ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕ. ರು ಚಿ. ರಾಜು
ಕ

ಕ. ರು ಚಿ. ರಾಜು

ರಾಜೀವ್

೧೦ ಲೇಖನಗಳು ೧,೮೬೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಮ್ಮ ನುಡಿಯು

ಜನ ೦೧ ಕವನ ೧೫೫ ವೀಕ್ಷಣೆ

ದೇವನು ಕರುಣಿಸಿದನೆಮಗೆ ಮಾತಿನ ಭಾಗ್ಯವನ್ನು ನುಡಿಯಲು ಮನುಜನು ಸೃಷ್ಠಿಸಿದ ಹಲವು ಭಾಷೆಯನ್ನು. ಭಾಷೆಯು ಒಗ್ಗೂಡಿಸಿದೆ ವಿವಿಧ ಪ್ರಾಂತ್ಯಗಳನ್ನು ಜನಮನಗಳ ಬಂಧಿಸಿತು ಈ ನುಡಿ - ಹೊನ್ನು. ನುಡಿ ಕನ್ನಡವಾಗಿರಲು ಎಷ್ಟು ಚೆನ್ನು ನುಡಿದು ಎಲ್ಲೆಡೆ ಫಸರ...

ಚಿಂತೆ

ಡಿಸೆಂ ೧೬ ಕವನ ೧೯೮ ವೀಕ್ಷಣೆ

ಚಿಂತೆ| ಚಿಂತೆ| ಚಿಂತೆ| ಜಗದ ಮಂದಿಗೆಲ್ಲ ಇದು, ಆಪ್ತಮಿತ್ರನಂತೆ. ಚಿಂತೆ ಗೆದ್ದ ಮಂದಿ, ಬಹೂ ವಿರಳವಂತೆ. ಚಿಂತೆ ಇರದ ಜಗದ ಊಹೆ, ಬರೀ ಭ್ರಾಂತಿಯಂತೆ. ಇದರ ಮೊದಲ ಆಗಮನವು, ಎಚ್ಚರಿಕೆ ಗಂಟೆಯಂತೆ. ಮನವು ಎಚ್ಚೆತ್ತಿಕೊಳಲು, ಅದು ಚಿಂತೆಮುಕ್ತವಂತೆ....

ಮೌನ ಮೀರಲಿಲ್ಲ!

ನವೆಂ ೨೯ ಕವನ ೧೯೧ ವೀಕ್ಷಣೆ

ಕಡಲಾಳದಂತಿರುವ ಬಡತನದ ಬವಣೆಯಲಿ, ಈಜಲೆಂದು ದೂಡಿದೆ ನೀನು. ನಾ ಮಾತಾಡಲಿಲ್ಲ| ಮೌನವ ಮೀರಲಿಲ್ಲ | ಬಡತನದ ಬೇಗೆಯನು ಸಹಿಸುತಲಿ, ಸಿರಿತನದ ಆಸೆಗಳ ಮರೆಯುತಲಿ, ಈಜಿ ದಡ ಸೇರಿದೆ ನಾನು. ನಾ ಮುಳುಗಲಿಲ್ಲ| ಬಡತನ ಎನಗೆ ಹೊರೆಯಾಗಲಿಲ್ಲ | ಜೀವನ ಯಾನದ ಪ್...

ನಮ್ಮ ನಾಡು

ನವೆಂ ೧೯ ಕವನ ೨೧೧ ವೀಕ್ಷಣೆ

ಹಸಿರ ರಾಶಿ ಚೆಲ್ಲಿರುವ ಗಿರಿವನ, ಪ್ರಕೃತಿಯ ರಂಗೇರಿಸಿಹ ಜಲಪಾತಗಳ ಮಿಶ್ರಣ, ಭೂಸ್ವರ್ಗವಾಗಿಸಿಹ ಮಲೆನಾಡ ಚಿತ್ರಣ, ಪಾವನವಾಗಿಸಿವೆ ಈ ಐಸಿರಿ ತುಂಬಿಸಿ, ನಮ್ಮ ಕಣ್ಮನ. ಮಕ್ಕಳ ತೊದಲಲಿ ಸರಿಗಮ ಗಾನ, ತಾಯಿಯ ನುಡಿಯಲಿ ಜೋಗುಳ ಗಾನ, ಮಂದಿಯ ನುಡಿಯಲಿ ಜ...

ಎನ್ನಾಸೆ

ಅಕ್ಟೋ ೨೫ ಕವನ ೧೭೫ ವೀಕ್ಷಣೆ

ಪ್ರಕೃತಿಯ ಮಡಿಲಲಿ ಮಗುವಾಗುವಾಸೆ. ಪ್ರಕೃತಿಯ ಐಸಿರಿಯಲಿ ಒಂದಾಗುವಾಸೆ. ಸೃಷ್ಠಿಯ ಜೀವಿಗಳಿಗೆ ಮುದ ನೀಡುವಾಸೆ. ಪ್ರಕೃತಿ ತಾಳುವ ವಿಕೋಪಕೆದರಿ ಚಿಗುರದಿದೆ ಎನ್ನಾಸೆ. ಹಕ್ಕಿಯಾಗಿ ಹಾರಿ ಎಲ್ಲೆಡೆ ಸಂಚರಿಸುವಾಸೆ. ಬಾನಂಗಳಕೆ ಹಾರಿ ಮೋಡಗಳೊಡನೆ ತೇಲುವ...

ನಮ್ಮ ಗುರುವು

ಅಕ್ಟೋ ೧೭ ಕವನ ೧೭೮ ವೀಕ್ಷಣೆ

ಕೈ ತುತ್ತನಿತ್ತು, ತುತ್ತಿಗೆ ಬೆಲೆಯ ತೆತ್ತು, ಪೋಷಣೆ ಭಾರ ಹೊತ್ತು, ಏಳಿಗೆ ಬೀಜ ಬಿತ್ತು, ಪೋಷಿಸಲು ಮಮತೆ ಪ್ರೀತಿಯನಿತ್ತು, ಸಲಹುವ ತಾಯಿ ತಂದೆ - ಮೊದಲ ಗುರುವು. ಜೀವಿಸಲು ಪಂಚಭೂತಗಳ ನೀಡಿ, ಶುದ್ಧ ಪರಿಸರವ ಸೃಷ್ಠಿಯ ಮಾಡಿ, ಜೀವಸಂತತಿ ವೃದ್ಧಿಸ...

ಅತೃಪ್ತಿ

ಅಕ್ಟೋ ೧೦ ಕವನ ೧೯೭ ವೀಕ್ಷಣೆ

ಓ ಮನುಜನೇ, ಎಂದು ಕಾಣುವುದು ನಿನ್ನಲಿ ತೃಪ್ತಿ? ದಿನವೂ ಬೆಳೆಯುತಿದೆ ನಿನ್ನ ಬೇಡಿಕೆಗಳ ವ್ಯಾಪ್ತಿ. ಭೂಮಂಡಲವೇ ನಿನಗಿದ್ದರೂ, ನಿನಗಿಲ್ಲ ಸಂತೃಪ್ತಿ, ಈ ಮೋಹಕೆ ಬಂಧಿಯಾದ ನಿನಗೆ ಎಲ್ಲಿದೇ ಮುಕ್ತಿ? ಭೂಭಾಗವನೇ ಖಂಡಗಳಾಗಿ ವಿಂಗಡಿಸಿರುವೆ. ಖಂಡಗಳನು...

ಜ್ಞಾನ ದೇಗುಲ - ೨

ಸೆಪ್ಟೆಂ ೨೭ ಕವನ ೩೦೬ ವೀಕ್ಷಣೆ

ಇದು ವಿದ್ಯೆ ಕಲಿಸುವ ಜ್ಞಾನ ದೇಗುಲ. ವಿದ್ಯಾದಾನಗೈವರಿವರದು ಉತ್ತಮ ಮನುಕುಲ. ಜಾತಿಮತಭೇದವಿಲ್ಲವಿಲ್ಲಿ, ವಿದ್ಯಗೆ ಒಂದೇ ಕುಲ. ಜ್ಞಾನಾರ್ಜನೆ ಹರಿಯಲು, ತೆರೆದಿಡಿ ಮನದ ಬಾಗಿಲ. ವಿದ್ಯೆ ಕಲಿಕೆಯು ಪ್ರತಿಯೊಬ್ಬನ ಜನ್ಮ ಹಕ್ಕು. ವಿದ್ಯಾರ್ಜನೆಯು ಬದಲ...

ಜ್ಞಾನ ದೇಗುಲ

ಸೆಪ್ಟೆಂ ೨೭ ಕವನ ೧೦೨ ವೀಕ್ಷಣೆ

ಇದು ವಿದ್ಯೆ ಕಲಿಸುವ ಜ್ಞಾನ ದೇಗುಲ. ವಿದ್ಯಾದಾನಗೈವರಿವರದು ಉತ್ತಮ ಮನುಕುಲ. ಜಾತಿಮತಭೇದವಿಲ್ಲವಿಲ್ಲಿ, ವಿದ್ಯಗೆ ಒಂದೇ ಕುಲ. ಜ್ಞಾನಾರ್ಜನೆ ಹರಿಯಲು, ತೆರೆದಿಡಿ ಮನದ ಬಾಗಿಲ. ವಿದ್ಯೆ ಕಲಿಕೆಯು ಪ್ರತಿಯೊಬ್ಬನ ಜನ್ಮ ಹಕ್ಕು. ವಿದ್ಯಾರ್ಜನೆಯು ಬದಲ...

ತಾಯ ಮಮತೆ

ಸೆಪ್ಟೆಂ ೨೦ ಕವನ ೧೫೬ ವೀಕ್ಷಣೆ

ತನ್ನ ಮಡಿಲ ತುಂಬಿದ ಮಗುವ ನೋಡಿ, ಸಾರ್ಥಕವೆನಿಸಿತು ತಾಯಿಗೆ ತಾ ಜನ್ಮತಾಳಿ. ಕಂದನ ಹಸಿವನೀಗಿಸುವಳು ತನ್ನ ಹಾಲನುಣಿಸಿ. ಪೌಷ್ಠಿಕತೆಯ ಹೆಚ್ಚಿಸುವಳು ಮಮತೆ ಪ್ರೀತಿ ಬೆರೆಸಿ. ತಾಯಮಡಿಲಿದು ಮಗುವಿಗೆ ಬೆಚ್ಚನೆಯ ಬೀಡು. ಪ್ರೀತಿ ಮಮತೆಯು ತುಂಬಿದ ಅಕ್ಕ...