ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / bhcsb ಚಂದ್ರು
b

bhcsb ಚಂದ್ರು

bhcsb

೨೭ ಲೇಖನಗಳು ೧,೧೪,೧೧೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ವಲ್ಲಿ ಎಂದರೆ ಬಳ್ಳಿ ಎಂದು ಅಥ೯ವೆ?

ಮಾರ್ಚ್ ೨೧ ಚರ್ಚಾವೇದಿಕೆ ೩,೬೨೨ ವೀಕ್ಷಣೆ

ವಲ್ಲಿ ಎಂದರೆ ಬಳ್ಳಿ ಎಂದು ಅಥ೯ವೆ?

ಸರಿಯಾದ ಪದ ಯಾವುದು?

ಮಾರ್ಚ್ ೧೬ ಚರ್ಚಾವೇದಿಕೆ ೯,೨೧೧ ವೀಕ್ಷಣೆ

ಕನ್ನಡದಲ್ಲಿ `ಶುಭಾಶಯ' ಮತ್ತು `ಶುಭಾಷಯ' ಇವೆರಡು ಪದಪ್ರಯೋಗಗಳಲ್ಲಿ ಯಾವುದು ಸರಿ? ನನ್ನ ಪ್ರಕಾರ `ಶುಭಾಶಯ' ಪದವೇ ಸರಿ. ಏಕೆಂದರೆ, `ಆಶಯ' ವನ್ನು `ಆಷಯ' ಎಂದು ಬರೆಯುವುದಿಲ್ಲ, ಅಲ್ಲವೆ? ಬಿ.ಎಚ್.ಸಿ.ಎಸ್.ಬಿ.

ಯುಗಾದಿ ೨೦೦೭

ಮಾರ್ಚ್ ೧೬ ಬ್ಲಾಗ್ ೧,೦೫೬ ವೀಕ್ಷಣೆ

ಸರ್ವಜಿತು ನಾಮ ಸಂವತ್ಸರದ ಶುಭಾಶಯಗಳು. ಸರ್ವರಿಗೂ ಸರ್ವ ವಿಧದಲ್ಲಿಯೂ ಸರ್ವಕಾಲದಲ್ಲಿಯೂ ಸರ್ವಜಿತುವು ವಿಜಯವನ್ನು/ಶುಭವನ್ನು ನೀಡಲಿ ಎಂದು ಉಗಾದಿಯನ್ನು ಬರಮಾಡಿಕೊಳ್ಳೋಣ. ಚಂದ್ರಶೇಖರ ಬಿ.ಎಚ್. ಮಾರ್ಚ್ ೧೬, ೨೦೦೭