ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚಾರ್ವಾಕ ಭಾಗವತ
ಚ

ಚಾರ್ವಾಕ ಭಾಗವತ

charvakamuni

೨ ಲೇಖನಗಳು ೧,೭೮೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಒನ್ನೋಟ

ಮೇ ೧೪ ಕವನ ೫೧೯ ವೀಕ್ಷಣೆ

ಮೇರುವನು ಎತ್ತರದಿ ನೋಡಿದವನೋರ್ವ ಅದನೇರಿದವ ಮತ್ತೋರ್ವ ಸುತ್ತಿಸುತ್ತಿಓರುವನ ನೋಟ ಮತ್ತೋರುವನಿಗಿಲ್ಲ ಅವುಸೇರಿದೊಡೆ ಒನ್ನೋಟ ಚಾರುವಾಕ

ಅರಿವೆ ಗುರು...

ಮೇ ೧೪ ಕವನ ೧,೨೬೨ ವೀಕ್ಷಣೆ

ಚಾರು ವರ್ಣದ ಗಿಳಿಗೆ ಮೂರು ನುಡಿಗಲಿಸಿದವರಾರು ಪೇಳೀ ಕಮಲಜಾಂಡದೊಳಗೆಬಾರಿಬಾರಿಗು ನಿನ್ನನೆಳ್ಚರಿಸಿ ನಡೆಸುತಿಹಕಾರುಣಿಕನರಿವೆ ಗುರು ಚಾರುವಾಕ