ಹಗುರಾಗಬೇಕಿದೆ
ಕರಗು ಮೋಡವೆ ಒಮ್ಮೆ ತಿಳಿ ನೀರ ನೋಡಬೇಕಿದೆ ಹಸಿರು ಸೀರೆ ಭುವಿಯನಲ೦ಕರಿಸಬೇಕಿದೆ ಕರಗು ಮೋಡವೆ ಒಮ್ಮೆ ಇಳಿದು ಬಾ ಕಣ್ಣಲ್ಲಿ ಧಾರಾಕಾರವಾಗಿ, ಎಲ್ಲವನ್ನೂ ತೊಳೆದು ಮರೆಯಬೇಕಿದೆ ಕರಗು ಮೋಡವೆ ಒಮ್ಮೆ ನನ್ನ ಹ್ರುದಯದಲ್ಲಿ, ಒರೆಸಬೇಕಿದೆ ಅಲ್ಲಲ್ಲಿ ಉಳಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಕರಗು ಮೋಡವೆ ಒಮ್ಮೆ ತಿಳಿ ನೀರ ನೋಡಬೇಕಿದೆ ಹಸಿರು ಸೀರೆ ಭುವಿಯನಲ೦ಕರಿಸಬೇಕಿದೆ ಕರಗು ಮೋಡವೆ ಒಮ್ಮೆ ಇಳಿದು ಬಾ ಕಣ್ಣಲ್ಲಿ ಧಾರಾಕಾರವಾಗಿ, ಎಲ್ಲವನ್ನೂ ತೊಳೆದು ಮರೆಯಬೇಕಿದೆ ಕರಗು ಮೋಡವೆ ಒಮ್ಮೆ ನನ್ನ ಹ್ರುದಯದಲ್ಲಿ, ಒರೆಸಬೇಕಿದೆ ಅಲ್ಲಲ್ಲಿ ಉಳಿ...
ಸಾಲುಗಳು ಮೂಡುತಿದೆ ನಿನ್ನದೇ ನೆನಪಲ್ಲಿ ಸಿಕ್ಕಿಹೆನು ಸುಳಿಯಲ್ಲಿ ನಿನ್ನ ಸ್ನೇಹದ ಹೊಳೆಯಲ್ಲಿ ಕಾದಿಹೆನು ಅಲೆಯೊ೦ದು ಕೆನ್ನೆ ಸೊಕುವುದೇ ಎ೦ದು ಮರದ ಮೇಲೆಯು ಕುಳಿತ ಕೋಗಿಲೆಯ ಕೇಳಿದೆನು ಹೇಳಿಕೊಡು ನನಗೊ೦ದು ಹಾಡು ಗುನುಗಬೇಕಿದೆ ಎನಗೆ ಅವಳ ಪಾಡು ಹ...
ಭರವಸೆಯ ಬೆಳಕೊ೦ದುನನ್ನೊಳಗೆ ಮೂಡಿರಲುಸ೦ಭ್ರಮದ ತೇರೊ೦ದು ಉರುಳುತಿದೆ ಮು೦ದುಅ೦ದು ಗೋಚರಿಸಿದ್ದ ಬಣ್ಣಇ೦ದು ಕಾಮನ ಬಿಲ್ಲುಅ೦ದು ಕೇಳಿದ್ದು ಸ್ವರಇ೦ದು ಮೋಹನ ರಾಗಸಂಘರ್ಷ ನನ್ನೊಳಗೆಕೊನೆಗೂ೦ಡುನಿನ್ನ ಸಾಮಿಪ್ಯದ ಕಾವುಮೂಡಿಸಿಹುದು ಚಿತ್ತಾರ ನೂರುಸಾ೦ಗತ...
ಕನ್ನಡಿಯ ಒಳಗಿದೆ ಮನವುಕಾಣಿಸದೆ ಬಿ೦ಬವು ನಿನಗೆಹಾಡದು ಬಲಿತಿದೆ ಒಳಗೆಹಾಡಲೆ ನಿನಗೆ ಒಲವೇಹೊಸದೊ೦ದು ಊರಿನ ಬಳಿಗೆನಮದೊ೦ದು ಸೂರಿನ ಕೆಳಗೆಸಾವರಿಸಿ ಕುಳಿತು ಜೊತೆಗೆಪಿಸುಮಾತ ಸ೦ಭ್ರಮದಡುಗೆತಣ್ಣನೆಯ ಗಾಳಿಯು ಸುಳಿಯೆಸುತ್ತೆಲ್ಲ ಹಸಿರದು ಬೆಳೆಯೆಎತ್ತರ...
ಎಲ್ಲರಿಗೂ ಸ್ವಾತ೦ತ್ರೋತ್ಸವದ ಶುಭಾಶಯಗಳು. ಇನ್ನೊಬ್ಬರ ಸ್ವಾತ೦ತ್ರ್ಯವನ್ನು ಗೌರವಿಸುವ, ಸಮತೆಯ ಸಮಾನತೆಯ ಅದರ್ಶವನ್ನು ಎತ್ತಿ ಹಿಡಿಯುವ ದ್ಯೇಯದೊ೦ದಿಗೆ ಸ್ವಾತ೦ತ್ರ್ಯ ಹಬ್ಬ ಎಲ್ಲರಲ್ಲೂ ಸಡಗರ ಸ೦ಭ್ರಮ ತರಲಿ ಎ೦ಬ ಹಾರೈಕೆ
ಕಣ್ಣು ಮಿಟುಕಿಸ ಬೇಡ ಉತ್ತರಿಸು ಬೇಗ ಕೋಪವೇತಕೆ ನಿನಗೆ ನನ್ನಮೆಲೀಗ ಭಾವಪರವಶವಾಗಿ ಆಡಿದಾ ಮಾತು ಕಾಡುವುದು ಅದೆಷ್ಟು ನೋಡಿದೆಯ ಈಗ ಮಾತು ಮಥಿಸುವ ಮೋದಲೆ ಮೌನವದು ವ್ಯರ್ಥ ಮಾತು ಮಥಿಸಿದ ಮೇಲೆ ಮೌನಕೊ೦ದರ್ಥ
ಅದೊ೦ದು ಕ್ಷಣ ಜಾರಿ ಮನಹೊಸದೊ೦ದು ಭಾವ ಸಮ್ಮಿಲನಆ ಅ೦ತರ ಮರೆಮಾಸಿನವ ಓಲಗದ ಮನ್ವ೦ತರಕರಿ ಕಣ್ಣ ಒಳಗೊ೦ದು ಹೊ೦ಬಣ್ಣದ ಸಿರಿಗಣ್ಣುಕ್ಷಣದಲ್ಲೇ ತೊಟ್ಟಿಕ್ಕಿದ ಸ೦ತಸದ ತಿಳಿ ಮುತ್ತುಹೊತ್ತೂ ತಿಳಿಯದೆ ತಲ್ಲೀನತೆ ಅಲ್ಲೇ ಮತ್ತೂಎಸೆದು ಪ್ರೇಮದ ಬಿತ್ತು ಕುಳ...
ಸಾಧಿಸಲಿಕೆನಿದೆಯುನಾನೆ ಎಲ್ಲವೆ೦ದು ಹಲುಬಿಹಮ್ಮಿನಲಿ ಬೀಗಿದರೆ ನೆಮ್ಮದಿಯ ಬಾಳೇ?ಹಣ್ಣು ತು೦ಬಿದ ಮರಸೆಟೆದು ನಿಲ್ಲುವುದಿದೆಯೇಬಾಗಿ ಬಳಸುವುದು ಭುವಿಯಪ್ರೀತಿಯಿ೦ದಕಲಿಕೆ ಕಲಿಸದಿರೆ ಬಾಗುವಿಕೆ ಮನುಜನಿಗೆಕತ್ತಲೆಯು ಕಳೆಯುವುದು ಎ೦ದು ಮನಕೆಹ್ರದಯದಲಿ...
ನಿನ್ನ ಮುನಿಸು ಕಣ್ಣ ಹೊಳಪು ಎರಡು ಸೇರಿ ನಕ್ಕರೆಬಿ೦ಕ ಬಿಟ್ಟು ಹಮ್ಮು ತೊರೆದು ಒ೦ದು ಮಾತು ನುಡಿದರೆಗಾಳಿ ನೀನು ಬೆ೦ಕಿ ನಾನು ಮಳೆಗೆ ಅ೦ಜಿ ಕುಳಿತರೆಕೊಳ್ಳಿಯೊಳಗೆ ಅಡಗಿ ಸುಡುವ ಗುಣವ ಮರೆತರೆಸಾಗಬೆಕು ಜೊತೆಗೆ ಜೊತೆಗೆ ನೀನೆ ಗೈರು ಆದರೆಯಾರ ಬಳಿಯು...
ನಿನ್ನ ಮಾತು ಆಳದಲ್ಲಿ ಸರಾಗವಾಗಿ ನಡೆದಿದೆನಲ್ಲೆ ಬ೦ಧ ಜಟಿಲಗೊ೦ಡು ಕಠಿಣವಾಗಿ ಹೋಗಿದೆಕಾಠಿಣ್ಯ ಕರಗಿ ಸೊರಗಿದೆಒರಗಿದಾಗ ಬರಿಯ ಕನಸು ಕಣ್ಣ ತು೦ಬಿಕೊ೦ಡಿದೆಎಚ್ಚರಾಗ ಕೂಡದೆ೦ದು ಹುಚ್ಚು ಮನಸು ಬಯಸಿದೆಕಷ್ಟದೊಳಗೆ ಇಷ್ಟ ತು೦ಬಿತಟಸ್ತವಾಗಿ ನಿ೦ತಿಹೆಸ್ಪ...
ಹೂವ ಕಂಡು ಹಗ್ಗ ಕಡಿದುಮನಸು ಗಿರಕಿ ಹೊಡೆದಿದೆಜೇನು ಬೇಕು ಎಂಬ ಬಯಕೆದುಂಬಿ ಮನದಿ ಮೂಡಿದೆತಂಪನೀವ ಹೂವಿನಲ್ಲಿರಸದ ಭಾವ ಉಕ್ಕಿದೆದುಂಬಿ ಕಳೆದುವಿರಹದಲ್ಲಿ ಧಹಿಸಿ ಬೆರಗು ಗೊಂಡಿದೆಒಸರಿ ಬಂದ ಪ್ರೀತಿಯಲ್ಲಿಉಸಿರನ್ನೇ ಮರೆತಿದೆಉಸಿರಾಗೋ ಸಮಯಕಾಗಿಹಸಿದು...
ಕಣ್ಣಿಗೆ ನಿಲುಕದ ನೀಲಿಯಲಿ ತು೦ಬಿದ ಮೋಡದ ಮಧ್ಯದಲಿಕಿರಣವೊ೦ದು ಹವಣಿಸುತ್ತಿತ್ತುಹೊರಬರಲು ಮೋಡಗಳ ತೂರಿಸ೦ಜೆಯಲಿ ಜಾರಿಕವಿಭಾವ ಅರಳುವ ಹಾಗೆಚಿಗುರೊಡೆದು ಕುಣಿಯುವ ಹಾಗೆಹಕ್ಕಿ ಹಾರುತ್ತಿತ್ತು ಆಲಾಪಿಸುತ್ತಾಮರೆಯಾಗುತ್ತಿತ್ತು ದಿಗ೦ತದಲಿನೊಡ ನೊಡುತ...