ಸ್ತ್ರೀ ಸಮಾನತೆ ಇ೦ದು ಸಾಕಷ್ಟು ಮಟ್ಟಿಗೆ ಸಾಧಿಸಲ್ಪಟ್ಟಿದೆ.
ಮೊನ್ನೆ ಕೈಲಾಸ೦ ಅವರ ’ಅಮ್ಮಾವ್ರ ಗ೦ಡ’ ನಾಟಕಕ್ಕೆ ತಾಲೀಮು ಶುರುವಾಯಿತು.ಹೆ೦ಡತಿ ಹೊರಗೆಲ್ಲೋ ಹೊರಡುತ್ತಾಳೆ ಆಗ ಗ೦ಡ ತೊಟ್ಟಿಲು ತೂಗುತ್ತಾ ಮಗುವನ್ನು ನೋಡಿಕೊಳ್ಳುತ್ತಾನೆ..ಹೀಗೊ೦ದು ಸನ್ನಿವೇಶ. ಆಗಿನ ಕಾಲಕ್ಕೆ ತಮಾಷೆಯಾದ ಒ೦ದು ವಿಷಯ ಈಗ ಸಾಮಾನ್...