ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗ್ಲ್ಯಾನಿ ಫೆರ್ನಾಂಡಿಸ್
ಗ

ಗ್ಲ್ಯಾನಿ ಫೆರ್ನಾಂಡಿಸ್

glany001

೬ ಲೇಖನಗಳು ೬,೭೦೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಬರೆಯುವ ಗೀಳು.....

ಫೆಬ್ರ ೦೭ ಕವನ ೯೨೨ ವೀಕ್ಷಣೆ

ಬರೆಯಲೇ ಬೇಕೆಂದು ಕುಳಿತ್ತಿದ್ದೆ ರಾತ್ರೆ ಅದೇಕೊ ಗೊತ್ತಿಲ್ಲದೆ ಕಣ್ಣು ಮುಚ್ಚಿಸಿತು ನಿದ್ರೆ ಬರವಣಿಗೆ ಸಾಗಿತು ಆಯಾಸವಿಲ್ಲದೆ ಪುಟ ಪುಟಗಳೆ ಉರುಳಿದವು ನನಗೂ ತಿಳಿಯದೆ ಪ್ರೆಸ್ಸಿಗೆ ಹೋಗಿ ಅಚ್ಚಾಗಿ ಬಂದಿದೆ ಪುಸ್ತಕ ಮಾರಾಟವಾಗಿದೆ ನಾಡಿನೆಲ್ಲೆಡೆ...

ಆಡಬೇಡವೇ ಹುಡುಗಿ.....

ಜನ ೧೧ ಕವನ ೮೬೦ ವೀಕ್ಷಣೆ

ಆಡಬೇಡವೇ ಹುಡುಗಿ ನೀ ಆಟವಾಡಬೇಡ ನೊಂದ ಹ್ರದಯವಿದು ತೊರೆದು ದೂರ ಹೋಗಬೇಡ ಪ್ರೀತಿಯ ಸೆಲೆಗೆ ಸಿಕ್ಕ ರೋಗಿಯಾಗಿ ಮಾಡಬೇಡ ನಿನ್ನ ಬಿಟ್ಟು ಬಾಳುವ ತುಮುಲಕ್ಕೆ ದೂಡಬೇಡ ಹೂ ಹಾಗು ದುಂಬಿಯ ನಂಟು ನಮ್ಮದು ಮಕರಂದ ಇಲ್ಲದಿರೆ ದುಂಬಿ ಬದುಕಿತೆ ? ಮಾಮರ ಹಾಗು...

ರಾಜಕಾರಣಿ.

ಅಕ್ಟೋ ೧೯ ಕವನ ೬೮೬ ವೀಕ್ಷಣೆ

ಕೈ ಮುಗಿದು ಗೆದ್ದು, ನರಿಯಂತೆ ವಂಚಿಸಿ ಒಮ್ಮೆಯೂ ಕ್ಷೇತ್ರವನು ತಿರುಗಿ ನೋಡದ ಭೂಪ ಪುಕ್ಕಟೆ ಮನೆ ಮಠ, ತಿಂದುಂಡು ಕೊಬ್ಬಿ ರಾಕ್ಷಸ ಗಾತ್ರದಿಂದ ಆಕರ್ಶಿಸುವ ರೂಪ ಖಾಧಿಯ ತೊಟ್ಟು, ಟೋಪಿಯ ಇಟ್ಟು ಗಾಂಧಿಯ ಪ್ರತಿಮೆಗೆ ನಮಸ್ಕರಿಸುವ ವಂಚಕ ಆಧಿಕಾರ ಸಿಕ...

ಜೀವನ....

ಸೆಪ್ಟೆಂ ೦೬ ಕವನ ೫೬೨ ವೀಕ್ಷಣೆ

ಹುಟ್ಟು ಸಾವಿನ ನಡುವೆ ಮನುಷ್ಯನ ಬದುಕು ಜೀವನ ಹುಟ್ಟಿದ ಮೇಲೆ ಸಾವೆ ಇಲ್ಲವೆಂಬ ಪ್ರತಿಪಾದನೆ ಮೊಂಡುತನ ಬದುಕಿನ ಹಾದಿಯಲಿ ಬದುಕಲು ಕಲಿಯುವುದೇ ಜೀವನ ಹೇಗೂ ಬದುಕಿ ಆಯಸ್ಸು ತೀರಿಸುವುದು ಅಲ್ಪತನ ಇರುವ ಕಣ್ಣುಗಳಿಂದ ಸುಂದರತೆ ಸವಿಯುವುದು ಜೀವನ ಕಂಡೂ...

ಮೇಲು - ಕೀಳು

ಜುಲೈ ೨೮ ಕವನ ೭೫೬ ವೀಕ್ಷಣೆ

ನಾನು-ನೀನು ಎಂಬ ಖಡು ಜಂಬವೇಕಯ್ಯಾ ನಮ್ಮಲ್ಲರಿಯುವುದು ಒಂದೇ ರಕ್ತವಯ್ಯಾ ನನ್ನದು-ನಿನ್ನದು ಎಂಬ ಜಗಳವೇಕಯ್ಯಾ ಇದೆಲ್ಲವೂ ಆ ಪರಮನ ವರದಾನವಯ್ಯಾ ಪರರ ನಿಂದಿಸಿ ನಕ್ಕು ನಲಿಯುವ ಮ್ರಗನಾದರೆ ನಿನ್ನ ಪಾಡೇನೆಂದು ಅರಿತಿರುವೆಯಾ ಉಪಕಾರಿಯಾಗದೆ ನಯವಂಚಕ ಜ...

ಇಂದಿನ ರಾಜಕೀಯ........

ಜುಲೈ ೦೩ ಕವನ ೨,೯೨೨ ವೀಕ್ಷಣೆ

"ಜನ ಸೇವೆ ಜನಾರ್ಧನ ಸೇವೆ" ಬಾಯಿ ಮಾತು ಮಾತ್ರ ರಾಜಕೀಯ ಎನ್ನುವುದು ಹಣ ಮಾಡುವ ಸೂತ್ರ ದುಡ್ಡೆ ದೊಡ್ಡಪ್ಪ ಅನ್ನೊ ಇವರಿಗೆ ಇಲ್ಲ ಕುಲ-ಗೋತ್ರ ವಿಧಾನಸೌಧ ತವರಿದ್ದಂತೆ ತಿಂದುಂಡು ಮಲಗುವ ಛತ್ರ ಕೈ ಮುಗಿದು ಓಟು ಕೇಳಲು ಬರುವಾಗ ಕಾಲು ನಡಿಗೆ ಆಕಸ್ಮಾತ...