ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಂದೀಪ ಶರ್ಮ
ಸ

ಸಂದೀಪ ಶರ್ಮ

kadalabhaargava

೨೦ ಲೇಖನಗಳು ೧೨,೪೭೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

"ರಾಣಿ"

ಮಾರ್ಚ್ ೦೫ ಪುಟ ೩೦ ವೀಕ್ಷಣೆ

ಸಾಕು ಪ್ರಾಣಿಗಳನ್ನು "ಪ್ರಾಣಿ" ಎಂದು ಉಲ್ಲೇಖಿಸಬಾರದು, "ಪ್ರಾಣಿ" ಎಂದು ಹೇಳ ಹೊರಟರೆ ಎನೋ ಅದರ ನಾಮಾಂಕಿತಕ್ಕೆ ಮಸಿ ಎಳೆದಂತೆ ಮನಸಿಗೆ ಭಾಸವಾಗುತ್ತದೆ. ಅವುಗಳ ಇರುವಿಕೆಯು ಕುಟುಂಬದ ಒಬ್ಬ ಸದಸ್ಯನಿದ್ದಂತೆ.

ಪಿ.ವಿ. ಕಾಣೆ ಯವರ "ಇತಿಹಾಸದ ಧರ್ಮಶಾಸ್ತ್ರ"

ನವೆಂ ೧೩ ಬ್ಲಾಗ್ ೧,೦೬೫ ವೀಕ್ಷಣೆ

ಸಹೃದಯರೇ, ಪಿ.ವಿ. ಕಾಣೆ ಯವರ "ಇತಿಹಾಸದ ಧರ್ಮಶಾಸ್ತ್ರ" ಬೃಹತ್ ಹೊತ್ತಗೆಯನ್ನು ಖರೀದಿಸಲು ಹವಣಿಸುತ್ತಿರುವೆ. ನನಗೆ ಈ ಗ್ರಂಥವು ಎಲ್ಲಿ ಸಿಗುತ್ತದೆಯೆಂದು ಯಾರಾದರು ತಿಳಿಸುವಿರಾ? ನಿಮ್ಮ ಸಂದೀಪ್ ಶರ್ಮ

ನಿಷ್ಕಲ್ಮಶ ಚಿಲುಮೆ

ಅಕ್ಟೋ ೨೯ ಪುಟ ೫೬ ವೀಕ್ಷಣೆ

ನನ್ನ ಅವಳ ನಡುವೆ ಪ್ರೀತಿ ಬೆಳೆದು ಸುಮಾರು ಒಂಭತ್ತು ವರುಷಗಳೇ ಆಯಿತು. ಅವಳ ಹೆಸರು ಮಧುರಿಮ, ಖಾಸಗಿ ಶಾಲೆಯೊಂದರಲ್ಲಿ ಪ್ರಾಧ್ಯಾಪಕಿ. ಸದಾ ಹಸನ್ಮುಖಿ ಶಾಂತ ಸ್ವಭಾವದವಳು. ಅವಳ ಈ ಗುಣಗಳನ್ನು ಉತ್ಕಟವಾಗಿ ಆರಾಧಿಸುತ್ತೇನೆ. ಈ ಪ್ರೀತಿಯೆ ಹಾಗೆ ಯಾರ...

ದುರವಸ್ಥೆಯ ಪರಮಾವಧಿ

ಜನ ೧೧ ಪುಟ ೫೩ ವೀಕ್ಷಣೆ

ಎಂದಿನಂತೆ ಕಛೇರಿಯಿಂದ ಸರಿಯಾಗಿ 6:೦೦ ಗಂಟೆಗೆ ಹೊರಟೆ ಮಾರನೆದಿನ ಗೌರಿ ಹಬ್ಬವಾದ ಕಾರಣದಿಂದ ಎಲ್ಲರು ಬೇಗ ಹೊರಡಲು ಅನುವುಮಾಡಿಕೊಳ್ಳುತ್ತಿದ್ದರು.

ನೀರವತೆ

ಸೆಪ್ಟೆಂ ೨೭ ಪುಟ ೭೭ ವೀಕ್ಷಣೆ

ಆಂತರ್ಯದಲ್ಲಿ ಮನಸಿಗೆ ಕಾಡಿತು ನೀರವತೆ… ಅತಂತ್ರದ ಸಂದಿಗ್ಧತೆಯಲ್ಲಿ ಮುಳುಗಿತು ಜಿಜ್ಞಾಸೆಯ ವಿಮುಖತೆ… ನಾನು ಯಾರು ಎಂಬುದು ಈಗಲು ತತ್ವ ಪ್ರಶ್ನೆಯ ಸೂಕ್ಷ್ಮತೆ… ಅರಸುತ ಹೋದರು ಸಿಗದು ಈ ಸತ್ಯದ ಪಾರಮಾರ್ಥಿಕತೆ….. -- ಸಂದೀಪ ಶರ್ಮ

ಕಪಟ

ಆಗಸ್ಟ್ ೦೫ ಪುಟ ೪೯ ವೀಕ್ಷಣೆ

ಮನದೊಳಗಿನ ಮಾತು… ಕಣ್ಣಿನಲಿ ಅಂಕುರಿಸಿ…. ಹೃದಯಕೆ ನಾಟಿಸಿ… ನಂತರ ನಟಿಸಿ… ಜಾರಿಕೊಂಡಳು ಕಪಟ ಪ್ರೇಯಸಿ….

ಪ್ರಮಾದ

ಆಗಸ್ಟ್ ೦೩ ಪುಟ ೫೦ ವೀಕ್ಷಣೆ

ನೋಡಲಾಗುವುದೆ ಮಾನವನ ದುರ್ನಡತೆಯ ಅನೀತಿ… ಮಾರಣಹೋಮವಾಗುತ್ತಿದೆ ನಾಯಿಗಳ ಸಂತತಿ… ಪ್ರಮಾದವೆಂದರೆ ನಡೆಯುತ್ತಿದೆ ಅವುಗಳ ಗಣತಿ… ವಿಜೃಂಭಿಸ ಹೊರಟಿಹನು ತೋರಿಸುತ್ತ ತನ್ನ ಸಣ್ಣ ಬುದ್ಧಿಯ ಮತಿ….

ಅನೈತಿಕ ಪ್ರೇಮ

ಆಗಸ್ಟ್ ೦೨ ಪುಟ ೪೩ ವೀಕ್ಷಣೆ

ಭಾವೈಕ್ಯೈತೆಯ ತೊಳಲಾಟದಲಿ… ಭಾವೋನ್ಮಾದದ ಅಲೆಯಲಿ…. ಕಣ್ಮನ ಸೆಳೆಯುವ ಕಣ್ಣೋಟದಲಿ…. ಭಾವನೆಗಳ ಪುಟಿದೇಳಿಸುತಲಿ… ಬರಮಾಡಿಕೊಳ್ಳುವುದೇ ಅನೈತಿಕ ಪ್ರೇಮ