ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗುರು. ಹೆಚ್. ಎಮ್
ಗ

ಗುರು. ಹೆಚ್. ಎಮ್

Guru M Shetty

೨೪ ಲೇಖನಗಳು ೧೩,೦೯೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಓ ಪ್ರಿಯತಮೆ.... !!

ಜನ ೧೮ ಕವನ ೧,೯೭೮ ವೀಕ್ಷಣೆ

ಓ ಪ್ರಿಯತಮೆ.... !! ನಿನ್ನ ನೋಡದ ಕಣ್ಣುಗಳು, ಕುರುಡಾಗಿವೆ ನೀನಿಲ್ಲದ ಕ್ಷಣಗಳು, ಯುಗವಾಗಿವೆ ಭೂಮಿಯೂ ತನ್ನ ಚಲನೆ ನಿಲ್ಲಿಸಿದೆ ಈ ಜೀವ ನಿನ್ನನ್ನೆ ಕನವರಿಸುತ್ತಿದೆ.... ನನ್ನ ಹೃದಯದ ಬಡಿತ ನೀ ನನ್ನ ನಗುವಿನ ಚಿಲುಮೆ ನೀ ಕಲೆತಿರುವೆ ನನ್ನ ಆತ್ಮ...

ಜೋಕ್....

ಸೆಪ್ಟೆಂ ೧೨ ಬ್ಲಾಗ್ ೭೭ ವೀಕ್ಷಣೆ

ಒಮ್ಮೆ ಕ್ಷೌರಿಕ ಕಪಿಲ್ ಸಿಬಲ್ ಗೆ ಹೇರ್ ಕಟ್ ಮಾಡುತ್ತಾ, " ಸರ್, ಏನಿದು ಈ ಸ್ವಿಸ್ ಬ್ಯಾಂಕ್ ನ ವಿವಾದ.. ?" ಕಪಿಲ್ ಸಿಬಲ್ ಒಮ್ಮೆಲೆ ಕೋಪಿಸಿಕೊಂಡು, "ನೀನು, ನೀನು ಹೇರ್ ಕಟಿಂಗ್ ಮಾಡ್ತಾ ಇದಿಯೊ ಇಲ್ಲಾ ಪತ್ತೇದಾರಿ ಕೆಲ್ಸ ಮಾಡ್ತಾಯಿದಿಯೊ... ?...

ನರಕವೂ ಸ್ವರ್ಗವೇ.....

ಸೆಪ್ಟೆಂ ೧೦ ಬ್ಲಾಗ್ ೭೩ ವೀಕ್ಷಣೆ

ಒಬ್ಬ ಮನುಷ್ಯ ಸತ್ತು ನರಕಕ್ಕೆ ಹೋಗ್ತಾನೆ. ಅಲ್ಲಿ ಪ್ರತಿಯೊಂದು ದೇಶಕ್ಕೂ ಅದರದೆ ಆದ ನರಕವಿರುತ್ತದೆ. ಯಾವುದಾದರೊಂದು ಕಡಿಮೆ ಶಿಕ್ಷೆಯಿರುವ ನರಕವನ್ನು ಆಯ್ದುಕೊಳ್ಳುವುದೆಂದು ನಿರ್ಧರಿಸಿ ಮುಂದುವರಿಯುತ್ತಾನೆ. ಆತ ಮೊದಲು ಜರ್ಮನಿ ದೇಶದ ನರಕದ ಬಳಿ...

ಭಯ‌

ಜುಲೈ ೨೭ ಕವನ ೭೮೭ ವೀಕ್ಷಣೆ

ಮೆಚ್ಚದಿರು ನನ್ನ ಹೀಗೆ, ಬಾಧಿಸುವುದು ಮೆಚ್ಚುಗೆಯ ಭೀತಿ.. ಬಾರದಿರು ಸನಿಹಕೆ ಹೀಗೆ, ತಲ್ಲಣಿಸುವುದು ವಿರಹದ ಫಜೀತಿ ನಿನ್ನ ನಂಬಿಕೆ ಮೇಲೆ ನನಗೆ ನಂಬಿಕೆಯುಂಟು ಆದರೆ, ಛೇಡಿಸುವುದು ಎನ್ನ ಹಣೆಬರಹದ ರೀತಿ....

ಇರಲಿ ನಿನ್ನ ದಾರಿ ನಿನಗೆ

ಜುಲೈ ೨೫ ಕವನ ೮೭೬ ವೀಕ್ಷಣೆ

ಇರಲಿ ನಿನ್ನ ದಾರಿ ನಿನಗೆ ಇರಲಿ ನನ್ನ ದಾರಿ ನನಗೆ ಆಗಿ ಹೋಯಿತೇನು ಸೂರೆ... ? ಮಾತು ನಿಲುವುದು.. ನಿನ್ನ ಮದುವೆಯಾದ ಮೇಲೆ, ಆಗಬಹುದು ನನ್ನ ಮದುವೆ, ಒಂದು ಗಂಡಿಗೊಂದು ಹೆಣ್ಣು ಕಾದು ನಿಂತಿದೆ.. ನಿನ್ನ ಬದುಕು ತುಂಬಿಕೊಂಡು ನಿನ್ನ ಪುಣ್ಯ ಕೈಗೆ ಬ...

ಮನೆಯೆ ಮೊದಲ ಪಾಠಶಾಲೆ

ಮಾರ್ಚ್ ೨೪ ಬ್ಲಾಗ್ ೨೯೨ ವೀಕ್ಷಣೆ

ಶೈಕ್ಷಣಿಕವಾಗಿ ಉನ್ನತ ಶ್ರೇಣಿಯನ್ನು ಹೊಂದಿರುವ ಯುವಕನೊಬ್ಬ, ವ್ಯವಸ್ಥಾಪಕ (ಮ್ಯಾನೇಜರ್) ಹುದ್ದೆಗಾಗಿ, ಬಹುದೊಡ್ಡ ಖಾಸಗಿ ಕಂಪನಿಯೊಂದರಲ್ಲಿ ಅರ್ಜಿ ಸಲ್ಲಿಸಿದ. ಮೊದಲ ಸುತ್ತಿನ ಸಂದರ್ಶನದಲ್ಲಿ ಬಹುಸುಲಭವಾಗಿ ಉತ್ತೀರ್ಣನಾದ. ಕೊನೆಯ ಸುತ್ತಿನ ಸಂದ...

ತೊರೆದು ಜೀವಿಸಬಹುದೆ

ಮಾರ್ಚ್ ೧೫ ಬ್ಲಾಗ್ ೬೪ ವೀಕ್ಷಣೆ

ಕೆಲವು ದಿನಗಳ ಹಿಂದೆ, ಎದೆ ತುಂಬಿ ಹಾಡುವೆನು ಕಾರ್ಯಕ್ರಮ ನೋಡ್ತಾ ಇದ್ದೆ. ಮಾನಸ ಜಿ. ಪುರೋಹಿತ್ ಎಂಬ ಗಾಯಕಿ ಹಾಡುವ ಸರದಿ ಬಂತು. ಆಕೆ ಕನಕದಾಸರ " ತೊರೆದು ಜೀವಿಸಬಹುದೆ" ಎಂಬ‌ ಹಾಡನ್ನು ಆಯ್ಕೆ ಮಾಡಿಕೊಂಡಿದ್ದಳು. ಯಾವುದೊ ಅಡಚಣೆಯಿಂದಾಗಿ ಮೂಲ ಗ...

ಜೀವನ: ಚಿಕ್ಕ ಹಾಗು ಚೊಕ್ಕ ವಿವರಣೆ

ಮಾರ್ಚ್ ೦೨ ಬ್ಲಾಗ್ ೫೦ ವೀಕ್ಷಣೆ

ಒಂದು ದಿನ ದೇವರು ನಾಯಿಯನ್ನು ಸೃಷ್ಠಿಸಿ ಹೇಳಿದ: " ನೀನು ದಿನವಿಡೀ ಒಂದೆಡೆ ಕೂತು ಯಾರನ್ನೆ ಕಂಡರು, ನಿನ್ನ ಬಳಿ ಯಾರೇ ಸುಳಿದರೂ, ಬೊಗಳುತ್ತಿರು. ಇದಕ್ಕಾಗಿ ನಾನು ನಿನಗೆ ಇಪ್ಪತ್ತು ವರ್ಷಗಳ ಜೀವಿತಾವಧಿಯನ್ನು ಕೊಡುತ್ತೇನೆ. " ನಾಯಿ ಹೇಳಿತು: "...

ಕಂಡೆ ನಾನು

ಫೆಬ್ರ ೧೫ ಕವನ ೫೯೪ ವೀಕ್ಷಣೆ

ಮೇಣದಂತೆ ಕರಗಿದ ಹಾಗೆ ಕಂಡೆ ರಾತ್ರಿಗಳಂತೆ ಬದಲಾದ ಹಾಗೆ ಕಂಡೆ ಏನನ್ನು ಮುಚ್ಚಿಡುವ ಹುನ್ನಾರವೋ ಆಕೆಯದು ? ಪ್ರತಿ ಮಾತಿಗು ನಗುವುದನ್ನು ಕಂಡೆ.....

ಕನಸಿನಲ್ಲಿ ನನಸಾದ ಕನಸು

ಜನ ೨೯ ಬ್ಲಾಗ್ ೭೩ ವೀಕ್ಷಣೆ

ನಾಲ್ಕೈದು ಹುಡುಗಿಯರ ಗುಂಪೊಂದು ರಸ್ತೆ ಬದಿಯಲ್ಲಿ ನಿಂತು ಏನೋ ಚರ್ಚಿಸುತ್ತಿತ್ತು. ನಾನು ಆ ಗುಂಪನ್ನು ಹಾದುಹೋಗುವಾಗ, ಅಲ್ಲಿದ್ದ ಒಂದು ಸುಂದರ ಹೆಣ್ಣು ಕಣ್ಮನ ಸೆಳೆದಳು. ಕವಿಗಳು ವರ್ಣಿಸುವ ಹಾಗೆ ಅತಿರೂಪ ಲಾವಣ್ಯವತಿಯಾಗಿದ್ದಳು. ಕೆಂಪುಗುಲಾಬಿ...

ವಿಕಿ ಲೀಕ್ಸ್: ಭಾರತದ‌ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿ

ಜನ ೧೯ ಬ್ಲಾಗ್ ೬೧ ವೀಕ್ಷಣೆ

ಪ್ರಿಯ ಸಂಪದಿಗರೆ, ನೆನ್ನೆಯಿಂದ ದೂರದರ್ಶನ ವಾಹಿನಿಗಳಲ್ಲಿ ವಿಕಿ ಲೀಕ್ಸ್ ಬಹಿರಂಗ ಪಡಿಸಿರುವ ಭಾರತದ‌ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿಯದೆ ಕಾರುಬಾರು.. ಎಂಥಾ ದ್ರೋಹ ಎಸುಗುತ್ತಿದ್ದಾರೆ ನಮ್ಮ ಕೆಲವು ಭ್ರಷ್ಟ ರಾಜಕಾರಣಿಗಳು ನೋಡಿ... !!...