ಹೀಗೊಂದು facebook ಪರಿಣಯ ಪ್ರಸಂಗ
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ Fb mania ಮತ್ತು ಇದರಂತಹ ಸಾಮಾಜಿಕ ತಾಣಗಳು ವ್ಯಕ್ತಿಯ ವೈಯುಕ್ತಿಕ ಬದುಕಿನಲ್ಲಿ ವಹಿಸುತ್ತಿರುವ ಪಾತ್ರಗಳನ್ನು ನೋಡಿದಾಗ ಗಾಬರಿಯಾಗುತ್ತದೆ. ನಮ್ಮ ಬದುಕಿನ ಹಲವು ವಿಷಯಗಳನ್ನು ಇವು ನಿರ್ದೇಶಿಸುತ್ತಿವೆ ಎಂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
hema hebbagodi
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ Fb mania ಮತ್ತು ಇದರಂತಹ ಸಾಮಾಜಿಕ ತಾಣಗಳು ವ್ಯಕ್ತಿಯ ವೈಯುಕ್ತಿಕ ಬದುಕಿನಲ್ಲಿ ವಹಿಸುತ್ತಿರುವ ಪಾತ್ರಗಳನ್ನು ನೋಡಿದಾಗ ಗಾಬರಿಯಾಗುತ್ತದೆ. ನಮ್ಮ ಬದುಕಿನ ಹಲವು ವಿಷಯಗಳನ್ನು ಇವು ನಿರ್ದೇಶಿಸುತ್ತಿವೆ ಎಂ...
“ಪ್ರತಿ ಮುಖದ ಹಿಂದೆ ಒಂದೊಂದು ಅಪ್ರತಿಮ ಲೋಕ, ಸ್ವಸಂಪೂರ್ಣ ಎಂದುಕೊಳ್ಳುತ್ತಲೇ ಒಂದನ್ನೊಂದು ಬಯಸಿ ಬೇಯುತ್ತಿರುವ ನಡುಗಡ್ಡೆಗಳೆ ಪ್ರತಿಯೊಂದು ಬದುಕಿಗೂ ಈ ಕರಿ ನೀರಲ್ಲಿ ಜನ್ಮಟಾಪು; ಜೈಲರನ ಮೇಲ್ವಿಚಾರಣೆಯಲ್ಲಿ ಆಗಾಗ ಅತ್ತಿತ್ತ ದೋಣಿ ಸಂಚಾರ, ಒಂ...
ಕೆಲವು ವ್ಯಕ್ತಿಗಳು ಮರದ ಹಾಗೆ. ತಮ್ಮಲ್ಲಿಗೆ ಬಂದವರಿಗೆ ಆಶ್ರಯ ನೀಡಿ ಅವರು ಬೆಳೆಯುವುದನ್ನು ನೋಡಿ ಸಂತೋಷ ಪಡುತ್ತಾರೆ. ತಮ್ಮ ಸ್ವಂತಕ್ಕಿಂತ ಹೆಚ್ಚಾಗಿ ಪರಹಿತವನ್ನೇ ಮುಖ್ಯವೆಂದು ತಿಳಿದು ಬದುಕುತ್ತಾರೆ. ಇವರು ಸದಾ ಪ್ರಾತಃಸ್ಮರಣೀಯರು. ತ.ಸು.ಶಾ...
ಕವಿತೆ ಒಂದು ಸಲ ಒಂದು ಕನಸು ಬದುಕನ್ನು ಕೇಳಿತು ‘ನೀನು ಎಲ್ಲಿಯವರೆಗೆ ಕವಿತೆ ಬರಿಯುತ್ತೀಯಾ?’ ಬದುಕು ಹೇಳಿತು- ‘ಎಲ್ಲಿಯವರೆಗೆ ಪ್ರತೀ ಬದುಕು ಕವಿತೆಯಾಗುವುದಿಲ್ಲವೋ ಅಲ್ಲಿಯವರೆಗೆ.’ ಹರಿವ ನೀರು ಒಂದು ದಿನ ನಿಂತ ನೀರು ಹರಿವ ನೀರನ್ನು ಕೇಳಿತು ‘...
ಬಿಟ್ಟು ಬಂದ ಶಾಲೆ, ಬಿಟ್ಟು ಬಂದ ಊರು, ಬಿಟ್ಟು ಬಂದ ಮನೆ, ಬಿಟ್ಟು ಹೋದ ಸ್ನೇಹಿತರು... ಹೀಗೆ ಬಿಟ್ಟು ಬಂದದ್ದರ ಬಗ್ಗೆ ಮನಸ್ಸಿಗೆ ಏನೋ ಸೆಳೆತ. ಇರುವಾಗ ಇವುಗಳನ್ನು ನೋಡುವ ಕ್ರಮಕ್ಕೂ ಬಿಟ್ಟು ಬಂದ ನಂತರ ಅವುಗಳನ್ನು ನೋಡುವ ಕ್ರಮಕ್ಕೂ ವ್ಯತ್ಯಾಸ...
“ಮೊದಲ ದಿನ ಅಳುವೇ ಕಡಲುಕ್ಕಿ ಬಂದಂತೆ, ದುಃಖ ಕಾರ್ಮೋಡ ಕವಿದಂತೆ.. ಹತ್ತು ಕಡೆ ಕಣ್ಣು ಜೀವ ಜಾತ್ರೆಯಲ್ಲಿ ಒಂಟಿಯಾದಂತೆ..” ಕೆ.ಎಸ್.ನರಸಿಂಹ ಸ್ವಾಮಿಯವರಲ್ಲಿ ಅವರ ಸಾಲುಗಳನ್ನು ಹೀಗೆ ಬದಲಾಯಿಸಿ ಬರೆಯುತ್ತಿರುವುದಕ್ಕಾಗಿ ಕ್ಷಮೆಯಾಚಿಸುತ್ತೇನೆ....
‘ಭೂಮಿಗೆ ನಮ್ಮ ಅವಶ್ಯಕತೆಗಳನ್ನು ಪೂರೈಸುವ ಶಕ್ತಿಯಿದೆ ದುರಾಶೆಗಳನ್ನಲ್ಲ’ ಕೇಳಿ ಕೇಳಿ ಕ್ಲೀಷೆಯಾಗಿರುವ ಮಾತು. ‘ಪರಿಸರ ಉಳಿಸಿ ಮರ ಗಿಡ ಬೆಳಸಿ’, ‘ಕಾಡಿದ್ದರೆ ನಾಡು ನಾಡಿದ್ದರೆ ನಾವು’.. ಇಂತಹ ಹತ್ತು ಹಲವು ಮಾತುಗಳನ್ನು ‘ಪರಿಸರ ದಿನ’ದ ಭಾಷಣಗಳ...
ಗಿರೀಶ್ ಕಾರ್ನಾಡರ 'ಒಡಕಲು ಬಿಂಬ' ನಾಟಕದ ಹಿಂದಿ ಅವತರಣಿಕೆ 'ಬಿಕರೆ ಬಿಂಬ್' ಇದೇ ತಿಂಗಳ 24,25 ರಂದು ಸಂಜೆ 7.30ಕ್ಕೆ ಪ್ರದರ್ಶನಗೊಳ್ಳಲಿದೆ. ಗಿರೀಶ್ ಕಾರ್ನಾಡ್ ಮತ್ತು ಕೆ.ಎಂ.ಚೈತನ್ಯ ನಿರ್ದೇಶನ ಮತ್ತು ಆರುಂಧತಿ ನಾಗ್ ಪ್ರಮುಖ ಪಾತ್ರದಲ...
ರಂಗಭೂಮಿಯಲ್ಲಿ ಆಸಕ್ತಿ ಇರುವವರಿಗೆ ಇದೊಂದು ಒಳ್ಳೆಯ ಅವಕಾಶ. ರಂಗಶಂಕರದ ಆಹಾ! ಮಕ್ಕಳ ರಂಗಭೂಮಿಯು ಹೊಸ ನಾಟಕ 'ಮುಲ್ಲಾನಸ್ರುದ್ದೀನ' ಆರಂಭಿಸಲಿದೆ. ಇದಕ್ಕಾಗಿ ಆಸಕ್ತ ನಟರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಜೂನ್ 10 ರಿಂದ ತರಬೇತಿ ಆರಂಭವಾಗಲಿದೆ...
“ಚೇಳು” ಇತ್ತೀಚಿನ ಕತೆಗಾರರಲ್ಲಿ ಮುಖ್ಯರಾದ ವಸುಧೇಂದ್ರರ ಕಥಾಸಂಕಲನ. ಇದಕ್ಕೆ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಬಂದಿದೆ. ಇದರಲ್ಲಿ ಒಟ್ಟು ಏಳು ಕತೆಗಳಿವೆ. ವಸ್ತು ಹಾಗೂ ನಿರೂಪಣೆಯಲ್ಲಿ ಹೊಸತನವನ್ನು ತಮ್ಮ ಕತೆಗಳಲ್ಲಿ ತರುವ ವಸುಧೇಂದ್ರ ನಮ್ಮ ನಡ...
ಹೇಳತೇವ ಕೇಳ.... “ಮುಂದೊಂದು ದಿನ ಇಂತಹ ಸಂಚಿಕೆ ರೂಪಿಸುವ ಕೆಲಸ ಬಾರದಿರಲಿ.” ಅವಧಿಯ ಸಂಪಾದಕರಾದ ಜಿ.ಎನ್.ಮೋಹನ್ ಮುನ್ನುಡಿಯಲ್ಲಿ ಹೇಳಿರುವ ಮಾತಿದು. ಹೌದು ಈ ಪುಸ್ತಕವನ್ನು ಓದಿ ಮುಗಿಸಿದ ನಂತರ ಕಾಡುವ ಅಸಹನೀಯ ಮೌನದಲ್ಲಿ ಮನಸ್ಸು ಬಿಕ್ಕುತ್ತ...
ಇವು ಪಂಜಾಬಿನ ಕವಿಯಿತ್ರಿ ಅಮೃತ ಪ್ರೀತಂಳ ಸಂಗಾತಿ ಇಮ್ರೋಜ್ ಆಕೆಯ ನೆನಪಲ್ಲಿ ಬರೆದಿರುವ ‘ಅಮೃತಾ ಕೆ ಲಿಯೆ ನಜ್ಮ್ ಜಾ಼ರಿ ಹೈ’ ಸಂಕಲನದಲ್ಲಿನ ಎರಡು ಕವಿತೆಗಳು. ಸಂಪೂರ್ಣ ಹೆಣ್ಣು ನಡೀತಾ ನಡೀತಾ ಒಂದು ದಿನ ಅಮೃತಾ ಕೇಳಿದಳು- ‘ನೀನು ಎಂದಾದರೂ wom...