ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Anu
A

Anu

gayatri

೪ ಲೇಖನಗಳು ೭,೮೭೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ನಮ್ಮೂರ ಸೀರಿ ಬಗ್ಗೆ ಗೊತ್ತನ್ರಿ ನಿಮಗ?? ಗೊತ್ತಿಲ್ಲಂದ್ರ ಕೆಳಗ ನೋಡ್ರ್ಯಲ ಒಂದ್ಸಲ..

ಜುಲೈ ೩೧ ಲೇಖನ ೫,೬೭೧ ವೀಕ್ಷಣೆ

"ಇಲಕಲ್ ಸೀರೆ ಉಟ್ಕೊಂಡು, ಮೊಣಕಾಲ ಮಟಗ ಎತ್ಕೊಂಡು ಏರಿ ಮೇಲೆ ಏರಿ ಬಂದ್ಲು ನಾರಿ ಬುಟ್ಟಿ ತುಂಬ ಪ್ರೀತಿ ತಂದ್ಲು ಗೌರಿ" ಅಂತ ಹಾಡ ಕೇಳೀರಿ ಅನಸತ್ತ, ಆ ಇಲಕಲ್ ನೋಡ್ರಿ ನಮ್ಮೂರು.. ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯೊಳಗ ಇರು ಇಲಕಲ್ ಬಂದು ನೋಡ...

ಪ್ರೀತಿ ಅಂದರೆ ಇದೇನಾ???‍ (ಭಾಗ‍ 2)

ಜುಲೈ ೩೦ ಲೇಖನ ೧,೧೪೪ ವೀಕ್ಷಣೆ

ಯಾರನ್ನೋ ಒಬ್ಬರನ್ನಾ ತುಂಬಾ ಬೇಕದವರನ್ನಾ ನೆನಸ್ಕೋತ ಇರೋವಾಗ ಅವರು ಫೋನ್ ಅಥವ ಸಂದೇಶ ಕಲಿಸದ್ರೆ ಎಸ್ತು ಖುಶಿ ಆಗತ್ತೆ ಅಲ್ವಾ?? ಅವತ್ತು ನನಗು ಅದೇ ಆಗಿದ್ದು .. ರಾಷ್ರ್ಟ್ ಮಟ್ಟದ "ಸೆಮಿನಾರ್ ಆಂಡ್ ಎಕ್ಸಿಬುಶನ್" ಗೆ ಹೋಗಿ ಕೇರಳದಿಂದ ಮರಳಿ ಬರು...

ಪ್ರೀತಿ ಅಂದರೆ ಇದೇನಾ???‍ (ಭಾಗ‍ 1)

ಜುಲೈ ೨೬ ಲೇಖನ ೯೪೩ ವೀಕ್ಷಣೆ

ಪ್ರತಿಯೊಬ್ಬರ ಜೀವನದಲ್ಲು ಪ್ರೀತಿ ಅನ್ನೋದು ಬಂದೆ ಬರುತ್ತೆ ಅಂತಾರೆ, ಆದರೆ ಅದನ್ನು ಯಾವತ್ತು ನಂಬದೆ ಇರೋ ಹುಡುಗಿ ನಾನು.. ಯಾಕೆಂದರೆ ಪ್ರೀತಿ ಅನ್ನೋದೆಲ್ಲಾ ಬರೀ ವಯಸ್ಸಿನ ಸೆಳೆತ(ಅಟ್ರಾಕ್ಶನ್) ಅನ್ಕೊಂಡಿದ್ದೆ... ಆದರೆ ದೂರ ಹೋದ ಒಬ್ಬ ಗೆಳೆಯನ...

ಮರೆಯಲಾಗದ ಕ್ಷಣ‌

ಜುಲೈ ೨೫ ಬ್ಲಾಗ್ ೧೧೪ ವೀಕ್ಷಣೆ

ಯಾವುದೋ ಒಂದು ಕ್ಷಣದಲಿ ಬಂದೆಮನದಲಿ ಮರೆಯಲಾಗದ ಸವಿ ನೆನಪು ತುಂಬಿದೆನನ್ನ ಕನಸುಗಳಲ್ಲಿ ಬೆರೆತೆಈ ಗೆಳೆತನ ಮರೆಯಲಾಗದ ಕ್ಷಣನನ್ನ ಕನಸುಗಳಿಗೆ ಕಾವಲಾಗಿನನ್ನ ಕಲ್ಪನೆಗಳಿಗೆ ಗರಿಯಾಗಿನನ್ನ ಕವನಗಳಿಗೆ ಸ್ಪೂರ್ತಿಯಾಗಿಕೊನೆಯವರೆಗೂ ಜೊತೆಯಾಗಿರುಇರ್ತೀಯಲ...