ಹಬ್ಬದ ದಿನ ಬ್ಯಾಚುಲರ್ ಬದುಕು ಇನ್ ಬೆಂಗಳೂರು…
`ಏನು…? ನಾಳೆ ಹಬ್ಬಾನ? ಯಾವ್ ಹಬ್ಬ…!?’ ದೇವರಾಣೆ ಈ ಪ್ರಶ್ನೆನ ನಾನು ನಿನ್ನೆ ರಾತ್ರಿ ನನ್ನ ಗೆಳತಿ ಚೇತನಾಗೆ ಕೇಳಿದ್ದೆ. ಆಶ್ಚರ್ಯ ಏನಿಲ್ಲ… ಈ ಬೆಂಗಳೂರಲ್ಲಿ ನಾಲ್ಕು ಗೋಡೆಯ ನಡುವಿನ ಬದುಕು ವಾರ, ದಿನಾಂಕವನ್ನೆ ಮರೆಸಿಬಿಡುತ್ತವೆ. ಅಂತದ್ರಲ್ಲಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
keerthishankaraghatta
`ಏನು…? ನಾಳೆ ಹಬ್ಬಾನ? ಯಾವ್ ಹಬ್ಬ…!?’ ದೇವರಾಣೆ ಈ ಪ್ರಶ್ನೆನ ನಾನು ನಿನ್ನೆ ರಾತ್ರಿ ನನ್ನ ಗೆಳತಿ ಚೇತನಾಗೆ ಕೇಳಿದ್ದೆ. ಆಶ್ಚರ್ಯ ಏನಿಲ್ಲ… ಈ ಬೆಂಗಳೂರಲ್ಲಿ ನಾಲ್ಕು ಗೋಡೆಯ ನಡುವಿನ ಬದುಕು ವಾರ, ದಿನಾಂಕವನ್ನೆ ಮರೆಸಿಬಿಡುತ್ತವೆ. ಅಂತದ್ರಲ್ಲಿ...
ನಾನ್ ಹಾಗೇನೆ, ನಂಗೆ, ನನ್ನ ಮನಸ್ಸಿಗೆ ಯಾರಾದ್ರು ಇಷ್ಟ ಆದ್ರೆ ಪಟ್ ಅಂತ ಹೇಳಿ ಪಟ್ ಅಂತ ಅವರನ್ನ ಹತ್ತಿರ ಮಾಡ್ಕೊಂಡು ಬಿಡ್ತೀನಿ. ಅವರು ಯಾವ್ದಾದ್ರು ಒಂದು ರೀತಿಯಲ್ಲಿ ನನ್ನ ಜೊತೆಗೆ ಇರಬೇಕಷ್ಟೇ… `ಈಗ್ಯಾಕೋ ಈ ತರ ಕುಯ್ತಾ ಇದಿಯ ದೊಡ್ಡ ಫ್ಲರ್ಟ...
2008 ನನ್ನ ಪಾಲಿಗೆ ಸುಖ ದುಃಖಗಳ ಮಿಶ್ರಣ… ಕಳೆದ ವರ್ಷ ನನಗೆ ನೀನು ಸಿಕ್ಕಿದ ವರ್ಷ, ನಿನ್ನನ್ನ ನಂಗೆ ಕೊಟ್ಟ ಅದ್ಭುತ ವರ್ಷ… ಆ ಕಾರಣಕ್ಕೆ ನಾನು 2008ಕ್ಕೆ ಋಣಿ..
ಪಾಪಿ ಏನಾದ್ರು ಅನ್ಕೊಂಡಾಗ ಏನೂ ಆಗಲ್ಲ, ಯಾವಾಗ ಏನಾಗಬಾರದು ಅನ್ಕೊತಾನೋ ಅವಾಗ ವಿಧಿ ಉಲ್ಟಾ ಹೊಡಿಯುತ್ತೆ… ಹಂಗೆ ಆಗಿದೆ ನನ್ನ ಪರಿಸ್ಥಿತಿ ಈಗ…ನಿನ್ನ ನೆನಪು ನನ್ನ ಕಿತ್ತು ತಿಂತಾ ಇದ್ದಾಗ ಈ ಜೀವನ, ಜನ್ಮ ಬೇಡ ಅನಿಸಿಬಿಟ್ಟಿತ್ತು… ಆಗ ನಾನೇ ಈ ಲೋ...
ನಾನು ನನ್ನ ಹೃದಯ ಅನಾಥವಾಗಿ ಇವತ್ತಿಗೆ 67ನೇ ದಿನ. ಯಾಕೋ ಬಂಗಾರ ಇಷ್ಟು ಹಠ ಮಾಡ್ತೀಯ? ನಿಂಗೆ ನನ್ನ ಬಗ್ಗೆ ಏನೂ ಅನ್ನಿಸ್ತಿಲ್ವ? ಒಂದು ದಿನ ನಿನ್ನ ಎಸ್ಸೆಮ್ಮೆಸ್ ಬರದಿದ್ರೆ ವಿಲವಿಲ ಒದ್ದಾಡಿ ಚಡಪಡಿಸ್ತಿದ್ದವನು 67 ದಿನದಿಂದ ಹೇಗಿರಬಹುದು ಅಂತ...
ನಿಂಗೆ ಇಂಥದ್ದೊಂದು ಪತ್ರ ಬರೆಯೋ ದಿನ ಬರಬಹುದು ಅಂತ ಒಂದು ಕ್ಷಣಾನೂ ಯೋಚಿಸಿರಲಿಲ್ಲ. ಆದರೀಗ ಇದೊಂದು ಪತ್ರವಾದ್ರೂ ನಿನ್ನ ಮನಸ್ಸನ್ನು ಬದಲಿಸುತ್ತೆ, ಮತ್ತೆ ನನ್ನ ಪ್ರೀತಿಯ ಹುಡುಗಿಯಾಗಿ ನನ್ನ ಜೊತೆಗಿರ್ತೀಯ ಅನ್ನೋ ನಂಬಿಕೆ ನಂಗೆ. ಇವತ್ತಿಗೆ ನಿ...
ಮುಸ್ಸಂಜೆಯ ಕೆಂಪು ಮುಗಿಲಲಿ, ಜಗವಾಳುವ ಸೂರ್ಯ ಕಣ್ಮರೆಯಾದಂತೆ... ಹುಚ್ಚು ಮನಸಿನ ನಿನ್ನ ಭಾವನೆಗಳಲಿ ಜಗ ಗೆಲ್ಲುವ ಪ್ರೀತಿಯದು ಅಡಗಿ ಬೆಚ್ಚಿ ಕುಳಿತಿದೆ... ನನಗೋ ಪ್ರೀತಿಯದು ಅಚ್ಚುಮೆಚ್ಚು, ನಿನಗೋ ಮನದೊಳಗಿನ ಉರಿವ ಕಿಚ್ಚು.. ನಿನಗಾಗಿ ಹೃದಯದ...