ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕನ್ನಡತಿ
ಕ

ಕನ್ನಡತಿ

ಕನ್ನಡತಿ ಕನ್ನಡ

೧೩ ಲೇಖನಗಳು ೩,೩೯೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

#ಹಿಟ್ಟಂ_ತಿಂದಂ_ಬೆಟ್ಟಂ_ಕಿತ್ತಿಟ್ಟಂ

ಮಾರ್ಚ್ ೩೦ ಲೇಖನ ೮೮೮ ವೀಕ್ಷಣೆ

'ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ' ಎಂಬ ನಾಣ್ನುಡಿಯಂತೆ ನಮ್ಮ ಸಮ ಶೀತೋಷ್ಣ ವಲಯದ ಭಾರತ ದೇಶಕ್ಕೆ ಅದರಲ್ಲೂ ಕರ್ನಾಟಕಕ್ಕೆ ರಾಗಿಯ ತಿನಿಸುಗಳು ಆರೋಗ್ಯ ವರ್ಧಕ. ಹೊಟ್ಟೆಗೆ ತಂಪು. 'ದಿನಕ್ಕೊಮ್ಮೆ ರಾಗಿ ತಿಂದರೆ ಆಗುವನು ನಿರೋಗಿ' ಕೇಳಿದ್ದೀರಲ್...

#ಅಮರಾವತಿ

ಮಾರ್ಚ್ ೧೩ ಲೇಖನ ೬೨ ವೀಕ್ಷಣೆ

___LINK_OPEN_ data-ft="104}" href="https://www.facebook.com/hashtag/%E0%B2%85%E0%B2%AE%E0%B2%B0%E0%B2%BE%E0%B2%B5%E0%B2%A4%E0%B2%BF?source=feed_text&story_id=418520321829005"___#ಅಮರಾವತಿ ಒಮ್ಮೆ ಯೋಚಿಸಿ....

#ಈ_ಫೇಸ್_ಬುಕ್ಕೇ_ಹಾಗೆ

ಮಾರ್ಚ್ ೦೬ ಕವನ ೧,೦೪೪ ವೀಕ್ಷಣೆ

___LINK_OPEN_ data-ft="104}" href="https://www.facebook.com/hashtag/%E0%B2%88_%E0%B2%AB%E0%B3%87%E0%B2%B8%E0%B3%8D_%E0%B2%AC%E0%B3%81%E0%B2%95%E0%B3%8D%E0%B2%95%E0%B3%87_%E0%B2%B9%E0%B2%BE%E0%B2%97%E0...

#ಹೀಗೊಂದು_ಮಾತು ...

ಮಾರ್ಚ್ ೦೬ ಲೇಖನ ೪೫ ವೀಕ್ಷಣೆ

___LINK_OPEN_ data-ft="104}" href="https://www.facebook.com/hashtag/%E0%B2%B9%E0%B3%80%E0%B2%97%E0%B3%8A%E0%B2%82%E0%B2%A6%E0%B3%81_%E0%B2%AE%E0%B2%BE%E0%B2%A4%E0%B3%81?source=feed_text&story_id=41492...

ನನಗೆ ಪ್ರಮೋಷನ್ ಸಿಗಲೇ ಇಲ್ಲ

ಡಿಸೆಂ ೨೨ ಲೇಖನ ೫೪ ವೀಕ್ಷಣೆ

ದೊಡ್ಡ ಕುಟುಂಬದಲ್ಲಿ ಅಂದರೆ ಅವಿಭಕ್ತ ಕುಟುಂಬಗಳಲ್ಲಿ ಇರುವವರಿಗೆ ಸಿಗುವ ಅನುಭವ ಸಾಗರದಷ್ಟು. ಮನೆ ತುಂಬಾ ಜನ. ಅದಕ್ಕೆ ಸರಿಯಾಗಿ ನೋವು-ನಲಿವುಗಳೂ ಜಾಸ್ತಿಯೇ. ದಿನದ ತಿಂಡಿ ಊಟಗಳ ಪ್ರಮಾಣ ಹೆಚ್ಚಿರುವುದರಿಂದ ದೊಡ್ಡವರು ದೊಡ್ಡ ಕೆಲಸ ಹಂಚಿಕೊಂಡು...

ಹುಟ್ಟು ಹಬ್ಬ - ಒಂದು ಚಿಂತನೆ

ಡಿಸೆಂ ೧೯ ಲೇಖನ ೧೬೦ ವೀಕ್ಷಣೆ

ನಮ್ಮ ಅಕ್ಕ - ಅಣ್ಣಂದಿರ ಕಾಲದಲ್ಲಿ ಅಂದರೆ ೬೦ರ ದಶಕದಲ್ಲಿ, ಅವರ ಶೈಶವಾಸ್ಥೆಯ ೫-೬ ವರುಷದವರಿಗೆ ಹುಟ್ಟು ಹಬ್ಬದ ದಿನ ಬಾಗಿಲಿಗೆ ಹಸಿರು ತೋರಣ, ಮನೆ ಮುಂದೆ ದೊಡ್ಡ ರಂಗೋಲೆಯ ಅಲಂಕಾರ.. ಬೆಳಗ್ಗೆ ಸತ್ಯನಾರಾಯಣಪೂಜೆಯೋ, ಯಾವುದಾದರೂ ಸೇವೆಯೋ ದೇವಸ್ಥ...

ಒಂದು ನತ್ತಿನ ಕತೆ

ಡಿಸೆಂ ೦೯ ಲೇಖನ ೭೧ ವೀಕ್ಷಣೆ

ಏನಪ್ಪಾ ಇದು Dr.ರಾಜ್ ಚಿತ್ರ 'ಒಂದು ಮುತ್ತಿನ ಕತೆ' ಬದಲು ನತ್ತಾಗಿ ಬಿಟ್ಟಿತೆ? ಅನ್ನುವ ಸಂಶಯವೇ..... ಮುಂದೆ ಓದಿ. ನನ್ನಮ್ಮ ಬಹಳ ಗಟ್ಟಿ ಹೆಣ್ಣುಮಗಳು. ತನ್ನ ದೊಡ್ಡ ಸಂಸಾರ ಸಾಗರದಲ್ಲಿ ಒದ್ದಾಡಿ ಗುದ್ದಾಡಿದ್ದರಿಂದ ನಾವು ಮಕ್ಕಳಿಗೆಲ್ಲಾ ಮಾನಸ...

ಏನು ಮಕ್ಕಳೋ ಏನೋ...

ಡಿಸೆಂ ೦೧ ಲೇಖನ ೭೭ ವೀಕ್ಷಣೆ

ಏನು ಮಕ್ಕಳೋ ಏನೋ... ಸ್ವಲ್ಪ ಬೈದರೂ ಮುಖ ಸಣ್ಣಗೆ ಮಾಡುತ್ತವೆ, ಬರೀ ಹಾರಾಟ , ಹೋರಾಟ!! ನಮ್ಮ ಕಾಲದಲ್ಲಿ ಹೀಗಿದ್ದೆವಾ..... ಒಂದು ಹಾಡು- ಹಸೆ ಕಲಿಯೋದು ಇರ್ಲಿ, ಅಕ್ಕ-ಪಕ್ಕದವರ ಜೊತೆ ಬೆರೆಯಲ್ಲ, ಹೇಳಿದ ಮಾತು ಕೇಳಲ್ಲ .… ನೆಂಟರು ಇಷ್ಟರು ಅಂದ್...

ರೀ ..ನಿಮ್ಮನೇಲಿ ಬೊಂಬೆ ಇಟ್ಟಿದ್ದೀರಾ?....

ನವೆಂ ೨೭ ಲೇಖನ ೯೬ ವೀಕ್ಷಣೆ

ಹೊಸ ಲಂಗ -ಜಂಪರ್ ತೊಟ್ಟು, ಹೂವಿನ ಜಡೆ ಹೆಣೆಸಿಕೊಂಡು ಕುಚ್ಚು ಹಾಕಿಸಿಕೊಂಡು ಬಣ್ಣ ಬಣ್ಣದ ಬಳೆ, ಮಣಿ ಸರ ತೊಟ್ಟು ಕೈಯಲ್ಲಿ ಅಕ್ಷತೆಯ ಡಬ್ಬಿ ಹಿಡಿದು ನಾನು, ನನ್ನ ತಂಗಿ, ಗೆಳೆಯ-ಗೆಳತಿಯರ ಒಂದು ಮಕ್ಕಳ ಹಿಂಡು 'ರೀ, ಬೊಂಬೆ ಇಟ್ಟಿದ್ದೀರಾ ? ' ಅಂ...

#ನಾಲ್ಕು ದಿನದ ಹಿಂದೆ

ನವೆಂ ೨೨ ಲೇಖನ ೬೩ ವೀಕ್ಷಣೆ

ಬೆಳಗ್ಗೆ 9 ಕ್ಕೆ ಒಂದೇ ಸಮನೆ ದೂರವಾಣಿ ಬಡಿದುಕೊಳ್ಳಲು ಶುರು ಮಾಡಿತು, ಸ್ಥಿರವಾಣಿಗೆ ಕರೆ ಮಾಡಿದವರು ಯಾರಪ್ಪ ಅಂದುಕೊಳ್ಳುತ್ತಲೇ ಉತ್ತರಿಸಿದೆ ______ ಆಸ್ಪತ್ರೆಯಿಂದ ಡ್ಯೂಟಿ ನರ್ಸ್ ಮಾತಾಡಿ -ಒಬ್ಬ ಪೇಶಂಟ್ಗೆ ಸೀರಿಯಸ್ ಆಗಿದೆ. ಆಗಲೋ ಈಗಲೋ ಎನ...

#ನಿರೀಕ್ಷೆ

ನವೆಂ ೧೯ ಕವನ ೭೧೬ ವೀಕ್ಷಣೆ

ಅರಿವಾಗದು ಮಾಘ ಫಾಲ್ಗುಣಗಳ ಕಡು ನಿಲುವು ಅರಸಿದ ದಾರಿ ವನಸಿರಿ ಬಯಲಾಗದು ಒಳ ಮರ್ಮ ಕಡು ಶಂಕೆ ಸುಡಲು ಮತ್ತೆ ಕೋಗಿಲೆ ನಲುಗಿದೆ ಹಸಿರು ಬಾಡಿದೆ ಕಾಕರಾಜನ ಕರ್ಕಶಕೆ ..... ವಸಂತನ ಆಗಮನವಾದೀತೆ????......