ಅನುಭವದ ಮಾತುಗಳು
ಬದುಕಿನ ಗತಿ ಯಾವಾಗಲೂ ನಿಂತ ನೀರಾಗಬಾರದು. ಅದು ನದಿ ತರ ಯಾವಾಗಲು ಹರಿತಾ ಇರಬೇಕು. ಅಲ್ಲಿ ಸುಂದರವಾದ ಜುಳು ಜುಳು ನಾದವಿರಬೇಕು. ತಂಗಾಳಿಯ ಸ್ಪರ್ಶಕ್ಕೆ ಮೈ ಮನವೆಲ್ಲ ತುಳುಕುವ ಭಾವನೆ ಹೊರ ಹೊಮ್ಮಬೇಕು. ನಗೆಯ ಕಡಲು ಆಗಾಗ ದಡಕಪ್ಪಳಿಸುತ್ತಿರಬೇಕು....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Sangeeta kalmane
ಬದುಕಿನ ಗತಿ ಯಾವಾಗಲೂ ನಿಂತ ನೀರಾಗಬಾರದು. ಅದು ನದಿ ತರ ಯಾವಾಗಲು ಹರಿತಾ ಇರಬೇಕು. ಅಲ್ಲಿ ಸುಂದರವಾದ ಜುಳು ಜುಳು ನಾದವಿರಬೇಕು. ತಂಗಾಳಿಯ ಸ್ಪರ್ಶಕ್ಕೆ ಮೈ ಮನವೆಲ್ಲ ತುಳುಕುವ ಭಾವನೆ ಹೊರ ಹೊಮ್ಮಬೇಕು. ನಗೆಯ ಕಡಲು ಆಗಾಗ ದಡಕಪ್ಪಳಿಸುತ್ತಿರಬೇಕು....
ಸೃಷ್ಟಿಯ ಸೊಬಗು ಮನಸ್ಪೂತಿ೯ ಮೊಗೆದು ಕಣ್ತುಂಬಿಕೊಂಡ ಮನಸ್ಸು ಕೈಗೇ ಸಿಗುತ್ತಿಲ್ಲ. ಅದೆಂತಹ ತಾಕತ್ತಿದೆ ನಿನ್ನ ಸಹವಾಸದಲ್ಲಿ! ನಿನ್ನೊಡಲಲ್ಲಿ ಮುಚ್ಚಿಟ್ಟುಕೊಂಡಷ್ಟೂ ನಾ ಬಿರಿದ ಹೂವಾಗುವೆ ಪರಿಮಳವ ಬೀರಿ; ಸುತ್ತೆಲ್ಲ ನಡೆದಾಡುವ ಜನ ಒಮ್ಮೆ ನಿಂತು...
ಏಕೆ ಕಾಡುವೆ ನನ್ನನೆ ಓಹೊ! ಕಿಟಕಿಯನೇರಿ ಅಡ್ಡಡ್ಡ ಉದ್ದುದ್ದ ಕುಳಿತು ಹಣಕಿ ಹಾಕಿ ಕ್ಯಾಮರಾಕ್ಕೆ ವಯ್ಯಾರದಿ ಪೋಸು ಕೊಟ್ಟ ಭಂಗಿ ನೋಡು. ಆಹಾ! ಕರವೀರದ ಹೂವೆ ಎದ್ದು ನಿಂತರೆ ಗಂಟೆ ಅಡ್ಡ ಮಲಗಿದರೆ ಕಾಣುವೆ ಕಹಳೆಯಂತೆ. ನಿನ್ನ ಬಣ್ಣವೊ ಅದೆ ಎಲ್ಲಿ ಬ...
ನನ್ನೊಳಗಿನ ಭಾವನೆಗಳನ್ನು ಹತ್ತಿಕ್ಕುವ ಕಲೆ ನನಗೆ ಗೊತ್ತಿಲ್ಲ ಕಣೊ. ಎಷ್ಟೂ ಅಂತ ನಿನ್ನ ನಿರೀಕ್ಷೆ ಮಾಡಲಿ ಹೇಳು. ನಾನೇನು ತಪ್ಪು ಮಾಡಿದೆ ಅಂತ ನನಗೀ ಶಿಕ್ಷೆ. ಸುಮ್ಮ ಸುಮ್ಮನೆ ನನ್ನ ಮೇಲೆ ಕೋಪ ಮಾಡಿಕೊಳ್ಳುತ್ತೀಯಾ. ಎಷ್ಟು ಬೇಜಾರಾಗುತ್ತಿದೆ ಗೊ...
ಯಾರೊ ಹೇಳಿದರು ಎಂಟನೆ ತಾರೀಖು ಯುಗಾದಿ ಹಬ್ಬ ಕಂಡ್ರೀ ಇನ್ನೂ ಹಬ್ಬ ಒಂದು ತಿಂಗಳು ಇರುವಾಗಲೆ. ಅಯ್ಯೊ ಹೌದಾ? ಮನಸ್ಸಿಗೇನೊ ಹೊಸ ಉತ್ಸಾಹ. ಯಾಕೆ ಗೊತ್ತಾ ಇಷ್ಟು ವಷ೯ಕ್ಕಿಂತ ಈ ಸಾರಿ ಸ್ಪೆಷಲ್. ಯಾಕಂತೀರಾ? ಅದೆ ಈ ಗೀಚೊ ಅಭ್ಯಾಸ ಇತ್ತೀಚೆಗೆ ಜಾಸ್ತ...
ಯುಗ ಯುಗವು ಕಳೆದರೇನು ಯುಗ ಪುರುಷನ ಆಗಮನಕ್ಕೆ ಸಜ್ಜಾಗಿವೆ ಚಿನ್ನಾಟವಾಡುತ್ತ ಚಿಗುರೆಲೆಗಳು ಮತ್ತೆ ಹೊಂಬಣ್ಣ ಹೊದ್ದು. ತಂಗಾಳಿಯ ಕಲರವದಲ್ಲಿ ಕೋಗಿಲೆ ದ್ವನಿ ಸೇರಿದೆ ಉದಯ ರಾಗ ರಂಗೇರಿದೆ ಮೊದಲ ಮಾಸ ಚೈತ್ರ ಕಾಲಿಕ್ಕಿದೆ. ಪೃಕೃತಿ ನವ ವಧುವಾಗಿದೆ...
ಮಾತು ಅನ್ನುವುದು ಕೆಲವೊಮ್ಮೆ ನಮ್ಮ ಅತ್ಯಂತ ಹತ್ತಿರ ದವರಿಂದ ಹೃದಯಕ್ಕೆ ನೋವು ಕೊಟ್ಟರೂ ಆ ಕ್ಷಣ ಅದು ಸಹಿಸಲು ಸಾಧ್ಯವಾಗದೆ ಇದ್ದರೂ ಮನಸ್ಸಿನ ಸಂಯಮ ಕಳೆದುಕೊಳ್ಳದೆ ಆ ಒಂದು ಮಾತನ್ನೆ challenge ಆಗಿ ಸ್ವೀಕರಿಸಿ ಮುನ್ನಡೆಯುವ ಗಟ್ಟಿ ಮನಸ್ಸು ಮಾ...
“ಅವ್ವೋ ಬಾಯಿಲ್ಲಿ.” ” ಏನ್ ಮಗ?” “ಅಲ್ಲ ಮತ್ತೆ ಮತ್ತೆ ನೀ ಆ ದಿನ ನನ್ನ ನಮ್ಮೂರ ಜಾತ್ರೆಗೆ ಕರಕಂಡ ಹೋಯ್ತೀನಿ ಅಂತ ಹೇಳಿರಲಿಲ್ವಾ?” “ಹೂಂ ಹೇಳಿದ್ದೆ. ಏನೀಗಾ?” “ಅಲ್ಲ ಅವ್ವ ನನಗೆ ಹೋಗಬೇಕು ಅಂತ ಬೋ ಆಸೆ ಆಗದೆ. ಮತ್ತೆ ಮತ್ತೆ ನಂಜೀನೂ ಬತ್ತೀನಿ...
ಅವಳಿಗೆ ಕೇವಲ ಹದಿಮೂರು ವಷ೯. ಹುಟ್ಟೂರು ಪುತ್ತೂರು, ಉಡುಪಿ ತಾಲ್ಲೂಕು. ಅವಳಿಗೆ ಮದುವೆ ಗಂಡು ಗೊತ್ತಾಯಿತು. ಅವನಿಗೆ ವಯಸ್ಸು ಮೂವತ್ತೆರಡು. ಅವನ ಊರು ಉತ್ತರ ಕನ್ನಡದ ಒಂದು ಚಿಕ್ಕ ಹಳ್ಳಿ. ಆಗ ಮದುವೆಗೆ ಹೆಣ್ಣಿನ ಬರ. ತಿರಾ ಕೊಟ್ಟು(ವಧು ದಕ್ಷಿಣ...
ಹಳೆಯ ಕಾಲದ ವಿಶಾಲವಾದ ಮನೆ. ಮರದ ಕಂಬಗಳಿಗೆ ಸುಂದರವಾದ ಕುಸುರಿ ಕೆತ್ತನೆ ಹಜಾರಕ್ಕೆ ಮೆರುಗು ತಂದಿತ್ತು. ಅಜ್ಜನ ಕಾಲದಲ್ಲಿ ಕಟ್ಟಿದ್ದು ಅಂತ ಅಪ್ಪಯ್ಯ ಯಾವಾಗಲೂ ಹೇಳುತ್ತಿದ್ದರು. ಅಮ್ಮ ಒಬ್ಬರೆ ಹೇಗೆ ಅಷ್ಟೊಂದು ಆಸ್ತಿ ನೋಡಿಕೊಳ್ಳುತ್ತಿದ್ದಾರೊ...
ಗಿಜಿ ಗಿಜಿ ಗುಡುವ ಜನ ಜಂಗುಳಿಯ ಮಧ್ಯೆ ಕಾಲದ ಪರಿವೆಯೆ ಇಲ್ಲದೆ ಅದು ಹೇಗೆ ಇಷ್ಟೊಂದು ವಷ೯ ಬದುಕಿಬಿಟ್ಟೆ? ಯಾರೊ ಕಟ್ಟಿದ ಮನೆ ಅದ್ಯಾರ್ಯಾರು ಬಂದು ಉಳಿದು ಹೋದ ಮನೆಯೊ ಏನೊ ಶಿಥಿಲಾವಸ್ಥೆಯಲ್ಲಿ ಈಗಲೊ ಆಗಲೊ ಅಂತಿರುವ ಮನೆಗೆ ಬಹುಶಃ ನಾನೇ ಕೊನೆಯ ಬ...
ನಟ್ಟಿರುಳ ರಾತ್ರಿ. ನಿಷ್ಯಬ್ಧ ವಾತಾವರಣ. ದೂರದಲ್ಲಿ ನಾಯಿಗಳ ಗೂಳಿಡುವ ಸದ್ದು. ನೆರಳೇ ಕಾರಣ ಇರಬೇಕು ಕೂಗಲು. ಅಲ್ಲೊಂದು ಇಲ್ಲೊಂದು ಮಿಣುಕು ದೀಪ. ಯಕ್ಷಗಾನ ಮುಗಿಸಿಯೊ ಅಥವಾ ನಿದ್ದೆಯನ್ನು ತಡೆಯಲಾಗದೆಯೊ ಅಥವಾ ಛೆ, ಇದು ಯಾಕೊ ಭಾಗವತ ಹಾಡುವವನು...