ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಡಾ. ಕರುಣಾಕರ ನಿಡಿಂಜಿ
ಡ

ಡಾ. ಕರುಣಾಕರ ನಿಡಿಂಜಿ

karunakaranid54

೫ ಲೇಖನಗಳು ೫೨೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ತೊಂದರೆ

ಮೇ ೧೬ ಕವನ ೭೭ ವೀಕ್ಷಣೆ

ಬುದ್ಧಿವಂತಿಕೆಯೆ ನಮ್ಮೀ ಜಗಕೆ ಎಂದಿಗು ದೊಡ್ಡ ತೊಂದರೆ ದಡ್ಡರೆ ಉಳಿದರು ಲೋಕದಿ ನೆಮ್ಮದಿ ಬುದ್ಧಿಯೆ ಮನುಜಗೆ ಬೆನ್ನ ಬರೆ ಯಾಕೆ ಬೇಕಿತ್ತು ಐನ್ ಸ್ಟೈನನಿಗೆ ಕಾಣದ ಅಣುಗಳ ಸಹವಾಸ? ಕಲಾಶ್ನಿಕೋವ್ ರೈಫಲು ಮಾಡಿದ ಕೊಡಬೇಕಿತ್ತವನಿಗೆ ಸೆರೆವಾಸ ಕರೆಂಟು...

ಗುಬ್ಬಿ

ಏಪ್ರಿಲ್ ೦೯ ಕವನ ೧೩೬ ವೀಕ್ಷಣೆ

ಗುಬ್ಬಿ ಗುಬ್ಬಿ ಕಾಡು ಗುಬ್ಬಿ ಗೂಡು ಕಟ್ಟಿತು ಕಾಡು ನಾಡು ಬೆಸೆದ ಪಾಡು ಹಾಡು ಹುಟ್ಟಿತು ದೊಡ್ಡ ಸಣ್ಣ ಮರವ ಸುತ್ತಿ ಶಾಲೆ ನಡೆಯಿತು ಜನುಮ ಕೊಟ್ಟ ಕಾಡೆ ಅದಕೆ ಗುರುವು ಆಯಿತು ಪುರ್ರ ಪುರ್ರ ರೆಕ್ಕೆಬಡಿದು ದಾರಿ ನಡೆಯಿತು ಚೀಂವ್ ಚೀಂವ್ ಕೂಗಿ ಕೂಗ...

ಹನಿಗವನ

ಏಪ್ರಿಲ್ ೦೮ ಕವನ ೧೩೮ ವೀಕ್ಷಣೆ

ಹುಡುಗಿಯರೇ ನಗುವ ಹುಡುಗರ ನೋಡಿ ನಂಬಬೇಡಿ ನಗುನಗುತ್ತಲೆ ಕಟ್ಟುವರಿವರು ತಾಳಿ ಬೇಡಿ ಬೇಡಿ.

ಹನಿಗವನ

ಏಪ್ರಿಲ್ ೦೮ ಕವನ ೧೧೬ ವೀಕ್ಷಣೆ

ಮರಹೇಳಿತು ಕೊಂಬೆಗೆ ಗೂಡನಂಟಿಸಬಂದ ಹಕ್ಕಿಗೆ- ಹಕ್ಕಿಯೇ ಒಂದು ಹಾಡ ಹಾಡು. ಹಕ್ಕಿ ಹೇಳಿತು- ಹಾಡುತ್ತೇನೆ, ಆದರೆ, ಕಾಯಬೇಕು ನೀನು ನನ್ನ ಗೂಡು.

ಹಂಬಲ

ಏಪ್ರಿಲ್ ೦೮ ಲೇಖನ ೫೭ ವೀಕ್ಷಣೆ

ಎಲ್ಲಿಹೋದವೋ ದಿನಗಳೆಲ್ಲಿ ಹೋದವೋ? ಎಲ್ಲಿ ಹೋದವೋ ದಿನಗಳೆಲ್ಲಿಹೋದವೋ ಇರುವೆ ಸಾಲ ಕಂಡು ಕುಣಿವ ಗುಬ್ಬಿಗೂಡನರಸಿ ಬರುವ ಹಸಿರ ಬಯಲ ಹಿಮದಮಣಿಯ ಒರೆಸಿ ಹರುಷಪಡುವ ದಿನಗಳೆಲ್ಲಿ ಹೋದವೋ? ಯಾವ ಮರದಲೆಂತ ಹಣ್ಣು ಯಾವ ಹಕ್ಕಿಗೆಂಥ ಬಣ್ಣ ಯಾವ ಗಿಡಕದೆಂಥ ಹೂ...