ಕನ್ನಡ ಕಸ್ತೂರಿ ...ನಮ್ಮದು ಚೆಲುವ ಕನ್ನಡ ನಾಡು..............ಜಿ.ವಿಜಯ್ ಹೆಮ್ಮರಗಾಲ
ಕನ್ನಡ ಕಸ್ತೂರಿ * ........................ * ನಮ್ಮದು ಚೆಲುವ ಕನ್ನಡ ನಾಡು ಕಪ್ಪು ನೆಲದ ಈ ಬೀಡು , ಪಸಿರು ಪಚ್ಚೆಯ ನಾಡು, ಗಂಗರು ಆಳಿದ ಈ ತಲಕಾಡು ನಮ್ಮೂರು ಶ್ರೀಕಂಠನ ನೆಲೆ ನಂಜನಗೂಡು ಒಮ್ಮೆ ಬಂದು ನೀ ದರ್ಶನ ಮಾಡು, ಶ್ರುಂಗೇರಿ ಶಾರದೆಯ...