯ ಬಗೆಗಿನ ವಿವಾದಗಳಾಗಲೀ, ಹೊಡೆತ ಬಡಿತಗಳಾಗಲೀ, ಕೊಲೆ ಯಾಗಲೀ ನಡೆದುದರ ನೆ...

ನನ್ನೂರು ನನ್ನ ಜನ - ೨ ಹೆಮ್ಮೆಯ ನನ್ನೂರು

ಮೇ ೧೮ ಲೇಖನ ೧೨೬ ವೀಕ್ಷಣೆ

ಬಿಜೈ ಎನ್ನುವುದು ನನ್ನೂರು ಆದುದು ನನ್ನ ಅಪ್ಪ ಇಲ್ಲಿ ತನ್ನಸಂಸಾರ ಪ್ರಾರಂಭಿಸಿದುದರಿಂದ. ಕೋಟೆಕಾರು ಗ್ರಾಮದ ಕೊಂಡಾಣದ ತನ್ನ ಅವಿಭಕ್ತ ಕುಟುಂಬದ ಕೊಂಡಾಣ ವಾಮನ ಓದಿಗಾಗಿ ಮಂಗಳೂರಿಗೆ ಬಂದವರು. ಇಲ್ಲಿನ ಜೈಲ್ ಶಾಲೆ ಎಂದೇ ಖ್ಯಾತಿ ಪಡೆದ ಮಂಗಳೂರು ಜ...

ನನ್ನೂರು ನನ್ನ ಜನ - ೧ ಮನಕೆ ಮೇವು

ಮೇ ೧೧ ಲೇಖನ ೧೦೯ ವೀಕ್ಷಣೆ

ಶ್ರೀಮತಿ ಚಂದ್ರಕಲಾ ನಂದಾವರ ಅಧ್ಯಾಪಿಕೆಯಾಗಿ, ಲೇಖಕಿಯಾಗಿ ಗುರುತಿಸಿಕೊಂಡವರು. ಮಂಗಳೂರಿನ ಹೃದಯಭಾಗದಲ್ಲಿರುವ ಗಣಪತಿ ಹೈಸ್ಕೂಲಿನಲ್ಲಿ ಅಧ್ಯಾಪಿಕೆಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಕರಾವಳಿ ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸಿದವರ...