ತಂಗಳು ಬದುಕಿನ ಮಳೆ
ಜೀವನೋತ್ಸಾಹಕ್ಕೆ ಮಾದರಿಯಾಗುವ ಹಾಗಿದ್ದ.ಅವನು ನಗಿಸದೆ ಇರುವ ವ್ಯಕ್ತಿ ಇಲ್ಲ. ಕಡು ಗಂಭೀರದ ವ್ಯಕ್ತಿಯನ್ನು ಮಾತನಾಡಿಸುವ ಕಲೆ ಗೊತ್ತಿದೆ. ಸಣ್ಣ ಪುಟ್ಟ ಜೋಕುಗಳನ್ನು ಸಂಧರ್ಭಕ್ಕೆ ಸರಿಯಾಗಿ ಸ್ರಷ್ಟಿಸಬಲ್ಲವಾನಾಗಿದ್ದ. ಹಳಸಲು ಜೋಕುಗಳನ್ನು ಹೊಸದಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
jagga51
ಜೀವನೋತ್ಸಾಹಕ್ಕೆ ಮಾದರಿಯಾಗುವ ಹಾಗಿದ್ದ.ಅವನು ನಗಿಸದೆ ಇರುವ ವ್ಯಕ್ತಿ ಇಲ್ಲ. ಕಡು ಗಂಭೀರದ ವ್ಯಕ್ತಿಯನ್ನು ಮಾತನಾಡಿಸುವ ಕಲೆ ಗೊತ್ತಿದೆ. ಸಣ್ಣ ಪುಟ್ಟ ಜೋಕುಗಳನ್ನು ಸಂಧರ್ಭಕ್ಕೆ ಸರಿಯಾಗಿ ಸ್ರಷ್ಟಿಸಬಲ್ಲವಾನಾಗಿದ್ದ. ಹಳಸಲು ಜೋಕುಗಳನ್ನು ಹೊಸದಾ...
ರಾಷ್ಟ್ರಕವಿಯೊಬ್ಬರನ್ನು ಹೋಲುವ ತಲೆಗೂದಲು,ಹೋತದ ಗಡ್ಡ ಆತನಿಗಿತ್ತು. ವಿಚಿತ್ರ ಬಣ್ಣಗಳಿರುವ ಬಟ್ಟೆ ಅವನ ಇಷ್ಟವಾಗಿತ್ತು. ಅವನ ಬಟ್ಟೆ, ಹೆಗಲ ಚೀಲ, ತನಗೆ ಸಮಾನರಿಲ್ಲದ ನಿಲುವು ಗಮನ ಸೆಳೆಯುತ್ತಿದ್ದವು. ಬ್ಯಾಂಕರ್ ವ್ರತ್ತಿಯಿಂದ ನಿವ್ರತ್ತನಾಗಿದ...
ತಂಪು ಹರಡಿದ್ದ ಊಟದ ಹಾಲ್ ನಲ್ಲಿ, ಸೊಗಸಾದ ಊಟ ಶುರುವಾಗಿತ್ತು. ದಂಪತಿಗಳು ದುಡಿಯುತ್ತಿದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊಸದೇನನ್ನೋ ಶೋಧಿಸುವ ಉತ್ಸಾಹದಲ್ಲಿದ್ದರು. ಬದುಕು ಹೀಗೆ ಇರಬೇಕಿಲ್ಲ. ಹೀಗೂ ಇರುವುದು ಬದುಕಿನ ಪೂರ್ಣತೆಗೆ ಸಹಕಾರಿ ಅನ್...
ಇನ್ನುಸ್ವಲ್ಪದಿನದಲ್ಲಿ, ಈನಿಲ್ದಾಣದಲ್ಲಿಪ್ರಯಾಣಿಕರವಿಮಾನಗಳುಇಳಿಯುವುದಿಲ್ಲ. ನಗರಕ್ಕೆಸಮೀಪ, ಭವ್ಯವಾದಆಧುನಿಕಸೌಲಭ್ಯವುಳ್ಳಹೊಸನಿಲ್ದಾಣಸಿದ್ಧವಾಗಿದೆ. ಪ್ರಧಾನಮಂತ್ರಿಯಆಗಮನದದಿನಾಂಕನಿಗಧಿಯಾಗದಕಾರಣಕ್ಕೆಉದ್ಘಾಟನೆಯಾಗದೆಉಳಿದಿದೆ. ಹಳೆಯನಿಲ್ದಾಣದ...