ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Raghavendra
R

Raghavendra

sagarian

೧ ಲೇಖನಗಳು ೩೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಪೇಪಾಲ್ ಪ್ರಾಬ್ಲಂ....?!

ಫೆಬ್ರ ೦೨ ಬ್ಲಾಗ್ ೩೧ ವೀಕ್ಷಣೆ

ನೀವು ಪೇ-ಪಾಲ್ ಉಪಯೋಗಿಸ್ತೀರಾ? ಹಾಗಾದ್ರೆ, ಸ್ವಲ್ಪ ಕೇರ್-ಫುಲ್ ಆಗಿರಿ. ಯಾಕಂದ್ರೆ, ಮಾರ್ಚ್ ೧ ೨೦೧೧ ರಿಂದ ಪೇ-ಪಾಲ್‍ನಿಂದ ನೀವು ಹಣ ತಗೋಬಹುದೇ ಹೊರತು, ಬೇರೆಯವ್ರಿಗೆ ಹಣ ಪೇ ಮಾಡೋಕೆ ಬರಲ್ವಂತೆ.