ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Amarnath Shivashankar
A

Amarnath Shivashankar

kannadiga

೨೧ ಲೇಖನಗಳು ೩,೦೮೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸರೋಜಿನಿ ಮಹಿಷಿ ವರದಿ ಜಾರಿಗೆ ಬರಬೇನ್ನುವ ನಿಟ್ಟಿನಲ್ಲಿ ಸಹಿ ಸಂಗ್ರಹ

ಡಿಸೆಂ ೧೮ ಲೇಖನ ೯೧೧ ವೀಕ್ಷಣೆ

ಗೆಳೆಯರೇ,ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕೆಂದು ಹಿರಿಯ ನಾಗರೀಕರಾದ ವಿನುತಾರವರು ಶುರು ಮಾಡಿರುವ ಆನ್ಲೈನ್ ಸಹಿ ಸಂಗ್ರಹಕ್ಕೆ ನಮ್ಮ ಬೆಂಬಲ ಸೂಚಿಸೋಣ ಅನ್ನುವ ವಿಷಯವಾಗಿ ನಾನು ಬರೆದಿರುವ ಈ ಅಂಕಣವನ್ನು ತಮ್ಮ ಜಾಲತಾಣದಲ್ಲಿ ಪ್ರಕಟಿಸಿ ಈ ಅಭಿಯಾನ...

ಮಾಲ್ಗುಡಿ ಡೇಸ್ ಕನ್ನಡದಲ್ಲಿ ಪ್ರಸಾರವಾಗಲಿ

ಜೂನ್ ೧೧ ಬ್ಲಾಗ್ ೯೭ ವೀಕ್ಷಣೆ

ಕರ್ನಾಟಕದ ಹೆಮ್ಮೆಯ ನಟ, ನಿರ್ದೇಶಕ ಶಂಕರನಾಗ್ ಅವರು ನಿರ್ದೇಶಿಸಿ ನಟಿಸಿದ ಮೂಲವಾಗಿ ಹಿಂದಿಯಲ್ಲಿ ತಯಾರಾಗಿದ್ದ ಮಾಲ್ಗುಡಿ ಡೇಸ್ ಅನ್ನೋ ದಾರಾವಾಹಿ ಜನಶ್ರಿ ಕನ್ನಡ ಸುದ್ದಿ ವಾಹಿನಿಯಲ್ಲಿ ಇದೇ ಜೂನ್ ೧೬ ರಿಂದ ಪ್ರಸಾರವಾಗಲಿದೆ. ಇದು ಖುಶಿ ಪಡುವ ವ...

ಬೆಂಗಳೂರಿನ ಸೊಗಡಿಲ್ಲದ ಬೆಂಗಳೂರು ಹಬ್ಬ

ಜನ ೧೯ ಬ್ಲಾಗ್ ೭೦ ವೀಕ್ಷಣೆ

ಮೊನ್ನೆಯಿಂದಾ “ಬೆಂಗಳೂರು ಹಬ್ಬ” ಹೆಸರಿನ ಕಾರ್ಯಕ್ರಮಗಳು ಶುರುವಾಗಿವೆ. “ಈ ಸತಿ ಇಲ್ಲಿನ ಕಲಾವಿದರಿಗೆ ಹೆಚ್ಚು ಆದ್ಯತೆ ಕೊಡಲಾಗಿದೆ. ಗುರುಕಿರಣ್ ಅವರ ಸಂಗೀತ ಕಾರ್ಯಕ್ರಮದೊಂದಿಗೆ ಹಬ್ಬ ಶುರು” ಎಂದೆಲ್ಲಾ ದಿನಪತ್ರಿಕೆಗಳಲ್ಲಿ ಓದಿ “ಅಬ್ಬಾ, ಈ ಸತ...

ಬೆಂಗಳೂರು ಹಬ್ಬ: ಹನ್ನೊಂದರಲ್ಲಿ ಮೂರು ಮಾತ್ರ ಕನ್ನಡ ಕಾರ್ಯಕ್ರಮಗಳು

ಜನ ೧೮ ಲೇಖನ ೯೧೩ ವೀಕ್ಷಣೆ

ಮೊನ್ನೆಯಿಂದಾ “ಬೆಂಗಳೂರು ಹಬ್ಬ” ಹೆಸರಿನ ಕಾರ್ಯಕ್ರಮಗಳು ಶುರುವಾಗಿವೆ. “ಈ ಸತಿ ಇಲ್ಲಿನ ಕಲಾವಿದರಿಗೆ ಹೆಚ್ಚು ಆದ್ಯತೆ ಕೊಡಲಾಗಿದೆ. ಗುರುಕಿರಣ್ ಅವರ ಸಂಗೀತ ಕಾರ್ಯಕ್ರಮದೊಂದಿಗೆ ಹಬ್ಬ ಶುರು” ಎಂದೆಲ್ಲಾ ದಿನಪತ್ರಿಕೆಗಳಲ್ಲಿ ಓದಿ “ಅಬ್ಬಾ, ಈ ಸತ...

ಬೇಲಿನೇ ಎದ್ದು ಹೊಲ ಮೇಯೊದು ಅಂದ್ರೆ ಇದೇನಾ?

ಅಕ್ಟೋ ೧೯ ಪುಟ ೭೯ ವೀಕ್ಷಣೆ

ಎಂಧಿರನ್ ಕರ್ನಾಟಕದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದ್ದು ೨೫ ಚಿತ್ರಮಂದಿರಗಳಲ್ಲಿ(ಅನಧಿಕೃತವಾಗಿ ಇನ್ನೆಷ್ಟು ಕಡೇನೋ ಆ ದೇವರೇ ಬಲ್ಲ). ಜಾಕಿ ಬಿಡುಗಡೆಯಾಗಿದ್ದು ಸುಮಾರು ೧೧೪ ಚಿತ್ರಮಂದಿರಗಳಲ್ಲಿ. ಆದರೆ ಕನ್ನಡ ಪತ್ರಿಕೆ, ಟಿವಿ ಮಾಧ್ಯಮಗಳು ಈ ಎರ...

ದೀಪಾವಳಿ ಆಚರಿಸಿ . ದಿವಾಳಿ ಆಗಬೇಡಿ

ಅಕ್ಟೋ ೧೮ ಪುಟ ೯೫ ವೀಕ್ಷಣೆ

ಗೆಳೆಯರೇ, ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದಂತೆ ಏರ್ಟೆಲ್ ಅವರು ಬೆಂಗಳೂರಿನ ಹಲವೆಡೆ ಜಾಹಿರಾತು ಫಲಕಗಳನ್ನು ಹಾಕ್ತಿದ್ದಾರೆ. ಹಿಂದಿಯನ್ನು ರೋಮನ್ ಲಿಪಿಯಲ್ಲಿ "khushiyon ki diwali" ಅಂತ ಹಾಕಿದ್ದಾರೆ. ಇದು ಎಷ್ಟು ಜನರಿಗೆ ಅರ್ಥವಾಗು...

KFCC ನಿಯಮಗಳನ್ನು ಗಾಳಿಗೆ ತೂರಿ ಬಿಡುಗಡೆಯಾದ ಎಂಧಿರನ್

ಅಕ್ಟೋ ೧೫ ಪುಟ ೧೧೦ ವೀಕ್ಷಣೆ

ಎಂದಿರನ್ ಬಗ್ಗೆ ಮೈ ಮೇಲೆ ದೆವ್ವ ಬಂದವರಂತೆ ಪ್ರಚಾರ ಕೊಟ್ಟ ಕನ್ನಡ ಮಾಧ್ಯಮಗಳ ಬಗ್ಗೆ, ಅವುಗಳಿಂದಾಗಿ ಕನ್ನಡ ನೆಲದಲ್ಲೇ ಕನ್ನಡ ಚಿತ್ರೋದ್ಯಮ ಬಡವಾಗುತ್ತಿರುವ ಬಗ್ಗೆ ಈ ಹಿಂದಿನ ಲೇಖನದಲ್ಲಿ (link) ಬರೆದಿದ್ದೆ. ಈಗ ಇವರೆಲ್ಲರ ಈ ಹುಚ್ಚುತನಕ್ಕೆ...

ಎಂಧಿರನ್ ಪ್ರಚಾರಕ್ಕಿಳಿದ ಕನ್ನಡ ಮಾಧ್ಯಮಗಳು

ಅಕ್ಟೋ ೦೩ ಪುಟ ೧೨೯ ವೀಕ್ಷಣೆ

ರಜನಿಕಾಂತ್ ಅಭಿನಯದ ಎಂಧಿರನ್/ರೋಬೋಟ್ ಚಿತ್ರ ಮೊನ್ನೆ ಬಿಡುಗಡೆ ಆಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಆಗಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಇದೆಲ್ಲಾದ...

ಹಿಂದಿಗೆ ಬೆಣ್ಣೆ ಉಳಿದ ಭಾಷೆಗಳಿಗೆ ಸುಣ್ಣ

ಸೆಪ್ಟೆಂ ೦೯ ಪುಟ ೯೬ ವೀಕ್ಷಣೆ

ನಮ್ಮ ಭಾರತ ದೇಶವು ಅನೇಕ ಜಾತಿ, ಭಾಷೆ, ಧರ್ಮ, ಸಂಸ್ಕೃತಿಗಳ ವೈವಿಧ್ಯತೆಯಿಂದ ಕೂಡಿದ ದೇಶ ಅನ್ನುವುದನ್ನು ಇಡೀ ಪ್ರಪಂಚವೇ ಒಪ್ಪುತ್ತದೆ. ಭಾರತದ ಸಂವಿಧಾನದಲ್ಲಿ ಇಂಗ್ಲೀಷ್ ಹಾಗು ಹಿಂದಿ ಭಾಷೆಗಳನ್ನು ಕೇಂದ್ರ ಸರ್ಕಾರದ ಅಧಿಕೃತ ಭಾಷೆಗಳು ಎಂದು ಹೇಳ...

ಮತ್ತೆ ಮುಂಗಾರು - ಅದ್ಭುತವಾದ ಚಿತ್ರ

ಆಗಸ್ಟ್ ೦೬ ಪುಟ ೮೩ ವೀಕ್ಷಣೆ

ಮುಂಗಾರು ಮಳೆ ಹಾಗು ಮೊಗ್ಗಿನ ಮನಸ್ಸು ಗಳಂತಹ ಅದ್ಭುತ ಚಿತ್ರಗಳನ್ನು ನಿರ್ಮಿಸಿದ್ದ ಇ.ಕೃಷ್ಣಪ್ಪ ಮತ್ತೆ ಮುಂಗಾರು ಅಂತಹ ಮತ್ತೊಂದು ಉತ್ತಮ ಚಿತ್ರವನ್ನು ಕನ್ನಡ ಪ್ರೇಕ್ಷಕರಿಗೆ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಮಲ್ಲೇಶ್ವರದ ಮಂತ್ರಿ ಐನಾಕ್ಸ ನಲ್...

ಡಬ್ಬಿಂಗ್ ನಿಷೇಧ ಅವೈಜ್ಞಾನಿಕ

ಆಗಸ್ಟ್ ೦೪ ಪುಟ ೧೦೦ ವೀಕ್ಷಣೆ

ಇತ್ತೀಚಿಗೆ ಕರ್ನಾಟಕ ಚಲನಚಿತ್ರ ಅಕ್ಯಾಡಮಿ ಕನ್ನಡ ಚಲನಚಿತ್ರಗಳ ಸಮೀಕ್ಷೆ ವರದಿಯನ್ನು ಹೊರತಂದಿದ್ದರು. ಆ ವರದಿಯಲ್ಲಿ ಹೇಳಿದ್ದ ಡಬ್ಬಿಂಗ್ ಪರವಾದ ನಿಲುವಿನ ಬಗ್ಗೆ ಹಲವರಿಗೆ ಪ್ರಶ್ನೆ ಇದ್ದಂತಿದೆ. ಒಬ್ಬ ಗ್ರಾಹಕನ ದೃಷ್ಟಿಯಲ್ಲಿ ನನಗೆ ಅನ್ನಿಸುವ...

ಅಡ್ಡಾ-ದಿಡ್ಡಿಯಾಗಿ ಹೋಗುತ್ತಿರುವ ಅಡ್ಡಾ-ದಿಡ್ಡಿ ಕಾರ್ಯಕ್ರಮ

ಜುಲೈ ೨೬ ಪುಟ ೬೨ ವೀಕ್ಷಣೆ

ಗೆಳೆಯರೇ, ಮೊನ್ನೆ ಮನೆಲಿ ಕೂತು ಟಿವಿ ನೋಡ್ತಾ ಇದ್ದೆ. ನಮ್ ಸುವರ್ಣ ನ್ಯೂಸ್ ವಾಹಿನಿನಲ್ಲಿ ಹೊಸ ಕಾರ್ಯಕ್ರಮ ಒಂದು ಶುರು ಮಾಡಿದ್ದಾರೆ. ಅದರ ಹೆಸರು "ಅಡ್ಡಾ-ದಿಡ್ಡಿ" ಅಂತ. ಕಾಲೇಜು ಹುಡುಗ್ರು, ಹುಡುಗೀರನ್ನ ಗುರಿಯಾಗಿಟ್ಟುಕೊಂಡು ಮಾಡಿರೋ ಈ ಕಾರ...