ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜ್ಯೋತಿ ಕುಮಾರ್ ಎಂ(ಜೆ.ಕೆ.)
ಜ

ಜ್ಯೋತಿ ಕುಮಾರ್ ಎಂ(ಜೆ.ಕೆ.)

Jyothikumar M

೪ ಲೇಖನಗಳು ೧೫೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಗುರಿ

ಜೂನ್ ೧೪ ಕವನ ೪೯ ವೀಕ್ಷಣೆ

ಗುರಿ ಎನ್ನುವುದು ಯೋಚನೆ ಅಲ್ಲ, ಯೋಜನೆ. ತೃಪ್ತಿ ಅಲ್ಲ ಸಂತೃಪ್ತಿ. ಫಲ ಅಲ್ಲ ಫಲಪ್ರದ. ವೃಕ್ಷ ಅಲ್ಲ ಕಲ್ಪವೃಕ್ಷ. ನಿದ್ರೆಯ ಕನಸಲ್ಲ ನಿದ್ರಾಹೀನತೆ. ಕೆಲಸ ಅಲ್ಲ ಕಾಯಕ. ಆಸೆ ಅಲ್ಲ ಮಹದಾಸೆ. ಗುರಿಯೊಂದು ದಾರಿಯಲ್ಲ ರಹದಾರಿ. ಜೆ.ಕೆ.

ಅಮ್ಮ

ಮೇ ೧೭ ಕವನ ೩೯ ವೀಕ್ಷಣೆ

ಅಮ್ಮನ ಬಗ್ಗೆ ಬರೆಯಲು ಕುಳಿತೆ ಆದರೆ,ಅಯ್ಯೋ ಎಷ್ಟೊಂದು ಕವಿತೆಗಳು ಬರೆದಿದ್ದಾರೆ ಅಮ್ಮನ ಬಗ್ಗೆ. ನಾನೇನು ಬರೆಯಲಿ ಅವರು ಬರೆದಿರುವುಕ್ಕಿಂತ ಬಿನ್ನವಾಗಿ. ಅರೆ,ಅವರು ಬರೆದಿರುವುದು ಅವರುಗಳ ಅಮ್ಮಂದಿರ ಬಗ್ಗೆ,ನನ್ನ ಅಮ್ಮನ ಬಗ್ಗೆ ಅಲ್ಲವಲ್ಲ. ನನ್ನ...

ನಾನು ನೀನು

ಮೇ ೦೫ ಕವನ ೩೬ ವೀಕ್ಷಣೆ

ಮೊಗ್ಗು, ಬಿರಿದ ಹೂ ಗಂಧ ಇದ್ದರೆ ತೋಟ, ನಾನು ನೀನು ಸೇರಿದರೆ, ನೋವು ನಲಿವುಗಳ ಮಾವು ಬೇವು. ಕಳೆ ಕಿತ್ತ ಹೊಲ, ಮಳೆ ಬಿದ್ದ ನೆಲ. ನಾನು ನೀನು ಒಂದಾಗಿ, ಐಕ್ಯವಾಗಿರೆ, ಒಲವು ಚೆಲುವು. ಎಲೆ ಅಡಿಕೆ ಸುಣ್ಣ, ತಿಂದರೆ, ಕೆಂಪಾ ಬಣ್ಣ. ನಾನು ನೀನು ನಾವಾ...

ಸ್ಸಾರಿ, ಇಲ್ಲೆಲ್ಲರೂ ಬ್ಯುಸಿ

ಏಪ್ರಿಲ್ ೧೭ ಕವನ ೩೩ ವೀಕ್ಷಣೆ

ರಸ್ತೆಯಲ್ಲಿ ನಿಂತಾಗ, ಯಾರಿಗಾಗಿಯೋ, ಕಾಯುವಾಗ, ಬಸ್ಸಲ್ಲಿ ಕುಳಿತಾಗ, ರೈಲಲ್ಲಿ ಮಲಗಿದಾಗ, ರಸೀದಿ,ಬಿಲ್ಲುಗಳನ್ನು ಕಟ್ಟಲು ಸರತಿಯಾದಾಗ, ಮನೆಗೆ ಬಂದ ತಕ್ಷಣ, ಹೊರಟ ತಕ್ಷಣ ಮನೆಯಿಂದ, ಬೋರಾದ ಟಾಕೀಸ್ ನಲ್ಲಿ, ಯಾವುದೋ ಸಮಾರಂಭ, ಯಾರದೋ ಸಾವು, ಒಂದೆ...