ಬಾದಲವ ಬರಸಾನ ಲಾಗೆ
ಈ ಕತೆಯನ್ನು ಬರೆದಿದ್ದು ಐದು ವರ್ಷಗಳ ಹಿಂದೆ. ಹಾಸಣಗಿ ಗಣಪತಿ ಭಟ್ಟರ `ಮಾನ್ಸೂನ್ ಮೆಲೋಡೀಸ್' ಅನ್ನು ಪದೇ ಪದೇ ಕೇಳುತ್ತಿದ್ದ ಕಾಲ ಅದು. ಅವರ ಸಂಗೀತವನ್ನು ಕೇಳುತ್ತ ಕೇಳುತ್ತ ಒಂದು ದಿನ ಸಂಜೆ ಉದಯವಾಣಿಯ ಆಫೀಸಿನಲ್ಲಿ ಕುಳಿತು ಬರೆದ ಕತೆ ಇದು....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಈ ಕತೆಯನ್ನು ಬರೆದಿದ್ದು ಐದು ವರ್ಷಗಳ ಹಿಂದೆ. ಹಾಸಣಗಿ ಗಣಪತಿ ಭಟ್ಟರ `ಮಾನ್ಸೂನ್ ಮೆಲೋಡೀಸ್' ಅನ್ನು ಪದೇ ಪದೇ ಕೇಳುತ್ತಿದ್ದ ಕಾಲ ಅದು. ಅವರ ಸಂಗೀತವನ್ನು ಕೇಳುತ್ತ ಕೇಳುತ್ತ ಒಂದು ದಿನ ಸಂಜೆ ಉದಯವಾಣಿಯ ಆಫೀಸಿನಲ್ಲಿ ಕುಳಿತು ಬರೆದ ಕತೆ ಇದು....
********************************************************************* ೨೦೦೧ರ ಹೊತ್ತು. `ನೀಲಾಂಬರಿ' ಎಂಬ ಕನ್ನಡ ಚಿತ್ರದ ಚಿತ್ರೀಕರಣ ಕೇರಳದ ಚಾಲುಕುಡಿಯಲ್ಲಿ ನಡೆಯುತ್ತಿತ್ತು. ಬೆಂಗಳೂರಿನಿಂದ ಚಾಲುಕುಡಿಗೆ ಸಿನಿಮಾ ಪತ್ರಕರ್ತರ ತಂ...