ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / G.Anup
G

G.Anup

Gonchalu

೧೭ ಲೇಖನಗಳು ೧೭,೧೭೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಉತ್ತಿಷ್ಠ ಭಾರತಿ

ಸೆಪ್ಟೆಂ ೨೮ ಕವನ ೬೯೮ ವೀಕ್ಷಣೆ

O India, land of light and spiritual knowledge! Wake up to your true mission in the world, show the way to union and harmony - Sri Aurobindo

ಯೆಷ್ಟಾರ ಉಣಿಸುತಿಯೇ ತಾಯಿ ನೀನು

ಜುಲೈ ೨೬ ಕವನ ೪೭೪ ವೀಕ್ಷಣೆ

ಯೆಷ್ಟಾರ ಉಣಿಸುತಿಯೇ ತಾಯಿ ನೀನುನಿನ್ನ ತತ್ತ್ವ ತುತ್ತುಗಳ ಮರ್ಮವೇನುನೀ ಇಲ್ಲದಿರಲು ನಾ ಬೆಳೆದೆನೇನು?ಬೆಳೆದರೂ ಹಾಗೆ ಅದರರ್ಥಯೇನು? ಒಡಲಲ್ಲಿ ಬಚ್ಚಿ ನನ್ನ ಕಾದು ಕಾದುಕೆನ್ನೀರ ಸತ್ತ್ವವನು ಹೀರಿ ಬೆಳೆದುನನ್ನ ತೀಡಿ ತೊಳೆದು ಅಲ್ಲಿ ರೂಪ ನೀಡಿಈ ಚ...

ನಿಶೆಯ ಗರ್ಭ

ಜೂನ್ ೧೬ ಕವನ ೧,೦೧೪ ವೀಕ್ಷಣೆ

ಯಾವ ಮಂಜಿದು ಮುತ್ತಿದೆ ನಮ್ಮನುಎಲ್ಲವೂ ತಣ್ಣಗಾಗಿದೆಅಂದು ಚಿಗುರಿದ ಹಸಿರು ಗಿಡಗಳುಬರಲು ಬರಲು ಆಗಿವೆ....... ಮಂಜಿನ ಗಡ್ದೆಗಳಡಿಯಲಿ ಎಷ್ಟೋನೆನಪುಗಳು ಹೂದುಗೀ ಹೋಗಿವೆಶಾಖವೆ ತಾಗದೆ, ಚಿಗುರದೆ, ಬೆಳೆಯದೆಶವಗಳಾಗೀ ಹೋಗಿವೆ...... ತಣ್ಣನೆ ನಿಶೆಯ...

ತಬ್ಬಲಿತಾಯಿ….

ಜೂನ್ ೧೦ ಕವನ ೯೫೮ ವೀಕ್ಷಣೆ

ನಿಂತಿಹಳು ನೋಡಲ್ಲಿ ಒಬ್ಬ ತಾಯಿ ಯಾಕಾದಳಾಕೆ, ತಬ್ಬಲಿ ತಾಯಿ…. ತಾ ಹಡೆದ ಎಲೆಗಳು ತನ್ನನಗಲಿ ಹಾರಿ ದೂರ ದೂರ...... ಬರ-ಬರಲು ಆಕೆ ಒಡಲಾಗುತಿರಲು ಬರಬಾರದೇನೋ ಪೋರ.... ಎಲೆ ಇರದೇ ಆಕೆ ನಿಂತಿಹಳು ಯಾಕೆ ಎಂದು, ನಿನ್ನ ನೀನು ಕೇಳು..... ನಿನ್ನ ಹಡೆ...

ನೊಂದಿರುವ ಜೀವಕ್ಕೆ, ಸಾಧನೆಯ ಪ್ರೇರಣೆಗೆ....

ಜನ ೩೧ ಕವನ ೪೬೯ ವೀಕ್ಷಣೆ

ಹರಿ-ಹರಿದು ಬರಲಿನ್ನು ಕಷ್ಟಗಳು ನನಗ ಸುರಿ-ಸುರಿದು ಬರಲಿನ್ನು ದು:ಖಗಳು ನನಗ...... ಪ್ರಳಯದಲ್ಲಿ ಹಾರಿ ಇಂದೆನ್ನ ಜಳಕ ಪುಟಿ-ಪುಟಿದು ಹಾರುವೆ, ನಾ ನಾಳೆ ನಭಕ...... ಉರಿ-ಉರಿದು ಬಾ ಬೆಂಕಿ ನೀ ನನ್ನ ಬಳಿಗ ಸುಡು-ಸುಡು ನೀ ಎಷ್ತಾರೆ, ನಾ ಕರಗಲ್ಲ...

ಇನ್ನೂ ಬರಬಾರದೇ..... ?

ಜನ ೧೭ ಕವನ ೫೮೨ ವೀಕ್ಷಣೆ

ಕರೆಯೇ ಕೋಗಿಲೆ ನನ್ನ ಇನಿಯನ....... ಮೊರೆಇಡುತಿದ್ದರು ....ನಾ... ಮುನಿಸಿಕೊಂಡಿರುವನಾ..... ಮನದ ಮಡಿಕೆಯಲಿ ಭಾವನೆಗಳ ಮಜ್ಜಿಗೆಯ ಕಡೆದವನನ....... ತೇಲಿ ಬಂದ ಒಲುಮೆಯ ಬೆಣ್ಣೆಯ ಕದ್ದವನನ....... ಕಳ್ಳ ಕೃಷ್ಣನಾ....... ಸೂರ್ಯನು ಯಮುನೆಯ ಕೆನ...

ಅದು ಮನವು ನುಡಿವ ಭಾಷೆ.....

ಜನ ೧೧ ಕವನ ೬೦೧ ವೀಕ್ಷಣೆ

ಮುನ್ನುಡಿ: ನಮ್ಮ ಭಾವನೆಗಳನ್ನು ನಾವು ಶಬ್ಧಗಳಲ್ಲಿ ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ.......ಅದನ್ನು ಕೇವಲ ಅನುಭವಿಸಬಹುದು ಅಷ್ಟೇ.......ಹಾಗೆಯೇ......ಬರೀ ಮಾತಿನಲ್ಲಿ ನಾವು ದೇವರ ನೆನೆದರೆ....ಅದು ಅವನಿಗೆ ಸೇರುವುದಿಲ್ಲ....ಮನಸ್ಸು ಅವನಲ್...

ಜನಪದ ಹಾಡು......

ಜನ ೧೦ ಕವನ ೭,೦೪೧ ವೀಕ್ಷಣೆ

ಹಾಡು ಹಾಡು ನೀ ಹಾಡೊಂದನ್ನು ಎಲ್ಲರೂ ಕೂಡುವ ಹಾಡೊಂದನ್ನು....... ನನ್ನ ನಿನ್ನ ಎಲ್ಲರ ಹಾಡನ್ನು ಎಲ್ಲರೂ ಹಾಡುವ ಹಾಡೊಂದನ್ನು..... ಪದ ಪದ ಪೋಣಿಸೆ ಪದವಾದೀತು ಎಲ್ಲರೂ ಹಾಡಲು, ಜನಪದವಾದೀತು..... ಹಾಡಬೇಕು ಆ ಹಾಡೊಂದನ್ನು ಜನರನು ಬೆಸೆಯುವ ಹಾಡೊ...

ಮುಂಜಾವು....

ಜನ ೦೯ ಕವನ ೫೧೩ ವೀಕ್ಷಣೆ

ಬರ್ತೈತಿ ಬರ್ತೈತಿ ನೋಡ ಮುಂಜಾವು ಬೆಳಕಿನ ನಡಿಗೆಗೆ ತಾಮಸ ಥರ ಥರ ಅಂಜಾವು..... ಎಲ್ಲ ಬಣ್ಣಗಳ ಒಂದೆಡೆ ಕಟ್ಟುವ ನಮ್ಮ ಕನಸಿನ ಮುಂಜಾವು..... ಎಲ್ಲ ಬಳ್ಳಿಗಳ ತನ್ನೆಡೆ ಸೆಳೆಯುವ ಬೆಳಕೇ ಅದು ಮುಂಜಾವು.... ಸುಡುತಿರೋ ಸೂರ್ಯನು ತಣಿಸುವ ನೆರಳು ಒಂದ...

ಜನ ಸರೀ ಇಲ್ಲ ತಂದೆ.....

ಜನ ೦೫ ಕವನ ೫೩೨ ವೀಕ್ಷಣೆ

ಮುನ್ನುಡಿ: ಮೊನ್ನೆ ಮೈಸೂರಿಗೆ ಹೋದಾಗ....ನಂಜನಗೂಡು ಹತ್ತಿರ ಇರುವ ಒಂದು ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ವಿ.... ಆ ದೇವರು ಕೇಳಿದ್ದನ್ನು ಎಲ್ಲ ಕೊಡುತ್ತಾನೆ ಅನ್ನೋ ಒಂದು ನಂಬಿಕೆ ಇದೆ.....ಅದಕ್ಕೆ ಅಲ್ಲಿಯ ಜನ ಅವನಿಗೆ....ಹುಚ್ಚು...

ಜನ್ಮವಲ್ಲ ನಿಂದು....ಅವತರಣ......

ಜನ ೦೪ ಕವನ ೬೭೯ ವೀಕ್ಷಣೆ

ಮುನ್ನುಡಿ: ತಾಯಿಯ ಎಲ್ಲ ಕರ್ಮಗಳಲ್ಲಿರುವ ನಿಸ್ವಾರ್ಥತೆಯ ಭಾವ....ನಿನ್ನ ನಗುವಿಗೆ..ಆಕೆ ತನ್ನ ಅಳುವನ್ನು....ಹಾಗು ನಿನ್ನ ಅಳುವಿಗೆ..ಆಕೆ ತನ್ನ ನಗುವನ್ನು.....ಬಲಿ ಕೊಡುತ್ತಾಳೆ .... ಆಕೆ ಎಂದೂ ತನ್ನ ಕಷ್ಟಗಳನ್ನು ಹೇಳಿಕೊಳ್ಳುವುದಿಲ್ಲ...ಅದ...

ಇರಲೆಬೇಕಾ ಇಲ್ಲಿಯೇ....?

ಜನ ೦೨ ಕವನ ೩೯೩ ವೀಕ್ಷಣೆ

ಮುನ್ನುಡಿ: ಇಳಿವಯಸ್ಸಿನಲ್ಲಿ ಕೆಲವೇ ದಿನಗಳ ಹಿಂದೆ ತನ್ನ ಹೆಂಡತಿಯನ್ನು ಕಳೆದು ಕೊಂಡಿರುವವನು, ಮೌನವೇ ನನ್ನ ಆಸರೆ ಅಂತ ಕೂತಿರುವಾಗ...ಹಾಗೆ ಹಳೆಯ ಒಂದು ಪುಸ್ತಕವನ್ನು ತಿರುವಿ ಹಾಕುತ್ತಿರುವಾಗ ಅದರಲ್ಲಿ ಒಣಗಿದ ಹೂವೊಂದು ಸಿಕ್ಕಿತು...ಅದನ್ನು ಆ...