ಎಲ್ಲಾ ಶಕ್ತಿಕೇಂದ್ರಗಳಲ್ಲಿ ಎತ್ತರವಾದ ಗೋಪುರವಿರತ್ತೆ..!!! ಏಕೆ..?
ನಮಸ್ಕಾರ, ದೇವಸ್ಥಾನ, ಮಸೀದಿ, ಚರ್ಚ, ಬಸದಿ, ಹೀಗೆ ನಮ್ಮ ದೇಶದಲ್ಲಿ ಹತ್ತುಹಲವು ಶಕ್ತಿಕೇಂದ್ರಗಳಿವೆ, ಇಲ್ಲಿಗೆ ಹಲವರು ತಮ್ಮ ಸ್ವಾರ್ತ,ಬಯಕೆಗಳು ಈಡೆರಬೇಕೆಂಬ ಆಸೆಯಿಂದ ಹೋಗುತ್ತಾರೆ... ಮತ್ತೆ ಕೆಲವರು ಮನಸ್ಶಾಂತಿಗೆ .. ಇನ್ನು ಕೆಲವರು ಕಾಲಹರಣ...