ವೀಳ್ಯದೊಡನೆ ಚಿಗುರೊಡೆದ ಪ್ರೇಮ
ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಕಲಶವಿಟ್ಟಂತಿರುವ ಪಶ್ಚಿಮ ಘಟ್ಟಸಾಲು, ಆ ಸಾಲಿಗೆ ಹೊಂದಿಕೊಂಡಂತೆ ಇರುವ ಹಳ್ಳಿಗಳು, ಅಂತಹದೊಂದು ಪುಟ್ಟ ಸೊಬಗಿನ ಊರು ಬಾಳೇಹೊಳೆ. ಮಲೆನಾಡಿನ ಊರುಗಳ ಹೆಸರುಗಳನ್ನು ಕೇಳುವುದೇ ಬಯಲುಸೀಮೆಯವರಿಗೆ ಒಂದು ಆನಂದ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಕಲಶವಿಟ್ಟಂತಿರುವ ಪಶ್ಚಿಮ ಘಟ್ಟಸಾಲು, ಆ ಸಾಲಿಗೆ ಹೊಂದಿಕೊಂಡಂತೆ ಇರುವ ಹಳ್ಳಿಗಳು, ಅಂತಹದೊಂದು ಪುಟ್ಟ ಸೊಬಗಿನ ಊರು ಬಾಳೇಹೊಳೆ. ಮಲೆನಾಡಿನ ಊರುಗಳ ಹೆಸರುಗಳನ್ನು ಕೇಳುವುದೇ ಬಯಲುಸೀಮೆಯವರಿಗೆ ಒಂದು ಆನಂದ.
ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಕಲಶವಿಟ್ಟಂತಿರುವ ಪಶ್ಚಿಮ ಘಟ್ಟಸಾಲು, ಆ ಸಾಲಿಗೆ ಹೊಂದಿಕೊಂಡಂತೆ ಇರುವ ಹಳ್ಳಿಗಳು, ಅಂತಹದೊಂದು ಪುಟ್ಟ ಸೊಬಗಿನ ಊರು ಬಾಳೇಹೊಳೆ. ಮಲೆನಾಡಿನ ಊರುಗಳ ಹೆಸರುಗಳನ್ನು ಕೇಳುವುದೇ ಬಯಲುಸೀಮೆಯವರಿಗೆ ಒಂದು ಆನಂದ.
ಹಾಸನ ಜಿಲ್ಲೆಯ ಹೊಳೆನರಸೀಪುರದ ಬಳಿ ಕಂದುಕೆರೆ ಎಂಬ ಪುಟ್ಟ ಗ್ರಾಮ, ಹಿಂದೆಲ್ಲೆ ಹತ್ತಾರು ಬ್ರಾಹ್ಮಣರ ಮನೆಗಳಿಂದ ತುಂಬಿರುತಿದ್ದ ಗ್ರಾಮದಲ್ಲಿ ಈಗ ಕೇವಲ ಬೆರಳೆಣಿಕೆಯಷ್ಟೇ ಮನೆಗಳು.
ಹಾಸನ ಜಿಲ್ಲೆಯ ಹೊಳೆನರಸೀಪುರದ ಬಳಿ ಕಂದುಕೆರೆ ಎಂಬ ಪುಟ್ಟ ಗ್ರಾಮ, ಹಿಂದೆಲ್ಲೆ ಹತ್ತಾರು ಬ್ರಾಹ್ಮಣರ ಮನೆಗಳಿಂದ ತುಂಬಿರುತಿದ್ದ ಗ್ರಾಮದಲ್ಲಿ ಈಗ ಕೇವಲ ಬೆರಳೆಣಿಕೆಯಷ್ಟೇ ಮನೆಗಳು.
ಉಂಟಾದ ಬೇಸರಕ್ಕೆ ಹುಡುಕ ಹೊರಟೆ ಹೊಂಗಿರಣದ ಛಾಯೆ ಆದರೆ ಸಿಕ್ಕಿದ್ದೇನು ? ಅದೇ ಬೇಸರದ ಮರುಪ್ರೆಶ್ನೆಗಲು ದಾರಿಯಲ್ಲೆಲ್ಲ, ಅರಿವಾಯಿತು ಮನಕೆ ಕೊನೆಗೆ ಹೊಂಗಿರಣವನ್ನರಸುವ ಬದಲು ಬೇಸರವೇ ಹೊಂಗಿರಣವೆಂದು ಭ್ರಮಿಸಿದ್ದರೆ ಸಿಗುತಿತ್ತು ಹೆಚ್ಚು ಸುಖ
ಕೂಡಿ ಕಳೆದು ಗುಣಿಸಿ ಭಾಗಿಸಿ ಏನ ಮಾಡುವೆ? ಬಾಳದಾರಿಯಲ್ಲಿ ನೀನು ಏತ್ತ ಸಾಗಿಹೆ? ಸಾದನೆಯ ಮೆಟ್ಟಿಲನ್ನು ಏಷ್ಟು ಏರಿಹೆ? ಹಾದಿಯಲ್ಲಿ ಸುಖವು ಮಾತ್ರ ಗೌಣವಾಗಿದೆ ಏರಿ ಏರಿ ಏರಿ ಏರಿ ಮೇಲೆ ಹೊಗಿಹೆ ಏರುವಾಗ ದಾರಿ ನಗುವು ಕಾಣದಾಗಿದೆ ಇಂಥ ಹಾದಿ ಬೇಕೇ...
ಭಾವದ ಕಡಲಿನ ಮೊರೆತಕ್ಕೆ ಸಿಕ್ಕಿ ಜೀವವ ತಣಿಸಲು ಹೊರಟೆ ಅಲೆಗಳಬ್ಬರದಿ ಮೂಕಾಗಿ ನಿಂತಿದೆ ಹ್ರುನ್ಮನ ಎನೊಂದು ಅರಿಯದಂತೆ
ಮನದೊಳಗಣ ಮಂಥನ ವೈಚಾರಿಕತೆಯ ಚಿಂತನ ಬಿಡು ನಿನ್ನ ವ್ಯಸನ ಮಾಡಿಕೊ ಇದ ನೀ ಪಚನ ಅಳವಡಿಸಿಕೊ ಇದರ ಸಿಂಚನ ಬಾಳು ಆಗುವುದು ಹಸನ
ಹಸಿರು ಇಲ್ಲವಾಗಿದೆ ಮನದಲ್ಲಿ ಬೇಕದಕೆ ಭಾವವೆಂಬ ಪತ್ರಹರಿತ್ತು ಅದರೊಡಗೂಡೆ ಚಿಗುರುವುದದರ ಉಸಿರು ಮೂಡುವುದು ಸೌಖ್ಯದ ಕೊಸರು
ಮೇಧಾವಿ ತಾನೆಂದು ಭ್ರಮಿಸಿತೆ ಮನ ಮೆಚ್ಚಿಸ ಹೊರಟಿತೆ ಹಲವರನ್ನ ವ್ಯರ್ಥ ಮಾಡಿತು ತನ್ನ ಸಮಯವನ್ನು ಕಂಡುಕೊಳ್ಳಲಿಲ್ಲ ಬದುಕಿನ ಅರ್ಥವನ್ನ ಯಾವಾಗ ಪಡೆಯುವುದು ಸಾರ್ಥಕತೆಯನ್ನ?