ಪ್ರಣಯ ಕಾವ್ಯ
ಬಾರೋ ರತಿಪನೆ ಬಾರೋರಹರಹಿಸಲು, ರಸಹಿಂಡಲುಶಯನ ಮಂಚಕೆ ಬಾರೋಮೋಹದ ಒಡತಿಯ ಕಾಡಲುನೋಡೋ ಕನಸಿನ ಮಲ್ಲಿನವ ಯೌವನದ ಮೈಸಿರಿಯಲ್ಲಿಸವಿಯೋ ಶೃಂಗಾರದೌತಣನಾಟಿ ಕಣ್ ಬಾಣ ಎದೆಯಲ್ಲಿನಿತ್ಯ ಜಂಜಾಟದ ಗೋಳು ತೆಗೆಡಿಡುಪ್ರಾಯವಿರಲು ಮಾಡು ಮೋಜುವ್ಯಥೆ ಚಿಂತೆಯ ಬದುಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
deepakdsilva
ಬಾರೋ ರತಿಪನೆ ಬಾರೋರಹರಹಿಸಲು, ರಸಹಿಂಡಲುಶಯನ ಮಂಚಕೆ ಬಾರೋಮೋಹದ ಒಡತಿಯ ಕಾಡಲುನೋಡೋ ಕನಸಿನ ಮಲ್ಲಿನವ ಯೌವನದ ಮೈಸಿರಿಯಲ್ಲಿಸವಿಯೋ ಶೃಂಗಾರದೌತಣನಾಟಿ ಕಣ್ ಬಾಣ ಎದೆಯಲ್ಲಿನಿತ್ಯ ಜಂಜಾಟದ ಗೋಳು ತೆಗೆಡಿಡುಪ್ರಾಯವಿರಲು ಮಾಡು ಮೋಜುವ್ಯಥೆ ಚಿಂತೆಯ ಬದುಕ...
ಕಾಮನಬಿಲ್ಲಾ ಮೇಲೆ ಉಯ್ಯಾಲೆ ಆಡುವ ಆಸೆಏಳು ಬಣ್ಣಗಳ ಮೈಯಲ್ಲಿ ಹೊದ್ದುಕೊಳ್ಳೋ ಆಸೆಚಂದಿರನ ಹಾಲ್ಬೆಳಕಲಿ ಜಳಕಮಾಡೋ ಆಸೆತಾರೆಗಳ ಸೇರಿಸಿ ರಂಗೋಲಿ ಬರೆಯೋ ಆಸೆಗಾಳಿಯ ಹಿಡಿದು ನಿಲ್ಲಿಸೋ ಆಸೆಗಗನ ಹಾಸನು ಸುರುಳಿ ಸುತ್ತೋ ಆಸೆಮೇಘಮಾಲೆಯ ಕೊರಳಲಿ ಧರಿಸೋ...
ಹೃದಯ ಕೊಡು ಹೃದಯ ಕೊಡುಓ ಹೆಣ್ಣೇ....ಕನ್ನಡ ಮಣ್ಣಿನ ಕುಲಹೆಣ್ಣೇ..ಯಾಕೆ ಇಂಥ ಬಿಗುಮಾನ?ಸಾಕು ಮಾಡು ಬಿನ್ನಾಣಸಾಟಿ ಯಾರು ನಿನಗೆ ಬೇರೆ?ಮೋಹನಾಂಗಿ ತಿಳಿಯೆ ನಿಜವ ಪ್ರೇಮಿ ನಾನು ನಿನ್ನವನೆಮನದ ಮಾತ ತಿಳಿಸುವೆ ಬಾಸೆಳೆವ ಹೊನ್ನ ಪೌರ್ಣಿಮೆಯೆಬಯಕೆ ಬಯಸ...
ಕಣ್ ಕಣ್ಣೋಟಗಳ ಮಿಳಿತಮೈಮನಸಲೆನೋ ಪುಳಕಎದೆಯೊಳಗೆ ತಿಳಿಸಂಕಟತಡೆಯಲಾಗದ ಭಾವಾಟೋಪಪ್ರೇಮ ಕಮಲವದು ಅರಳಿದೆಕಂಪು ಸೂಸುತ ಹೆಸರ ಕರೆದಿದೆಕಲ್ಪನೆಗಳ ತೋರಣ ಕಟ್ಟಿದೆಹೃದಯ ಸಾಮ್ರಾಜ್ಯವ ಧಾರೆಯೆರೆದಿದೆಚಾಂಚಲ್ಯವದು ಎಲ್ಲೆ ಮೀರಿದೆಬೇಲಿ ಎದ್ದು ಹೊಲ ಮೆಯ್ದಿ...
ರಹಸ್ಯ ಸೌಂದರ್ಯದ ಗಣಿಯವಳುಸೊಬಗ ಮೀರಿದ ಸೊಬಗವಳುಚಿನ್ನ ಬಣ್ಣದ ಮೆರುಗಿಲ್ಲದನಿರಾಭರಣ ಕಾಂತಿಯವಳುರವಿ ನಸುಕ ಮುಸುಕಲಿಳಿದಶಶಿ ಅವಿತ ಮೇಘದಲಿಯಾರು ಸಲ್ಲರು ಕ್ಷಣ ಕಳೆಯಲು?ಮಾಯಾಂಗನೆಯ ಜೊತೆಯಲಿತ್ರಿಲೋಕ ಸಾರಿದವಳಬೆಡಗಿನ ವರ್ತಮಾನಕೆಸ್ವರ್ಗಗಣ ಒಗ್ಗೂಡ...
ಹರೆಯ ಬಂತು.... ಹರೆಯಅರಿವಿಗೆ ಬಾರದೆ ಗೆಳೆಯಹೂ ಅರಳಿದ ಮನಸುಕ಼ಣ ಕ಼ಣ ಹೊಸಬಗೆ ಕನಸುತುಂಬಿದೆ ಬದುಕಲಿ ಸೊಗಸುನನಗೀಗ ಹರೆಯದ ವಯಸುಗಗನ ಗಣಿಸುವ, ಕಡಲ ಕಡೆಯುವಅಸಾಧ್ಯ ಸಾಧಿಸುವ ತವಕಕೂಡಿ ಕೂಡಾಡಿ, ಪ್ರೀತಿ ಹರಿದಾಡಿಒಲ್ಮೆ ಮೈನೆರೆತ ಬಗೆ ಮೋಹಕಪ್ರೀತಿ...
ನಗರವಿದು ನಗರವಿದುನಾಗರಿಕರ ಮಹಾ ನಗರವಿದುಎತ್ತರ ಎತ್ತೆತ್ತರ ಗಗನಚುಂಬಿ ಕಟ್ಟಡಭೂಮಿಗೆತ್ತರ ನಭಕೆ ಹತ್ತಿರಮನಸುಗಳ ನಡುವಿನ ಅಂತರಪರಿಶ್ರಮ ಅನವರತಕೂಡಿಡಲು ಧನಕನಕಬದುಕು ಯಾಂತ್ರಿಕಮಾನವ ವಂಚಕಸ್ವಾರ್ಥ ಜಗದ ಪರಿಭಾಷೆಹೃದಯ ತುಂಬಿರಲು ನಿಶೆಮಾತು ಶರಣು...
ನನಗೇನಾಗಿದೆ ಈಗೀಗ ತಿಳಿಯದಾಗಿದೆಅವಳ ಪ್ರೀತಿ ವಶೀಕರಿಸಿದೆನಿಗ್ರಹ ಮನಸಿನ ಪೊರೆಕಳಚಿದೆಬಯಕೆ ಹೃದಯದಲಿ ತುಂಬಿ ತುಳುಕಿದೆಬೇಡೆನಿಸಿದೆ ಬಿಡುಗಡೆ ಪ್ರೇಮ ಸಮ್ಮೋಹನದಿಂದೆತುಂಟತನ ಕುಡಿ ನೋಟದಲಿತುಸು ನಾಚಿಕೆ ನಸು ನಗುವಲಿತಿಮಿರ ಮಾಯೆ, ಕೇಶರಾಶಿಯಲಿಮೊನ...
ಎಷ್ಟು ಚೆನ್ನಾಗಿರೆ! ಪಾರಿವಾಳನಾನಾಗಿರಲುಮನೆಮಹಡಿಯ ಮೇಲೆಬಿಡಾರ ಹೂಡಲು ಅನುಮತಿ ಕಾಯದೆ ಕಿಟಕಿಯ ಇಣುಕಲುಮಂಚದಲ್ಲಿ ಮೈಚೆಲ್ಲಿದ ನಿನ್ನಚೆಲುವ ಕಣ್ತುಂಬಲು.ತವಕ ನನಗೆ ನೋಡಲು ದಿನಾ ದಿನಾಅನುದಿನವು ಜೊತೆಯಲ್ಲಿದ್ದರೆ ಎಷ್ಟು ಚೆನ್ನ!ನಾನೆನಾಗಲಿ ಸದಾ ಒ...
ಮೊದಲ ಮಳೆ, ಮುಂಗಾರಿನ ಮೊದಲ ಮಳೆಅಲ್ಲಲ್ಲಿ ಹನಿಮಳೆ ಕೆಲವೆಡೆ ಜಡಿಮಳೆಹಲವೆಡೆ ಸುರಿದ ಸುರಿಮಳೆಧೋ ಎಂದೊದರಿದ ಧಾರಾಕಾರ ಮಳೆಸಿಡಿಲ ಒಡಳೊಳಗಿಂದ ಗುಡುಗುಮಳೆಮಾರುತದೊಡಗೂಡಿ ಬಡಿದ ಭಾರೀಮಳೆಇಳೆಯ ಕೊಳೆತೊಳೆದ ಪಾವನ ಮಳೆಹಸಿರ ಹರಸಿದ ಮಾತೃಮಳೆಯುವಪ್ರೇಮಿ...