ಲೋಕಸಭೆಗೆ ಆಯ್ಕೆ ಆದ ಕರ್ನಾಟಕದ ಸಂಸದರು ದೆಹಲಿಯಲ್ಲಿ ಕನ್ನಡ ನಾಡು ನುಡಿಯ ಗಟ್ಟಿದನಿಯಾಗಲಿ
ಮೊನ್ನೆ ತಾನೇ ಪತ್ರಿಕೆಗಳಲ್ಲಿ ಕರ್ನಾಟಕದಿಂದ ಆಯ್ಕೆ ಆದ ಸಂಸದರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವುದನ್ನ ನೋಡಿ ತುಂಬಾ ಖುಷಿ ಪಟ್ಟೆ. ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಜೆ ಎಚ್ ಪಟೇಲ್ ಅವರು ಮೊದಲ ಬಾರಿಗೆ ಪ್ರಾದೇಶಿಕ ಭಾಷೆಯಲ್ಲಿ ಲೋಕಸಭೆಯಲ...